ಸುದ್ದಿ

65 ವರ್ಷದ ಮುದುಕ 22 ವರ್ಷದ ಹುಡುಗಿಯ ಹಿಂದೆ ಬಿದ್ದು ಏನು ಮಾಡಿದ್ದ ಗೊತ್ತಾ? ದೃಶ್ಯ ಸಿನಿಮಾ ರೀತಿಯಲ್ಲಿ ನಡೆದ ಘಟನೆ ಇದು…

ಸ್ನೇಹಿತರೆ, ವ್ಯಕ್ತಿಯೊಬ್ಬ ತನ್ನ ಅದ್ಭುತ ಬುದ್ಧಿವಂತಿಕೆಯಿಂದ ದೃಶ್ಯಂ ಸಿನಿಮಾದ ಮಾದರಿಯಂತೆ ಯುವತಿಯೊಬ್ಬಳನ್ನು ಕೊಂದು ಆ ಒಂದು ಕೇ ಸನ್ನು ಪೊ ಲೀಸರಿಂದ ಮರೆಮಾಚುವ ಪ್ರಯತ್ನ ಮಾಡಿ ಸಿಲುಕಿ ಹಾಕಿಕೊಂಡಂತಹ ಘಟನೆ 2016ರಲ್ಲಿ ಸಂಭವಿಸಿತ್ತು.

ಘಟನೆ ಒಂದು ಕ್ರೈ ಮ್ ಸ್ಟೋ ರಿ ಎಂದು ಕರೆಸಿಕೊಳ್ಳುವ ಮುನ್ನ ಒಂದು ವಿಚಿತ್ರ ಲವ್ ಸ್ಟೋರಿ ಎನಿಸಿಕೊಳ್ಳುತ್ತದೆ. ಇದು 22 ವರ್ಷ ವಯಸ್ಸಿನ ಯುವತಿ ಹಾಗೂ 65 ವರ್ಷ ವಯಸ್ಸಿನ ಇಬ್ಬರ ನಡುವಿನ ಪ್ರೇಮಕಥೆ

ಕಥೆಯಲ್ಲ ಬಹಳ ಡೀಪ್ ಲವ್ ಸ್ಟೋರಿ, ಆ 22 ವರ್ಷ ವಯಸ್ಸಿನ ಹುಡುಗಿಯ ಹೆಸರು ಪಿಂಕಲ್ ದಾರ್ಗೆ ಈಕೆ ಮಧ್ಯಪ್ರದೇಶದ ಕಾಂಗ್ರೆಸ್ನ ಯುವ ಕಾರ್ಯಕರ್ತೆ ತನ್ನ ಪಾರ್ಟಿ ಕೆಲಸಗಳಲ್ಲಿ ಬಹಳನೇ ಮುತುವರ್ಜಿವಹಿಸಿ ಕೆಲಸ

ಇಂತಹ ಈ ಹುಡುಗಿಗೆ ಅದೇನಾಯಿತೋ ಗೊತ್ತಿಲ್ಲ ಸಡನ್ನಾಗಿ 65 ವರ್ಷದ ಬಿಜೆಪಿ ವ್ಯಕ್ತಿಯೊಬ್ಬನ ಜೊತೆಯಾಗಿ ಲವ್ ಆಗಿ ಹೋಯಿತು.

ಆತನ ಹೆಸರು ಜಗದೀಶ್ ಕರೋಟಿಯ ಈತನದು ಬಿಜೆಪಿ ಪಾರ್ಟಿ ಇಬ್ಬರದ್ದು ಬೇರೆಬೇರೆ ಪಕ್ಷಗಳಾದರೂ ಕೂಡ ಯಾವುದೋ ಒಂದು ಕೆಲಸಕ್ಕಾಗಿ ಜಗದೀಶ್ ಪಿಂಕಲ್ಗೆ ಮೊದಲು ಪರಿಚಯವಾಗುತ್ತಾನೆ.

ಈಕೆಯನ್ನು ನೋಡಿದ ಮೊದಲ ಕ್ಷಣವೇ ಜಗದೀಶ್ ಮನಸೋತಿದ್ದ ಆಕೆಯ ಚುರುಕು ಮತ್ತು ಆಕರ್ಷಕ ಮುಗುಳ್ನಗು, ಇವೆಲ್ಲ ಅವನ ಮನಸ್ಸನ್ನು ಆವರಿಸಿದವು. ಹುಡುಗಿ ನೋಡುವುದಕ್ಕೆ ಸುಂದರವಾಗಿದ್ದಾಳೆ ಹರಳು ಉರಿದಂತೆ ಮಾತನಾಡುತ್ತಾಳೆ ಎಂಬ ಕಾರಣಕ್ಕೆ ಆಕೆಯನ್ನು ಇಷ್ಟಪಟ್ಟ ಜಗದೀಶ್ ಪರ್ಸನಲ್ ಫೋನ್ ನಂಬರ್ ಕೇಳಿ ಪಡೆದುಕೊಂಡ.

ಆದರೆ ಆಕೆ ಜಗದೀಶ್ಗೆ ಕರೆ ಮಾಡಲಿಲ್ಲ ಈತನೇ ಆಗಾಗ ಕರೆ ಮಾಡಿ ಮಾತನಾಡುತ್ತಿದ್ದ. ಅಲ್ಲದೆ ಯಾವುದೋ ಒಂದು ರಾಜಕೀಯ ಕಾರಣಕ್ಕಾಗಿ ತನ್ನ ಬಳಿ ಮಾತನಾಡಲು ಬಂದ ಯುವತಿಯನ್ನು,

ವಿಚಿತ್ರ ಪ್ರೀತಿ ಹೀಗೆ ಮುಂದುವರೆಯುತ್ತಿದ್ದ ಹಾಗೆ ತಾತ ಮೊಮ್ಮಗಳ ಲವ್ ಸ್ಟೋರಿ ಎಲ್ಲರಿಗೂ ತಿಳಿಯುತ್ತದೆ. ಮೊಮ್ಮಕ್ಕಳನ್ನು ಆಡಿಸುವ ವಯಸ್ಸಿನಲ್ಲಿ ಅದೇ ವಯಸ್ಸಿನ ಸಣ್ಣ ಹುಡುಗಿಯ ಜೊತೆ ಏನಿದು ನಿನ್ನ ಕರ್ಮಕಾಂಡ ಎಂದು ಮನೆಯವರೆಲ್ಲ ಆತನಿಗೆ ಬಯ್ಯಲು ಶುರು ಮಾಡಿದರು.

ತಾತನಿಗೆ ಎಷ್ಟೇ ಹೇಳಿದರೂ ಕೂಡ ಪಿಂಕಲ್ನನ್ನು ತನ್ನ ಎರಡನೇ ಮಡದಿಯಾಗಿ ಪಡೆಯಬೇಕೆಂಬ ಹಂಬಲದಲ್ಲಿದ್ದ ಜಗದೀಶ್. ಅಲ್ಲದೆ ಪಿಂಕಲ್ ಕೂಡ ಆತನನ್ನು ತನ್ನ ಪತಿಯನ್ನು ಸ್ವೀಕರಿಸಲು ನಿರ್ಧಾರ ಮಾಡಿದ್ದಳು.

ಆದರೆ ನೆರೆಹೊರೆಯವರಿಂದ ಅದೇ ದಿನ ರಾತ್ರಿ ಅವರ ಮನೆಗೆ ಬಂದಿದ್ದ ಪಿಂಕಲ್ ಹಾಗೂ ಸ್ವಲ್ಪ ಸಮಯದ ನಂತರ ಕಾರ್ ಮನೆಯಿಂದ ಪಾಸಾದ ವಿಷಯ ಪೊ ಲೀಸರಿಗೆ ತಿಳಿಯುತ್ತದೆ.

ಈ ಆಧಾರದ ಮೇಲೆ ಜಗದೀಶ್ ಕುಟುಂಬದವರನ್ನು ಹಾಗೂ ಜಗದೀಶನ್ನು ಪೊಲೀಸರು ವ ಶಕ್ಕೆ ಪಡೆದುಕೊಂಡು ತನಿ ಖೆ ನಡೆಸಿದಾಗ ಅಸಲಿ ಸತ್ಯ ಬಯಲಾಗುತ್ತದೆ. ಇಂತಹವರ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Related Articles

Leave a Reply

Your email address will not be published. Required fields are marked *

Back to top button