ಸುದ್ದಿ

ಕುಳ್ಳಗೆ ಇರೋ ಹುಡುಗಿಯರನ್ನ ಮಾಡುವೆ ಅಗೋದ್ರಿಂದ ಗಂಡಸಿಗೆ ಸಿಗೋ ಅದ್ಬುತ ಸುಖಗಗಳು ಯಾವುವು ಗೊತ್ತ ..

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರಿಗೂ ತಾನು ಮದುವೆಯಾಗುವ ಅಂತಹ ಹುಡುಗಿ ಹಾಗೆ ಇರಬೇಕು ಹೇಗೆ ಇರಬೇಕು ದಪ್ಪಗೆ ಇರಬೇಕು ಚೆನ್ನಾಗಿರಬೇಕು ಪ್ರತಿಯೊಬ್ಬರಿಗೂ ಅವರದೇ ಆದಂತಹ ಒಂದೊಂದು ಆಸೆ ಇರುತ್ತದೆ ಹಾಗೂ ಒಂದೊಂದು ವಿಚಾರ ಇರುತ್ತದೆ.ಆದರೆ ಹೆಚ್ಚಾಗಿ ಹುಡುಗರು ಇಷ್ಟಪಡುವುದು ತನಗಿಂತ ಸ್ವಲ್ಪ ಕಡಿಮೆ ಎತ್ತರ ಇರುವಂತಹ ಹುಡುಗಿಯರನ್ನ ಹೆಚ್ಚಾಗಿ ಇಷ್ಟಪಡುತ್ತಾರೆ.ಆದರೆ ಇನ್ನೂ ಹೆಚ್ಚು ಕುಳ್ಳಗೆ ಇರುವಂತಹ ಹುಡುಗಿಯರನ್ನು ಇಷ್ಟಪಡುವುದಿಲ್ಲ ಹಾಗಾದರೆ ಅವರ ಬಗ್ಗೆ

ಸ್ನೇಹಿತರೆ ಹೌದು ಕೊಳ್ಳಗೆ ಇರುವಂತಹ ಹುಡುಗಿಯರನ್ನು ನೀವೇನಾದರೂ ಕಂಡು ನನಗೆ ತುಂಬಾ ಕೊಳ್ಳಗೆ ಕಾಣುತ್ತಾಳೆ ಎನ್ನುವಂತಹ ಯಾವುದಾದರೂ ಒಂದು ಮನೋಭಾವನೆಯನ್ನ ಇಟ್ಟುಕೊಂಡಿದ್ದಾರೆ ಅದನ್ನ ಮನಸ್ಸಿನಿಂದ ತೆಗೆದು ಹೊರಗಡೆ ಬಿಸಾಕಿ.ಏಕೆಂದರೆ ನಿಮಗಿಂತ ಕುಳ್ಳಗಿರುವ ಅಂತ ಹೆಂಡತಿಯನ್ನು ಮದುವೆಯಾಗುವುದರಿಂದ ನಿಮಗೆ ಅದೃಷ್ಟ ಎನ್ನುವುದು ನಿಮ್ಮ ಮನೆಯ ಬಾಗಿಲಿಗೆ ಬರುವಂತಹ ಸಾಧ್ಯತೆ ಹೆಚ್ಚಾಗಿದೆ ಹಾಗಾದರೆ ಬನ್ನಿ ಈ ಲೇಖನದ ಮುಖ್ಯ ಅಂತರ ಕೊಳ್ಳಗೆ ಇರುವಂತಹ ಹುಡುಗಿಯರನ್ನು

ಕುಳ್ಳಗೆ ಇರುವಂತಹ ಹುಡುಗಿಯರನ್ನು ನೀವು ಎತ್ತರ ಇರುವಂತಹ ಹುಡುಗಿಯರ ಜೊತೆಗೆ ಹೋಲಿಕೆ ಮಾಡಿದ್ದೆ ಆದಲ್ಲಿ ಕುಳ್ಳಗೆ ಇರುವಂತಹ ಹುಡುಗಿಯರು ಎಷ್ಟೇ ವಯಸ್ಸಾದರೂ ಕೂಡ ಇವರಿಗೆ ವಯಸ್ಸಾಗಿಲ್ಲ ಎನ್ನುವಂತಹ ರೀತಿಯಲ್ಲಿ ಕಾಣುತ್ತಾರೆ. ಇನ್ನು ಇವರು ಏನಾದರೂ ಏನಾದರೂ ಹೊರಗಡೆ ವಸ್ತುಗಳನ್ನು ತೆಗೆದುಕೊಂಡು ಬರುವುದಕ್ಕೆ ಹೋಗುವಂತಹ ಸಂದರ್ಭದಲ್ಲಿ ಇವರು ಚಿಕ್ಕಮಕ್ಕಳ ಹಾಗೆ ಕಾಣುತ್ತಾರೆ. ಸ್ನೇಹಿತರ ಇನ್ನೂ ಕೊಳ್ಳಗೆ ಇರುವಂತಹವು ಹುಡುಗಿಯರ ವ್ಯಕ್ತಿತ್ವದ ವಿಚಾರಕ್ಕೆ ಏನಾದರೂ ನಾವು ಬರುವುದಾದರೆ ಇವರಿಗೆಮನಸ್ಸಿನಲ್ಲಿ ಯಾವುದೇ ರೀತಿಯಾದಂತಹ ಕಲ್ಮಶ ಭಾವನೆ ಇರುವುದಿಲ್ಲ ಹಾಗೂ ತನ್ನನ್ನು ಮದುವೆಯಾದ ಅಂತಹ ಗಂಡನನ್ನ ಕಿರಿಕಿರಿ ಮಾಡುವುದಿಲ್ಲ.

ಜೀವನಪರ್ಯಂತ ತಾನು ಇಷ್ಟಪಟ್ಟು ಮದುವೆಯಾಗಿರುವ ಅಂತಹ ಗಂಡನ ಜೊತೆಗೆ ತುಂಬಾ ಜವಾಬ್ದಾರಿಯಿಂದ ಹಾಗೂ ತುಂಬಾ ಜೀವನವನ್ನು ಅರ್ಥಮಾಡಿಕೊಂಡು ಬದುಕುವಂತಹ ಒಂದು ವಿಶೇಷವಾದ ಮನೋಸ್ಥೈರ್ಯವನ್ನು ಇವರು ಹೊಂದಿರುತ್ತಾರೆ.ಇನ್ನು ಹಲವಾರು ಸೈಕಾಲಜಿ ವಿಚಾರಗಳಿಂದ ಕಂಡುಬಂದಂತಹ ವಿಚಾರ ಏನಪ್ಪಾ ಅಂದರೆ ಕುಳ್ಳಗೆ ಇರುವಂತಹ

ಇನ್ನು ಕುಳ್ಳಗೆ ಇರುವಂತಹ ಹುಡುಗಿಯರ ವಿಚಾರಕ್ಕೆ ಬಂದರೆ ಇವರು ಊಟ ಮಾಡುವ ವಿಚಾರದಲ್ಲಿ ಯಾವುದೇ ರೀತಿಯಾಗಿ ಕೂಡ ತೊಂದರೆ ಕೊಡುವುದಿಲ್ಲ.ಇವರು ಯಾವುದೇ ರೀತಿಯಾದಂತಹ ಅಡುಗೆ ಇದ್ದರೂ ಕೂಡ ಅದನ್ನು ತಿನ್ನುತ್ತಾರೆ ಅದು ನನಗೆ ಇಷ್ಟ ಇಲ್ಲ ಇದು ನನಗೆ ಇಷ್ಟ ಇಲ್ಲ ಎನ್ನುವಂತಹ ಮನೋಭಾವನೆಯನ್ನ ಹೊಂದಿರುವುದಿಲ್ಲ.ಇನ್ನೊಂದು ವಿಷಯ ಏನಪ್ಪಾ ಅಂದ್ರೆ ಕೊಳ್ಳಗೆ ಇರುವಂತಹ ಹುಡುಗಿಯರಿಗೆ ಸಿಕ್ಕಾಪಟ್ಟೆ ಕೋಪ ಬರುತ್ತದೆ ಆದರೆ ಕೋಪ ಬಂದ ಜಾಸ್ತಿ ಹೊತ್ತು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಬೇಗ

ಸ್ನೇಹಿತರೆ ಇನ್ನೇಕೆ ತಡ ನಿಮಗೇನಾದರೂ ಇಲ್ಲಿವರೆಗೂ ಕುಳ್ಳಗೆ ಇರುವಂತಹ ಹುಡುಗಿಯರ ಬಗ್ಗೆ ನಿಮಗೆ ಭಿನ್ನಭಿಪ್ರಾಯ ಏನಾದರೂ ಇದ್ದಲ್ಲಿ ಇವತ್ತೆ ನೀವು ಜೈನ್ ಮಾಡಿಕೊಳ್ಳಿ ನಿಮ್ಮ ಜೀವನವನ್ನು ಅದೃಷ್ಟವಾಗಿದೆ ಮಾಡಿಕೊಳ್ಳಲು ಕುಳ್ಳಗೆ ಇರುವಂತಹ ಹುಡುಗಿಯರನ್ನು ಮದುವೆ ಆಗಿ.ಈ ಲೇಖನವೇ ನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ.

Related Articles

Leave a Reply

Your email address will not be published. Required fields are marked *

Back to top button