ಮಹಿಳೆಯರು ಈ ಮೂರು ವಸ್ತುಗಳನ್ನು ಎಂದಿಗೂ ಕೂಡ ತನ್ನ ಗಂಡನಿಗೂ ಸಹ ಕೊಡುವುದಿಲ್ಲ…
ಒಬ್ಬ ಮಹಿಳೆ ತನ್ನ ಹಿಂದೆ ಅಡಗಿರುವ ಈ ಮೂರು ವಸ್ತುವನ್ನು ತನ್ನ ಗಂಡನಿಗೂ ತೋರಿಸುವುದಿಲ್ಲ ಮತ್ತು ಕೊಡುವುದಿಲ್ಲ. ಅದು ಏನೂ ಎಂದು ಹೇಳಿದರೆ ನೀವು ಖಂಡಿತ ಆಶ್ಚರ್ಯ ಪಡುತ್ತೀರ ನಂತರ ಕಕ್ಕಾಬಿಕ್ಕಿ ಆಗುತ್ತೀರಾ. ಏಕೆಂದರೆ ಈ ವಿಷಯ ಮಹಿಳೆಯರಿಗೆ ತುಂಬಾನೇ ವಿಶೇಷವಾಗಿ ಇರುತ್ತದೆ ಒಬ್ಬ ಹೆಂಡತಿಯ ತನ್ನ ಗಂಡನಿಗೆ ಎಲ್ಲವನ್ನು ಕೊಡಬಲ್ಲಲು.
ಅದು ಏನೂ ಎಂದು ಹೇಳಿದರೆ ನೀವು ಖಂಡಿತ ಆಶ್ಚರ್ಯ ಪಡುತ್ತೀರ ನಂತರ ಕಕ್ಕಾಬಿಕ್ಕಿ ಆಗುತ್ತೀರಾ. ಏಕೆಂದರೆ ಈ ವಿಷಯ ಮಹಿಳೆಯರಿಗೆ ತುಂಬಾನೇ ವಿಶೇಷವಾಗಿ ಇರುತ್ತದೆ ಒಬ್ಬ ಹೆಂಡತಿಯ ತನ್ನ ಗಂಡನಿಗೆ ಎಲ್ಲವನ್ನು ಕೊಡಬಲ್ಲಲು. ಆದರೆ ಹೆಂಡತಿ ಎಂದಿಗೂ ತನ್ನ ಗಂಡನಿಗೆ ತನ್ನ ಕಷ್ಟವನ್ನು ಹೇಳುವುದಿಲ್ಲ. ಏಕೆಂದರೆ ಆಕೆ ತನ್ನ ಗಂಡನ ಕಷ್ಟವನ್ನು ತಾನೇ ತೆಗೆದುಕೊಂಡು ಬಿಡುತ್ತಾಳೆ ಒಬ್ಬ ಮಹಿಳೆ ತನ್ನ ದುಃಖವನ್ನು
ಮಹಿಳೆ ತನ್ನ ಮನಸ್ಸಿನಲ್ಲಿ ತನ್ನ ಗಂಡನನ್ನು ಬಿಟ್ಟು ಪರ ಪುರುಷರನ್ನು ತನ್ನ ಮನಸ್ಸಿನಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಯಾವ ಮಹಿಳೆಯರು ತನ್ನ ಮನಸ್ಸಿನಲ್ಲಿ ಪರ ಪುರುಷರ ಬಗ್ಗೆ ಯೋಚನೆ ಇಟ್ಟುಕೊಳ್ಳುತ್ತಾರೆ ಅಂತಹ ಮಹಿಳೆಯರ ಮನೆಯೂ ಸರ್ವನಾಶವಾಗಿ ಬಿಡುತ್ತದೆ. ಇನ್ನು ಗಂಡ ಮೃತ್ಯು
ಹೊಂದಿದ ನಂತರ ಹೆಂಡತಿ ಹೆಗಲು ನೀಡಬಾರದಹ ಈ ರೀತಿ ಮಾಡುವುದು ತಪ್ಪು ಎಂದು ಶಾಸ್ತ್ರಗಳಲ್ಲಿ ಹೇಳುತ್ತಾರೆ. ಒಂದು ವೇಳೆ ಸಂಪತ್ತಿನ ಬಗ್ಗೆ ಮಾತನಾಡುವುದಾದರೆ ಹೆಂಡತಿ ತನ್ನ ಗಂಡನಿಗೆ ಸಂಪತ್ತು ನೀಡುವುದಿಲ್ಲ ಗಂಡನಿಂದ ಹೆಂಡತಿ ಧನವನ್ನು ಮುಚ್ಚಿ ಇಡುತ್ತಳೆ. ಆದರೆ ಅವಶ್ಯಕತೆ ಬಿದ್ದಾಗ ಹೆಂಡತಿಯು ತನ್ನ ಗಂಡನಿಗಾಗಿ ತನ್ನ ಸರ್ವಸ್ವವನ್ನು ಕೂಡ ತ್ಯಾಗ ಮಾಡಲು ಸಿದ್ಧವಾಗಿ ಇರುತ್ತಾಳೆ.