NEWS

ಬಡತನದಲ್ಲಿದ್ದ ಮಂಜುಗೆ ಸದ್ದಿಲ್ಲದೇ ಡಿ ಬಾಸ್ ಕೊಟ್ಟಿರುವ ಗಿಫ್ಟ್ ನೋಡಿ…ಕಣ್ಣೀರಿಟ್ಟ ಮಂಜು

ಅಭಿಮಾನಿಗಳ ಪ್ರೀತಿಯ ಡಿ ಬಾಸ್ ಆಗಿ ಕರೆಸಿಕೊಳ್ಳುವ ದರ್ಶನ್ ಕನ್ನಡ ಚಿತ್ರರಂಗದ ಹೆಸರಾಂತ ನಟ. ಹೌದು, ಅಂದಹಾಗೆ, ಅವರು ನಟನಾ ವೃತ್ತಿಯನ್ನು 1990 ರ ದಶಕದ ಮಧ್ಯಭಾಗದಲ್ಲಿ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟರು.ಹೌದು ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆಯಲ್ಲಿ ನಟಿಸಿದ್ದರು.

ಅದು ಅಲ್ಲದೇ 2001 ರಲ್ಲಿ ಬಿಡುಗಡೆಯಾದ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಮೆಜೆಸ್ಟಿಕ್ ಸಿನಿಮಾದಿಂದಾಗಿ ಅವರ ಬದುಕಿನ ದಿಕ್ಕೇ ಬದಲಾಯಿತು. ಇನ್ನು ದರ್ಶನ್ ತಮ್ಮ ಸಿನಿ ಬದುಕಿನಲ್ಲಿ ದರ್ಶನ್, ಕರಿಯಾ ,ನಮ್ಮ ಪ್ರೀತಿಯ ರಾಮು,ಕಲಾಸಿಪಾಳ್ಯ, ಗಜ, ಸಾರಥಿ ಮತ್ತು ಬುಲ್ ಬುಲ್ ನಂತಹ ಯಶಸ್ವಿಯಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಸಾರಥಿ ಮತ್ತು 2012 ರಲ್ಲಿ ಬಿಡುಗಡೆಯಾದ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿನ ಅಭಿನಯಕ್ಕಾಗಿ ವಿಮರ್ಶಕರಿಂದ ಪ್ರಶಂಸೆಯನ್ನು ಪಡೆದಿದ್ದಾರೆ.ಹಾಗೂ ದರ್ಶನ್ ಅಭಿಮಾನದ ಸಂಗೊಳ್ಳಿ ರಾಯಣ್ಣ ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಮೂಡಿಗೆರಿಸಿಕೊಂಡಿದ್ದಾರೆ.ಇನ್ನು ಅವರು 2006 ರಲ್ಲಿ ತೂಗುದೀಪ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದರು.ಅನೇಕ ಸೂಪರ್ ಹಿಟ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ

ತಮಗೆಲ್ಲರುಗೂ ತಿಳಿದಿರುವ ಹಾಗೇ ಈ ಬಾರಿಯ ಬಿಗ್ ಬಾಸ್ ಸೀಸನ್ ಎಂಟರ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರತಿಭೆ ಮಂಜು ಪಾವಗಡ ಹಾಗೂ ಬೈಕ್ ರೇಸರ್ ಅರವಿಂದ್ ಕೆಪಿ ಅವರು ಬಹಳ ಕಡಿಮೆ ಅಂತರದಲ್ಲಿ ಮೊದಲನೇ ಹಾಗೂ ಎರಡನೇ ಸ್ಥಾನವನ್ನು ಪಡೆದು ಕೊಂಡಿದ್ದಾರೆ. ಹೌದು ಪ್ರತೀ ಸೀಸನ್ ನಲ್ಲಿಯೂ ಕೂಡ ಪ್ರೇಕ್ಷಕರು ಎಷ್ಟು ವೋಟ್ ಮಾಡಿದ್ದಾರೆ ಎಂಬ ವಿಚಾರವನ್ನು ಬಿಗ್ ಬಾಸ್ ನಲ್ಲಿ ಹೇಳುತ್ತಿರಲಿಲ್ಲ. ಈ ವಿಷಯ ಸಾಕಷ್ಟು ಮಂದಿಗೆ ಬೇಸರ ಕೂಡ ತಂದಿತ್ತು ಹಾಗೂ ಒಂದಿಷ್ಟು ಜನ ಇದು ಸ್ಕ್ರಿಪ್ ಟೆಡ್, ವಿನ್ನರ್ ಅನ್ನು ಬಿಗ್ ಬಾಸ್ ಆಯೋಜಕರೆ ನಿರ್ಧರಿಸುತ್ತಾರೆ ಎಂದು ಟೀಕಿಸಲಾಗಿತ್ತು.

ಸ್ಪರ್ಧಿಗಳು ಎಷ್ಟು ವೋಟ್ ಪಡೆದಿದ್ದಾರೆ ಎಂದು ಕಿಚ್ಚ ಸುದೀಪ್ ರವರು ಅಧಿಕೃತವಾಗಿ ತಿಳಿಸಿದ್ದು, ಕೇವಲ ಎರಡು ಲಕ್ಷದ ಮತದ ಅಂತರದಲ್ಲಿ ಮಂಜು ಪಾವಗಾಡ ವಿಜಯ ಮಾಲೆಯನ್ನು ಧರಿಸಿದ್ದಾರೆ. ಇನ್ನು ಕೆಲವೇ ಕೆಲವು ಪ್ರೇಕ್ಷಕರ ಮನ ಗೆದ್ದಿದ್ದರೂ ಕೂಡ ಅರವಿಂದ್ ರವರು ಕಿರೀಟವನ್ನು ಬಹಳ ಸುಲಭವಾಗಿ ಮುಡಿಗೇರಿಸಿಕೊಳ್ಳ ಬಹುದಾಗಿತ್ತು, ಆದರೆ ಮಂಜು ಪಾವಗಡ ರವರು ಈ ಬಾರಿಯ ಬಿಗ್ ಬಾಸ್ ಫಿನಾಲೆಯಲ್ಲಿ ಗೆಲ್ಲುವ ಮೂಲಕ ವಿನ್ನರ್ ಆಗಿದ್ದು, ಬರೋನ್ನರಿ ಮುವತ್ತಾ ಮೂರು ಲಕ್ಷ ಹಾಗೂ ಬಿಗ್ ಬಾಸ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೊದಲಿಂದಲೂ ಕೂಡ ಯುವ ನಟನರನ್ನ ಪ್ರೋತ್ಸಾಹಿಸುತ್ತಾ ಬಂದಿದ್ದು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಶಿವರಾಜ್ ಕೇಆರ್ ಪೇಟೆ ಅವರು ವಿನ್ನರ್ ಆದ ನಂತರ ಅವರನ್ನ ಮನೆಗೆ ಕರೆಸಿಕೊಂಡು ಅಭಿನಂದಿಸಿದ್ದರು. ಹಾಗೂ ಅವರ ನಟನೆಯನ್ನ ಮೆಚ್ಚಿ ರಾಬರ್ಟ್ ಸಿನಿಮಾದಲ್ಲಿಯೂ ಕೂಡ ಒಳ್ಳೆಯ ಪಾತ್ರವನ್ನು ಕೊಡಿಸಿದ್ದರು.‌ಸದ್ಯ ಇದೀಗ ಮಂಜು ಪಾವಗಡ ಅವರು ಬಿಗ್ ಬಾಸ್ ಪಟ್ಟ ಅಲಂಕರಿಸಿದ ನಂತರ ಅವರಿಗೂ ಕೂಡ ಅದೃಷ್ಟ ಕುಲಾಯಿಸಿದ್ದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಜು ಪಾವಗಡ ಅವರ ಕಾಮಿಡಿ ಟೈಮಿಂಗ್ ಮತ್ತು ನಟನೆಯನ್ನ ಇಷ್ಟ ಪಟ್ಟಿರುವ ಅವರು ಅದರಲ್ಲಿಯೂ ಕೂಡ ಅವರ ಕಷ್ಟದ ದಿನಗಳು ಮತ್ತು ಇಲ್ಲಿಯವರೆಗೂ ಪಟ್ಟಿರುವ ಶ್ರಮಕ್ಕೆ ಒಳ್ಳೆಯ ಫಲವನ್ನು ನೀಡಲು ಮುಂದಾಗಿದ್ದಾರೆ ಎಂದೇ ಹೇಳಬಹುದು.

Related Articles

Leave a Reply

Your email address will not be published. Required fields are marked *

Back to top button