ಕೆಟ್ಟ ಗುಣಗಳನ್ನು ಹೊಂದಿರುವಂತಹ ಹೆಂಗ:ಸರನ್ನು ಕಂಡುಹಿಡಿಯುವುದು ಹೇಗೆ ಗೊತ್ತಾ..
ಕೆಟ್ಟ ಗುಣ ಎನ್ನುವುದು ಪ್ರತಿಯೊಬ್ಬ ಗಂಡಸಿಗೂ ಹಾಗೂ ಹೆಣ್ಣುಮಕ್ಕಳಿಗೂ ಸರ್ವೇ ಸಾಮಾನ್ಯವಾಗಿ ಇದ್ದೇ ಇರುತ್ತದೆ ಆದರೆ ಮನೆಗೆ ಬರುವಂತಹ ಲಕ್ಷ್ಮಿಯಲ್ಲಿ ಈ ರೀತಿಯಾದಂತಹ ಗುಣವೇ ಏನಾದರೂ ಇದ್ದಿದ್ದೇ ಆದಲ್ಲಿ ಅದು ಯಾವುದೇ ಮನೆಗೆ ಒಳ್ಳೆಯದು ಅಲ್ಲ.. ಏಕೆಂದರೆ ಮನೆಗೆ ಬರುವಂತಹ ಸೊಸೆ ಲಕ್ಷ್ಮಿಯ ತರಹ ಅವಳ ಮನಸ್ಸಿನಲ್ಲಿ ಏನಾದರೂ ಕೆಟ್ಟ ಗುಣ ಇದ್ದಿದ್ದರಲ್ಲಿ ಮನೆಯನ್ನು ಇದು ಸರ್ವ ನಾಶವಾಗಿ ಹೋಗುತ್ತದೆ…
ನಮ್ಮ ಧರ್ಮದ ಪ್ರಕಾರ ಯಾವ ಹೆಂಗಸರಿಗೆ ದೊಡ್ಡ ಗುಣ ಇರುತ್ತದೆಯೋ ಅವರನ್ನು ಅಸುರ ರಾಕ್ಷಸ ಪಿಶಾಚಿ ಎನ್ನುವಂತಹ ಕೆಲವೊಂದು ವರ್ಗಗಳಿಗೆ ಸೇರಿಸಲಾಗುತ್ತದೆ. ಈ ರೀತಿಯಾದಂತಹ ಹೆಂಗಸರು ಒಳ್ಳೆ ಗುಣ ಇರುವಂತಹ ಜನರಿಗೆ ವಿರುದ್ಧವಾಗಿರುತ್ತದೆ ಹಾಗೂ ಇವರು ಸಮಾಜಕ್ಕೆ ಕೂಡ ಸಿಕ್ಕಾಪಟ್ಟೆ ಮಾರಕವಾಗಿ ರುತ್ತಾರೆ.
ಅದರಲ್ಲೂ ಮದುವೆಯಾದ ಅಂತಹ ಹೆಣ್ಣುಮಕ್ಕಳಿಗೆ ಈ ರೀತಿಯಾದಂತಹ ಕೆಲವೊಂದು ಕೂಡ ಏನಾದರೂ ಇದ್ದರೆ ಗಂಡ ನಿಜವಾಗಲೂ ಮಾತಾಡುತ್ತಾನೆ ಎಷ್ಟೇ ದುಡಿದರೂ ಕೂಡ ಅವರಿಗೆ ಯಶಸ್ಸು ಎನ್ನುವುದು ಬರುವುದಿಲ್ಲ. ಹೀಗೆ ಈ ರೀತಿಯಾದಂತಹ ಪಾತಕ ಕೆಲಸಗಳನ್ನು ಮಾಡುವಂತಹ ಹೆಂಗಸರು ನರಕಕ್ಕೆ ಹೋಗುತ್ತಾರೆ . ಹೀಗೆ ಈ ರೀತಿಯಾದಂತಹ ಗುಣವನ್ನು ಬಂದಿರುವಂತಹ ಮಹಿಳೆಯರ ಮನಸು ತುಂಬಾ ಚಂಚಲ ವಾಗಿರುತ್ತದೆ ಹಾಗೂ ಕೋಪ ಕಲಹಗಳಿಂದ ಕೂಡಿರುತ್ತದೆ
ಮಹಿಳೆಯನ್ನು ಸಮಾಜದಲ್ಲಿ ತುಂಬಾ ಗೌರವದಿಂದ ನೋಡುತ್ತಾರೆ ಈ ರೀತಿಯಾದಂತಹ ಗುಣವನ್ನ ಹೊಂದಿರುವಂತಹ ಮಹಿಳೆಯರು ತಮ್ಮ ಗುಣವನ್ನು ಬದಲಾಯಿಸಿಕೊಂಡ ಒಳ್ಳೆಯ ಮಾರ್ಗದಲ್ಲಿ ನಡೆದು ಹೋಗಿದ್ದೆ ಅಲ್ಲಿ ಮನೆಗೆ ಒಳ್ಳೆಯ ಲಕ್ಷ್ಮಿಯಾಗಿ ಬದಲಾಗುತ್ತಾಳೆ ಇದರಿಂದಾಗಿ. ಧರ್ಮ ಮಾರ್ಗದಲ್ಲಿ ನಡೆದು ಕೊಳ್ಳುವುದಕ್ಕೆ ತುಂಬಾ ಸಹಕಾರ ಆಗುತ್ತದೆ.
ಲೇಖನವೇ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಮಹಿಳೆಯರಿಗೆ ದಯವಿಟ್ಟು ಇದನ್ನು ಬಳಸುವುದನ್ನು ಮರೆಯಬೇಡಿ ಏಕೆಂದರೆ ಕೆಲವೊಂದು ಕೆಟ್ಟ ಗುಣಗಳಿಂದ ಹಾಗೂ ಕೆಲವೊಂದು ಕೆಟ್ಟ ವಿಚಾರಗಳಿಂದಾಗಿ ಮನೆಯ ಮುರಿದುಹೋಗುವಂತಾ ಹೆಚ್ಚಾಗಿರುತ್ತದೆ ಆದರೆ ಒಳ್ಳೆಯ ಗುಣವನ್ನ ಹೊಂದಿರುವಂತಹ ಹೆಣ್ಣುಮಕ್ಕಳಿಂದ ಎಷ್ಟೇ ಮನೆಯಲ್ಲಿ ಬಡತನ ಇದ್ದರೂ ಕೂಡ ಅದನ್ನು ಮುಂದೆ ತೆಗೆದುಕೊಂಡು ಹೋಗುವಂತಹ ಶಕ್ತಿ ಹೆಣ್ಣುಮಕ್ಕಳಿಗೆ ಹಿಂದೆ ಇರುತ್ತದೆ ಎನ್ನುವಂತಹ ಮಾಹಿತಿಯನ್ನು ಹೇಳುವುದಕ್ಕೆ ಲೇಖನವನ್ನು ಬರೆದಿದ್ದೇನೆ..