ಪತಿ ಕಂಬಿ ಎಣಿಸುತ್ತಿರುವಾಗ ಇರುವಾಗ ಶಿಲ್ಪಿ ಶೆಟ್ಟಿ ನೀಡಿದ್ರು ಭರ್ಜರಿ ಸಿಹಿ ಸುದ್ದಿ, ಅಭಿಮಾನಿಗಳು ಫುಲ್ ಕುಶ್.ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಬಾಲಿವುಡ್ ನ ಬೆಡಗಿ ನಟಿ ಶಿಲ್ಪಾ ಶೆಟ್ಟಿ ತಮ್ಮ ಫಿಟ್ನೆಸ್ ನಿಂದಲೇ ಹೆಸರಾದವರು. ಇನ್ನು ಉತ್ತಮ ನಟನೆಯ ಜೊತೆಗೆ ಡಾನ್ಸ್ ನಲ್ಲಿಯೂ ಕೂಡ ಅದ್ಭುತ ಹೆಜ್ಜೆ ಹೊಂದಿರುವ ಶಿಲ್ಪಾ ಶೆಟ್ಟಿ ಕನ್ನಡ ಚಿತ್ರದಲ್ಲೂ ನಟಿಸಿದ್ದು ನಿಮಗೆ ನೆನಪಿರಬೇಕಲ್ವೇ?
ಅಷ್ಟೇ ಅಲ್ಲ, ಒಂದು ಡಾನ್ಸ್ ಶೋ ನ ಒಬ್ಬ ತೀರ್ಪುಗಾರರಾಗಿಯೂ ಕೂಡ ಶಿಲ್ಪಾ ಶೆಟ್ಟಿ ಜನಮನ ಗೆದ್ದವರು. ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಜೈಲು ಪಾಲಾದ್ದು ನಟಿ ಶಿಲ್ಪಾ ಶೆಟ್ಟಿಗೆ ಸಾಕಷ್ಟು ಮುಜುಗರವನ್ನು ಉಂಟುಮಾಡಿತ್ತು.
ಅ’ಶ್ಲೀಲ ಸಿನಿಮಾ ನಿರ್ಮಾಣದ ಕೇ’ಸ್ ಮೇಲೆ ಬಂಧಿ’ತರಾಗಿದ್ದರು ರಾಜ್ ಕುಂದ್ರಾ. ಈ ನಿಮಿತ್ತ ನಟಿ ಶಿಲ್ಪಾ ಶೆಟ್ಟಿ ಪೋಲಿಸ್ ಸ್ಟೇಶನ್, ನ್ಯಾಯಾಲಯ ಅಂತ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದರು. ಕಳೆದ ತಿಂಗಳಿನಿಂದ ಶಿಲ್ಪಾ ಶೆಟ್ಟಿ ಕೆಟ್ಟ ಸಮಯ ಎದುರಿಸಿದ್ದರು ಎಂದೇ ಹೇಳಬಹುದು.
ಹೀಗಾಗಿ ತಾವು ಜಡ್ಜ್ ಆಗಿ ಕೆಲಸ ಮಾಡುತ್ತಿದ್ದ ’ಸೂಪರ್ ಡ್ಯಾನ್ಸರ್ 4’ ಕ್ಕೂ ಹಾಜರಾಗಿರಲಿಲ್ಲ ಶಿಲ್ಪಾ ಶೆಟ್ಟಿ. ಕಾರ್ಯಕ್ರಮದ ಆಯೋಜಕರು ಸಾಕಷ್ಟು ಪಯತ್ನಪಟ್ಟರೂ ಶಿಲ್ಪಾ ಶೆಟ್ಟಿಅವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲವಂತೆ. ಇದು ಸಾಕಷ್ಟು ಸುದ್ದಿಯಾಗಿತ್ತು.