NEWS

ದರ್ಶನ್ ಮದುವೆ ಕಾರ್ಡಿನಲ್ಲಿ ಏನೆಂದು ಬರೆಯಲಾಗಿತ್ತು ಗೊತ್ತಾ….ನೋಡಿ ಒಮ್ಮೆ

ಕನ್ನಡ ಚಿತ್ರರಂಗದ ಕಂಡಂತಹ ಪ್ರತಿಭಾನ್ವಿತ ಹಾಗೂ ಹಿರಿಯ ನಟರಲ್ಲಿ ಶ್ರೀನಾಥ್ ಅವರು ಕೂಡ ಒಬ್ಬರು. ಹೌದು ಕನ್ನಡ ಚಿತ್ರರಂಗದಲ್ಲಿ ಅದ್ಭುತ ಅಭಿನಯದ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಶ್ರೀನಾಥ್ ರವರು ಅಭಿಮಾನಿಗಳ ನೆಚ್ಚಿನ ನಟರಾಗಿದ್ದಾರೆ. ಹೌದು ಈ ಪ್ರಣಯರಾಜನ ಶುಭಮಂಗಳ ,ಮಾನಸ ಸರೋವರ ಮೊದಲಾದ ಸಿನಿಮಾಗಳನ್ನು ಪ್ರೇಕ್ಷಕರು ಇಂದಿಗೂ ಕೂಡ ಮರೆತಿಲ್ಲ ಅಂತಾನೇ ಹೇಳಬಹುದು.

ಕನ್ನಡದ ಕಿರುತೆರೆ ವಾಹಿನಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಆದರ್ಶ ದಂಪತಿಗಳು ಕಾರ್ಯಕ್ರಮದ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲೂ ಹೆಸರು ಮಾಡಿದ ಶ್ರೀನಾಥ್, ತಮ್ಮ ಖ್ಯಾತಿಯನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಿಕೊಳ್ಳುತ್ತಾರೆ. ಹೌದು ಈ ಕಾರ್ಯಕ್ರಮ ಕಿರುತೆರೆ ಲೋಕದಲ್ಲಿ ದೊಡ್ಡ ದಾಖಲೆಯನ್ನೇ ಬರೆದು ಬಿಟ್ಟಿದ್ದು, ಈಗಲೂ ಕೂಡ ಕಾರ್ಯಕ್ರಮವನ್ನು ಅಂದಿನ ಪ್ರೇಕ್ಷಕರು ನೆನಪಿಸಿ ಕೊಳ್ಳುತ್ತಾರೆ ಅಂತಾನೇ ಹೇಳಬಹುದು.ದರ್ಶನ್ ಅವರ ಅಪರೂಪದ ಫೋಟೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಈ ಫೋಟೋಗಳನ್ನು ನೋಡಿ ಸಿಕ್ಕಾಪಟ್ಟೆ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು, ಈ ವಿಶೇಷ ದಿನದಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚಿನ ದಂಪತಿಗೆ ಶುಭಾಶಯದ ಸುರಿಮಳೆಯನ್ನೆ ಹರಿಸುತ್ತಿದ್ದಾರೆ. ಈ ವಿಶೇಷ ದಿನದಂದು ಅವರ ವಿವಾಹ ವಾರ್ಷಿಕೋತ್ಸವದ ಆಮಂತ್ರಣ ಪತ್ರ ಕೂಡ ವೈರಲ್​ ಆಗಿದ್ದು, ಡಿ ಬಾಸ್ ಮದುವೆಯನ್ನು ನೋಡಲು ಸಾಧ್ಯವಾಗಿರದ ಅಭಿಮಾನಿಗಳು ಈ ಆಮಂತ್ರಣ ಪತ್ರಿಕೆಯನ್ನು ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹೌದು 2003ರಲ್ಲಿ ವಿಜಯಲಕ್ಷ್ಮಿ ಅವರನ್ನು ದರ್ಶನ್​ ಧರ್ಮಸ್ಥಳದಲ್ಲಿ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದರು.

ವಿಜಯಲಕ್ಷ್ಮಿ ಕೆಮಿಕಲ್​ ಇಂಜಿನಿಯರ್ ಪದವೀಧಾರರಾಗಿದ್ದು, ಈ ದಂಪತಿಗಳಿಗೆ ವಿನೀಶ್​ ಎಂಬ ಪುತ್ರ ಕೂಡ ಜನಿಸಿದ್ದಾನೆ . ಸದ್ಯ ದರ್ಶನ್​ಹಾಗೂ ವಿಜಯಲಕ್ಷ್ಮಿ ಮದುವೆಗೆ ಇಂದು 18 ವರ್ಷ ತುಂಬಿದ್ದು,ಈ ವಿಶೇಷ ದಿನದಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರುತ್ತಿದ್ದಾರೆ. ಹೌದು ದರ್ಶನ್ ರವರ ವಿವಾಹದ ಆಮಂತ್ರಣ ಪತ್ರ ಇದೀಗ ದೊಡ್ಡ ಮಟ್ಟದಲ್ಲಿ ವೈರಲ್​ ಆಗಿದ್ದು, “19-05-2003ನೇ ಸೋಮವಾರ ಬೆಳಗ್ಗೆ 9:10ರಿಂದ 9:50ರವರೆಗಿನ ಮಿಥುನ ಲಗ್ನದಲ್ಲಿ ನಾವು ವಿವಾಹವಾಗುತ್ತಿದ್ದೇವೆ. ಧರ್ಮಸ್ಥಳದ ವಸಂತ್​ ಮಹಲ್​ನಲ್ಲಿ ಮದುವೆ ನಡೆಯಲಿದೆ. ಎಲ್ಲರೂ ಮದುವೆಗೆ ಆಗಮಿಸಬೇಕು ಎಂದು ಆಮಂತ್ರಣ

ದರ್ಶನ್ ಮತ್ತು ವಿಜಯಲಕ್ಷ್ಮಿ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದವರು. ಮನೆಯವರ ಒಪ್ಪಿಗೆ ಪಡೆದ ಕುಟುಂಬದವರ ಸಮ್ಮುಖದಲ್ಲಿ ಇಬ್ಬರು ಹಸೆಮಣೆ ಏರಿದ್ದರು. ಈ ವಿವಾಹಕ್ಕೆ ಕುಟುಂಬಸ್ಥರು, ಚಿತ್ರತಾರೆಯರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು. ದರ್ಶನ್ ಮದುವೆ ಆಮಂತ್ರಣ ಪತ್ರಿಕೆ ಹೇಗಿತ್ತು ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಸರಳವಾಗಿ ಆಮಂತ್ರಣ ಪತ್ರಿಕೆ ಮಾಡಿಸಲಾಗಿತ್ತು. ಇಂದು ವಿವಾಹ ವಾರ್ಷಿಕೋತ್ಸವದ ಈ ಸಮಯದಲ್ಲಿ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Related Articles

Leave a Reply

Your email address will not be published. Required fields are marked *

Back to top button