ಐಶ್ವರ್ಯ ಉಪೇಂದ್ರ ಮಡಿದ ಮೊದಲ ಸಿನೆಮಾ ಅನುಭವ ಹೇಗಿದೆ? ಆಗಿದ್ದೇನು ನೋಡಿ
ಕನ್ನಡ ಚಿತ್ರ ರಂಗದ ತಾರೆ , ಹಾಗು ಸೌತ್ ಇಂಡಿಯನ್ ಸೂಪರ್ ಸ್ಟಾರ್ ಆದ ಪ್ರಿಯಾಂಕಾ ಹಾಗು ಉಪೇಂದ್ರ ದಂಪತಿ ತಮ್ಮ ಛಾಪನ್ನ ಕರ್ನಾಟಕದ ಮೇಲೆ ಈಗಾಗ್ಲೇ ಮೂಡಿಸಿದ್ದಾರೆ .ದೇವಕಿ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ಛಾಪನ್ನ ಈಗಾಗ್ಲೇ ಮೂಡಿಸಿದ್ದಾರೆ . ಆದರೆ ಈ ಚಿತ್ರದಲ್ಲಿ ಪ್ರಿಯಾಂಕಾ ಹಾಗು ಉಪೇಂದ್ರ ರವರ ಮಗಳು ಆದ ಐಶ್ವರ್ಯ ಕೂಡ ನಟಿಸಿದ್ದಾರೆ.
ಮೊದಲನೇ ಬಾರಿ ನಟಿಸಿರಿರುವದಕ್ಕೆ ಐಶ್ವರ್ಯ ಉಪೇಂದ್ರ ರವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತ , ನನಗೆ ಮೊದಲನೇ ಬಾರಿ ನಟಿಸುತ್ತಿರುವಾಗ ತುಂಬಾ ಹೆದರಿಕೆ ಆಯಿತು ಆದರೆ ಅಮ್ಮ ಇದ್ದದ್ದರಿಂದ ನನಗೆ ತುಂಬಾ ಆರಾಮದಾಯಕ ವಾಗಿತ್ತು ಎಂದರು. ಕಷ್ಟದ ದೃಶ್ಯ ಇರುವಾಗ , ನಂಗೆಲ್ಲ ಅಮ್ಮ ಹುರಿದುಂಬಿಸುತ್ತಿದ್ದರು ಎಂದು ಕೂಡ ಅವರು ಹೇಳಿದರು.
ವಂದೆರಡು ದೃಶ್ಯ ಮಾಡಲು ತುಂಬಾನೇ ಕಷ್ಟ ಆಗಿತ್ತು ಆದರೆ ಕೋಣೇಲಿ ನೋಡಿದಾಗ ತುಂಬಾ
ಹೆಮ್ಮೆ ಆಯಿತು ಎಂದರು ಐಶ್ವರ್ಯ ಉಪೇಂದ್ರ. ಮೊದಲನೇ ಬಾರಿ ಕ್ಯಾಮೆರಾ ಮುಂದೆ ನಿಂತಾಗ ತುಂಬಾ ಸುಲಭದ ದೃಶ್ಯ ವದನ್ನು ನಂಗೆ ಕೊಟ್ಟಿದ್ದರು. ಹಾಗಾಗಿ ನಾನು ಅದನ್ನ ಮಾಡಲು ತುಂಬಾ ಸುಲಭವಾಯಿತು.
ನಿರ್ದೇಶಕರು ಎಲ್ಲ ತುಂಬಾ ಬೆಂಬಲಿಸುವ ಹಾಗು ಹೃತ್ಪೂರ್ವಕ ವಾಗಿ ಹುರಿದುಂಬಿಸಿದ್ರು . ಕಲ್ಕತ್ತ ಅಲ್ಲಿ ನನ್ನ ಅಜ್ಜಿ ಯ ಜೊತೆ ಇದ್ದು ಶೂಟಿಂಗ್ ಮಡಿದು ತುಂಬಾ ಸಂತೋಷ ತಂದಿದು. ಸಿನಿಮಾ ಚಿತ್ರರಂಗಕ್ಕೆ ಬಂದಾಗ ಮೊದಲಿಗೆ ಧೈರ್ಯ ಇರಲಿಲ್ಲ ಆದರೆ , ಅಮ್ಮ ಇದ್ದ ಕರಣ ಶೂಟಿಂಗ್ ಇಷ್ಟಾಯಿತು .
ಸಿನಿಮಾ ಅಲ್ಲಿ ಕಾಣಲು ನಂಗೆ ಹುಡುಗಿ ಪಾತ್ರ ದಲ್ಲೇ ಇರಲು ತುಂಬಾ ಇಷ್ಟ ಇತ್ತು ಆದರೆ ಟ್ರಾಫಿಕ್ಕಿನ್ಗ್ ಬಗ್ಗೆ ಪರಿಕಲ್ಪನೆ ಇದ್ದದರಿಂದ , ನಾನು ಆ ಆಸೆಯನ್ನ ಬಿಟ್ಟು ಶೂಟಿಂಗ್ ಮಾಡಿದೆ . ನನ್ನ ಸ್ನೇಹಿತರು ಕೂಡ ನನಗೆ ಬೆಂಬಲ ನೀಡಿದರು ಹಾಗೇನೇ ನನ್ನ ಸಹ ನಂತರ ಜೊತೆ ನಾನು ತುಂಬಾ ಆರಾಮದಾಯಕ ವಾಗಿ ಇದ್ದೆ ಎಂದು ಕೂಡ ಹೇಳಿದರು ಐಶ್ವರ್ಯ ಉಪೇಂದ್ರ .