ಹೊಸದಾಗಿ ಮದುವೆಯಾದವರು ಎಷ್ಟು ಬಾರಿ ಲೈಂ*ಗಿಕ ಕ್ರಿಯೆಯಲ್ಲಿ ತೊಡಗಬೇಕು ಗೊತ್ತಾ..?
ಹೌದು ಸ್ನೇಹಿತರೆ ಜಗತ್ತಿನಲ್ಲಿ ಕೆಲವೊಂದು ವಿಚಾರಗಳು ಮನುಷ್ಯರ ಮೇಲೆ ಯಾವ ರೀತಿ ಪ್ರಭಾವ ಬೀರುತ್ತವೆ, ಮತ್ತು ಅವರು ಕೈಗೊಳ್ಳುವ ಕೆಲವೊಂದು ಕಾರ್ಯಗಳು ಸುಖಕರವಾದ ಜೀವನವನ್ನು ನಡೆಸಲು ಹೇಗೆ ಸಹಾಯ ಮಾಡುತ್ತವೆ ಎಂಬುದಾಗಿ ಇಂದಿನ ಇದೆ ಲೇಖನದಲ್ಲಿ ತಿಳಿದುಕೊಳ್ಳೋಣ, ಮತ್ತು ಕೆಲವೊಂದಿಷ್ಟು ಗೊತ್ತಿಲ್ಲದ ವಿಚಾರಗಳ ಬಗ್ಗೆಯೂ ಸಹ ತಿಳಿದುಕೊಳ್ಳೋಣ. ಹೌದು ಹೊಸದಾಗಿ ಮದುವೆಯಾದವರು ಎಷ್ಟು ಬಾರಿ ಲೈಂ*ಗಿಕ ಕ್ರಿಯೆಯಲ್ಲಿ ತೊಡಗಬೇಕು, ಈ ಡಾಲ್ಫಿನ್ ಹೇಗೆ ಒಂದು ಕಣ್ಣಿನಲ್ಲಿ ನಿದ್ದೆ ಮಾಡುತ್ತದೆ,
ಮೊದಲಿಗೆ ಮದುವೆಯಾಗಿ ಪುರುಷ-ಮಹಿಳೆ ನಂತರದ ಜೀವನದಲ್ಲಿ ಕಡಿಮೆ ಸಮಯದಲ್ಲಿಯೇ ಇಬ್ಬರೂ ಹೊಂದಿಕೊಂಡು ಹೋಗುತ್ತಾರೆ ಎನ್ನುವುದು ತುಂಬಾನೇ ವಿರಳ. ಕಾರಣ ಅವರ ಹೊಸದಾಗಿ ಆರಂಭಿಸಿದ ದಾಂಪತ್ಯದ ಜೀವನದಲ್ಲಿ ಸೂಕ್ಷಮತೆ ಹಾಗೂ ನಡೆದುಕೊಳ್ಳುವ ರೀತಿ ತುಂಬಾ ವಿಭಿನ್ನವಾಗಿ ಇರುತ್ತವೆ. ಭೂಮಿಯ ಮೇಲೆ ಗಂಡಾಗಲಿ ಹೆಣ್ಣಾಗಲಿ ಪ್ರತಿಯೊಂದು ಜೀವಿಗಳಾಗಲಿ ತಮ್ಮಿಷ್ಟದಂತೆ ಮಿ*ಲನ ಕಾರ್ಯವನ್ನು ಮಾಡಲೇಬೇಕು, ಇಲ್ಲವಾದಲ್ಲಿ ಆ ಜೀವಗಳ ಜೀವವು ಮರುಸೃಷ್ಟಿ ಆಗುವುದಿಲ್ಲ
ಅಂದಹಾಗೆ ಮದುವೆಯಾದವರು ವರ್ಷಕ್ಕೆ ಎಷ್ಟು ಬಾರಿ ಮಿಲನ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು ಎಂಬುದಾಗಿ ಈ ಹಿಂದೆಯೇ ಅಧ್ಯಯನ ಮಾಡಿದ್ದರು. ಅಧ್ಯಯನದ ಪ್ರಕಾರ ವರ್ಷಕ್ಕೆ ಕೇವಲ ಐವತ್ನಾಲ್ಕು ಬಾರಿ ಮಿ*ಲನ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು. ಅಂದರೆ ವಾರಕ್ಕೆ ಕೇವಲ ಒಂದು ಬಾರಿ ಮಾತ್ರ ಸೇರಬೇಕು ಎಂಬುದಾಗಿ ತಿಳಿಸಿದ್ದಾರೆ. ಈ ರೀತಿ ನೀವು ನಡೆದುಕೊಂಡು ಹೋದಲ್ಲಿ ನಿಮ್ಮ ಜೀವನ ಸುಖಕರವಾಗಿರುತ್ತದೆ ಹಾಗೇ ಒಬ್ಬರಲ್ಲಿ ಒಬ್ಬರು ನಂಬಿಕೆ ಇಟ್ಟು, ತುಂಬಾ ಅನ್ಯೋನ್ಯತೆಯಿಂದ ಪ್ರೀತಿ-ಪ್ರೇಮ ಎಲ್ಲವನ್ನೂ ದಂಪತಿಗಳು ಕಾಣುತ್ತಲೇ ಸುಖ ಜೀವನ ನಡೆಸುತ್ತಾರೆ ಎಂದು ತಿಳಿದುಬಂದಿದೆ.
ಜೊತೆಗೆ ಯಾಕೆ ಇದೇ ರೀತಿ ನೀವು ನಡೆದುಕೊಳ್ಳಬೇಕು ಇದಕ್ಕೆ ಕಾರಣ ಏನು ಎಂಬುದನ್ನು ಸಹ ವಿಡಿಯೋದಲ್ಲಿ ತಿಳಿಸಲಾಗಿದೆ. ಜೊತೆಗೆ ಈ ಅಧ್ಯಯನದ ಪ್ರಕಾರ ಎಲ್ಲರೂ ಮಿ*ಲನ ಕ್ರಿಯೆಯಲ್ಲಿ ಮದುವೆಯಾದ ಬಳಿಕ ಹೀಗೆ ಇದೇ ರೀತಿ ಕೇವಲ 54 ಬಾರಿಯೇ ದೇಹ ಸುಖ ಅನುಭವಿಸಬೇಕು ಎಂಬುದಾಗಿಯೂ ಏನು ಇಲ್ಲ, ಅವರವರ ಆಲೋಚನೆ ಅವರಿಗೆ ಬಿಟ್ಟಿದ್ದು, ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ, ಮತ್ತು ತಪ್ಪದೆ ಇನ್ನೊಬ್ಬರಿಗೆ ಉಪಯುಕ್ತವಿದೆ ಎನ್ನಿಸಿದಲ್ಲಿ, ವಿಡಿಯೋ ಶೇರ್ ಮಾಡಿ ಧನ್ಯವಾದಗಳು ..