ಮಗನಿಗೋಸ್ಕರ ಮತ್ತೆ ಪುನರ್ ವಿವಾಹವಾದ ಖಳ ನಟ ಪ್ರಕಾಶ್ ರೈ. ಹುಡುಗಿ ಯಾರು ಗೊತ್ತಾ..?? ಸಂಭ್ರಮ ನೋಡಿ
ಬಹುಭಾಷಾ ನಟ ಪ್ರಕಾಶ್ ರೈಗೆ ಮುಖ್ಯವಾದ ದಿನ. ಈ ಸ್ಪೆಷಲ್ ಡೇ ನೆನಪಿಗಾಗಿ ಅವರು ಮತ್ತೊಮ್ಮೆ ಮದುವೆಯಾಗಿದ್ದಾರೆ. ಮತ್ತೆ ಪ್ರಕಾಶ್ ರೈ ಗೆ ಮದುವೆನಾ? ಉದ್ಘಾರ ತೆಗೆಯೋ ಮೊದಲೇ ಅವರು ಇನ್ನೊಂದು ಬಾರಿ ಮದುವೆಯಾಗಿದ್ದಾರೆ. ಅದ್ರೆ ಅಲ್ಲೇ ಇರೋದು ವಿಚಿತ್ರ ಯಾಕಂದ್ರೆ ಅವರು ಈಗ ಮತ್ತೊಮ್ಮೆ ಮದುವೆಯಾಗಿರೋದು ಕೂಡ ತಮ್ಮ ಪತ್ನಿ ಪೋನಿ ವರ್ಮಾ ಅವರನ್ನೆ.
ವಿಶೇಷ ಏನಂದ್ರೆ, ಇಂದು ಅವರ 11ನೇ ವಿವಾಹ ವಾರ್ಷಿಕೋತ್ಸವ. 2010, ಆಗಸ್ಟ್ 24ರಂದು ಅವರು ನೃತ್ಯ ನಿರ್ದೇಶಕಿ ಪೋನಿ ವರ್ಮಾ ಅವರನ್ನ ಮದುವೆಯಾಗಿದ್ದರು. ಇದು ಅವರ ಎರಡನೇ ಮದುವೆ. ಮೊದಲು ಅವರು ನಟಿ ಲಲಿತಾ ಕುಮಾರಿ ಅವರನ್ನ 1994ರಲ್ಲಿ ಮದುವೆಯಾಗಿದ್ದರು.
ಬಳಿಕ 2009ರಲ್ಲಿ ಅವರಿಗೆ ವಿಚ್ಛೇದನ ನೀಡಿ, ತಮಗಿಂತ 13 ವರ್ಷ ಚಿಕ್ಕವರಾದ ಪೋನಿ ವರ್ಮಾ ಅವರನ್ನ ಮದುವೆಯಾಗಿದ್ದರು. ಈಗ ಮತ್ತೊಮ್ಮೆ ಪೋನಿ ವರ್ಮಾ ಅವರನ್ನೇ ಪ್ರಕಾಶ್ ರೈ ಮದುವೆಯಾಗಿದ್ದಾರೆ. ಅಷ್ಟಕ್ಕೂ ಪ್ರಕಾಶ್ ರೈ ತಮ್ಮ ಪತ್ನಿಯನ್ನೇ ಮತ್ತೊಮ್ಮೆ ಯಾಕೆ ಮದುವೆಯಾದ್ರು? ಅಂತಾ ಕೇಳ್ತಿದ್ದೀರಾ? ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಪ್ರಕಾಶ್ ರೈ ಮತ್ತು ಪೋನಿವರ್ಮಾ ಅವರಿಗೆ ವೇದಾಂತ್ ಅಂತ ಮಗ ಇದ್ದಾನೆ. ಮಗನಿಗೆ ಮತ್ತೊಮ್ಮೆ ತಮ್ಮ ಅಪ್ಪ-ಅಮ್ಮ ಮದುವೆಯಾಗೋದನ್ನ ನೋಡಬೇಕು ಅಂತಾ ಆಸೆ ಆಗಿತ್ತಂತೆ. ಹೀಗಾಗಿಯೇ ಪುತ್ರನ ಆಸೆ ಈಡೇರಿಕೆಗಾಗಿ, ಪರಸ್ಪರ ತುಟಿಗೆ ಮುತ್ತನ್ನು ವಿನಿಮಯ ಮಾಡಿಕೊಳ್ಳುವುದರ ಮೂಲಕ ಪುತ್ರನ ಮುಂದೆ ಮದುವೆ ಮಾಡಿಕೊಂಡಿದ್ದಾರೆ.
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ
ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001