ಮದುವೆಯಾಗಿ ಒಂದುವರೆ ತಿಂಗಳಲ್ಲೇ ತಾಯಿಯಾಗುತ್ತಿರುವ ವಿಷಯ ತಿಳಿಸಿದ ಬಾಲಿವುಡ್ ನಟಿ, ಈ ನಟಿ ಯಾರು ಗೊತ್ತಾ?
ಬಾಲಿವುಡ್ ನಟಿ ದಿಯಾ ಮಿರ್ಜಾ ದಂಪತಿ ತಮ್ಮ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಲು ತಯಾರಾಗಿದ್ದಾರೆ. ದಿಯಾ ಮಿರ್ಜಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕೇವಲ ಒಂದುವರೆ ತಿಂಗಳ ಅವಧಿಯಲ್ಲೇ ಹೊಸ ಸದಸ್ಯರನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ದಿಯಾ ಅವರು ಇದೇ ವರ್ಷಫೆಬ್ರವರಿ ತಿಂಗಳಲ್ಲಿ ಅಂದರೆ ೨೦೨೧ರ ಫೆಬ್ರವರಿ ೧೫ರಂದು ಉದ್ಯಮಿ ವೈಭವ್ ರಿಕಿ ಅವರ ಜೊತೆಗೆ ಹಸೆಮಣೆ ಏರಿದ್ದರು.
ದಿಯಾ ಅವರಿಗೆ ಇದು ಎರಡನೇ ಮದುವೆ. ಹಾಗಾಗಿ ಅವರು ಸರಳವಾಗಿ ಮದುವೆ ಸಮಾರಂಭವನ್ನು ಏರ್ಪಾಡು ಮಾಡಲಾಗಿತ್ತು. ಹಾಗಾಗಿ ಎರಡೂ ಕುಟುಂಬ ಹತ್ತಿರದ ಆಪ್ತರು ಹಾಗೂ ನೆಂಟರು ಭಾಗವಹಿಸಿದ್ದರು. ದಿಯಾ ಅವರು ಉದ್ಯಮಿ ವೈಭವ್ ರಿಕಿಯನ್ನು ಮದುವೆಯಾಗುವ ಮುನ್ನಾ ತಮ್ಮ ಆಪ್ತ ಸ್ನೇಹಿತ ಸಾಹಿಲ್ ಸಂಘಾ ಅವರನ್ನು ಮದುವೆಯಾಗಿದ್ದರು.
ಆದರೆ ೨೦೧೯ರಲ್ಲಿ ವಿಚ್ಛೇದನ ಪಡೆದು ದೂರವಾದರು. ಬಳಿಕ ದಿಯಾ ಅವರು ವೈಭವ್ ರಿಕಿಯನ್ನು ವರಿಸಿದರು. ದಿಯಾ ಅವರು ಬಾಲಿವುಡ್ ನಲ್ಲಿ ನಟಿ ಹಾಗೂ ಸಹ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ದಿಯಾ ಅವರು ಇನ್ನೇನು ತಾಯಿಯಾಗಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬೇಬಿ ಬಮ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ದಿಯಾ ಕೊನೆಯ ಬಾರಿಗೆ ಅನುಭವ್ ಸಿನ್ಹಾ ಅವರ “ಥಪ್ಪಡ್” ನಲ್ಲಿ ಕಾಣಿಸಿಕೊಂಡಿದ್ದಾರೆ. ತಾಪ್ಸಿ ಪನ್ನು ಅಭಿನಯದ ಕಳೆದ ವರ್ಷ ಬಿಡುಗಡೆಯಾಗಿದ್ದ ಈ ಸಿನಿಮಾ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ನಾಗಾರ್ಜುನ ಮತ್ತು ಸೈಯಾಮಿ ಖೇರ್ ಜೊತೆಯಾಗಿ ನಟಿಸಿರುವ ತೆಲುಗು ಆಕ್ಷನ್ ಡ್ರಾಮಾ “ವೈಲ್ಡ್ ಡಾಗ್” ನಲ್ಲಿ ದಿಯಾ ಅಭಿನಯಿಸಿದ್ದಾರೆ.
ದಿಯಾಗೆ ತುರ್ತು ಅಪೆಂಡೆಕ್ಟಮಿ ಮತ್ತು ತೀವ್ರವಾದ ಬ್ಯಾಕ್ಟೀರಿಯಾದ ಸೋಂಕು ಇದ್ದುದರಿಂದ ಅದು ಮಗುವಿಗೆ ಹಾನಿಯಾಗಬಹುದು ಎಂದು ವೈದ್ಯರು ಹೇಳಿದರು. ಹಾಗಾಗಿ ಸಿ-ಸೆಕ್ಷನ್ ಮಾಡಿ ಹೆರಿಗೆ ಮಾಡಲಾಯಿತು. ಹೆರಿಗೆಯ ನಂತರ, ಮಗುವನ್ನು ನವಜಾತ ಶಿಶುಗಳ ಐಸಿಯುನಲ್ಲಿ ಇರಿಸಿ ಆರೈಕೆ ಮಾಡಲಾಗಿತ್ತು. ಮಗು ತನ್ನ ಹೆತ್ತವರು, ಅಜ್ಜಿಯರು ಮತ್ತು ಸಹೋದರಿ ಸಮೈರಾ ಇರುವ ಮನೆಗೆ ಶೀಘ್ರವೇ ಬರುತ್ತಾನೆ ಎಂದು ದಿಯಾ ಹೇಳಿದ್ದಾರೆ.
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ
ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001