ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿದ್ದ ಪುಟ್ಟ ಹುಡುಗಿ ಈಗ ಹೇಗೆ ಆಗಿದ್ದಾಳೆ ನೋಡಿ, ಏನ್ ಮಾಡ್ತಾ ಇದ್ದಾಳೆ ಗೊತ್ತಾ?
ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ನಂಬರ್ 1 ಧಾರಾವಾಹಿಗಳಲ್ಲಿ ಒಂದು ಪುಟ್ಟಗೌರಿ ಮದುವೆ. ಕೆ.ಎಸ್.ರಾಮ್ ಜಿ ಈ ಧಾರಾವಾಹಿಯ ನಿರ್ದೇಶಕರಾಗಿದ್ದರು. 2012 ರಲ್ಲಿ ಆರಂಭವಾದ ಪುಟ್ಟಗೌರಿ ಮದುವೆ ಧಾರಾವಾಹಿ, ಈಗ ಮಂಗಳಗೌರಿ ಮದುವೆ ಹೆಸರಿನಲ್ಲಿ ಬೇರೆ ಕಲಾವಿದರೊಂದಿಗೆ ಮುಂದುವರೆಯುತ್ತಿದೆ. ಮೂಲತಃ ಇದು ಕಲರ್ಸ್ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಾಲಿಕಾ ವಧು ಧಾರಾವಾಹಿಯ ಕನ್ನಡ ರಿಮೇಕ್ ಆಗಿತ್ತು. ಬಾ-ಲ್ಯವಿವಾಹ ಆಗುವ ಗೌರಿ ಎನ್ನುವ ಹುಡುಗಿಯ ಬದುಕಿನಲ್ಲಿ ಏನೆಲ್ಲಾ ನಡೆಯಲಿದೆ ಎಂಬುದೇ ಈ ಧಾರಾವಾಹಿಯ ಕಥೆ.
ಇಂದು ಕಿರುತೆರೆಯ ಟಾಪ್ ಸ್ಟಾರ್ ಗಳಾಗಿರುವ ಗಟ್ಟಿಮೇಳ ಧಾರಾವಹಿ ಖ್ಯಾತಿಯ ವೇದಾಂತ್ ಮತ್ತು ಕನ್ನಡತಿ ಧಾರಾವಾಹಿ ಖ್ಯಾತಿಯ ಭುವಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ. ಈ ಧಾರಾವಾಹಿಯಲ್ಲಿ ಗೌರಿ ಚಿಕ್ಕವಳಾಗಿದ್ದಾಗ, ಪುಟ್ಟಗೌರಿಯ ಪಾತ್ರ ನಿರ್ವಹಿಸಿದ್ದ ಮುದ್ದು ಪುಟ್ಟ ಹುಡುಗಿ ನಿಮಗೆ ನೆನಪಿದ್ದಾಳಾ? ಆ ಹುಡುಗಿಯ ಹೆಸರೇನು? ಈಗ ಆಕೆ ಹೇಗಿದ್ದಾಳೆ? ಏನು ಮಾಡುತ್ತಿದ್ದಾಳೆ ಗೊತ್ತಾ? ತಿಳಿಯಲು ಮುಂದೆ ಓದಿ..
ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಪುಟ್ಟಗೌರಿಯ ಬಾಲ್ಯದ ಪಾತ್ರ ನಿರ್ವಹಿಸಿದ್ದ ಬಾಲ ಕಲಾವಿದೆಯ ಹೆಸರು ಸಾನ್ಯಾ ಅಯ್ಯರ್. ಇವರು ಹುಟ್ಟಿದ್ದು 2000 ಇಸವಿಯ ಸೆಪ್ಟೆಂಬರ್ 21 ರಂದು, ಈಗ ಇವರಿಗೆ 20 ವರ್ಷ ವಯಸ್ಸು. ಸಾನ್ಯಾ ಅಯ್ಯರ್ ಅವರ ತಂದೆ ಸುದೇಶ್, ಇವರು ಕಿರುಯೆರೆಯಲ್ಲಿ ಡೈರೆಕ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ತಾಯಿ ದೀಪಾ ಅಯ್ಯರ್ ಕೂಡ ಕಿರುತೆರೆ ನಟಿ. ಇವರ ಚಿಕ್ಕಮ್ಮ ರೂಪ ಆಯ್ಯರ್ ಮತ್ತು ಶಿಲ್ಪಾ ಅಯ್ಯರ್ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಬಹಳ ಹೆಸರು ಮಾಡಿರುವವರು.
ಬಾಲಕಲಾವಿದೆಯಾಗಿ ಹಲವಾರು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ ಸಾನ್ಯಾ ಅಯ್ಯರ್. ಇವರು ಶಾಲಾ ಶಿಕ್ಷಣ ಮುಗಿಸಿದ್ದು ಬೆಂಗಳೂರಿನ ಪದ್ಮನಾಭನಗರದ ಕಾರ್ಮೆಲ್ ಸ್ಕೂಲ್ ನಲ್ಲಿ. 2010 ರಲ್ಲಿ ದೀಪಾ ಅಯ್ಯರ್ ಅವರು ನಿರ್ದೇಶಿಸಿದ ಮುಖಪುಟ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದರು ಸಾನ್ಯಾ, ಈ ಸಿನಿಮಾ ಅವಾರ್ಡ್ ಗಳನ್ನು ಗೆದ್ದಿತ್ತು. ನಂತರ 2012 ರಲ್ಲಿ 7ನೇ ತರಗತಿ ಓದುವಾಗ ಪುತ್ಯಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿ ಬಹಳ ಜನಪ್ರಿಯತೆ ಪಡೆದರು ಸಾನ್ಯಾ ಆಯ್ಯರ್. ಪುಟ್ಟಗೌರಿ ಮದುವೆ ನಂತರ ಇವರು ಹೆಚ್ಚಾಗಿ ಸಿನಿಮಾ ಅಥವಾ ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ.
ಪ್ರಸ್ತುತ ಸಾನ್ಯಾ ಅಯ್ಯರ್ ಜರ್ನಲಿಸಂ ವಿಷಯದಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು ಸಾನ್ಯಾ ಅಯ್ಯರ್. ಜೊತೆಗೆ ಸೂಪರ್ ಮಿನಿಟ್ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಸಾನ್ಯಾ ಅಯ್ಯರ್ ತಮ್ಮ ಹೊಸ ಹೊಸ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ. ಈಗ ಇವರನ್ನು ನೋಡಿದರೆ ಯಾವ ಗ್ಲಾಮರೆಸ್ ಹೀರೋಯಿನ್ ಗಿಂತಲೂ ಇವರು ಕಮ್ಮಿ ಇಲ್ಲ ಎನ್ನಿಸುತ್ತದೆ. ಪುಟ್ಟಗೌರಿ ಧಾರಾವಾಹಿಯ ಪುಟ್ಟ ಹುಡುಗಿ ಈಗ ಬೆಳೆದು ದೊಡ್ಡವಳಾಗಿದ್ದಾಗಿ ಅಂದದ ಹುಡುಗಿಯಾಗಿದ್ದಾಳೆ.
ಮೂಲತಃ ಇದು ಕಲರ್ಸ್ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಾಲಿಕಾ ವಧು ಧಾರಾವಾಹಿಯ ಕನ್ನಡ ರಿಮೇಕ್ ಆಗಿತ್ತು. ಬಾ-ಲ್ಯವಿವಾಹ ಆಗುವ ಗೌರಿ ಎನ್ನುವ ಹುಡುಗಿಯ ಬದುಕಿನಲ್ಲಿ ಏನೆಲ್ಲಾ ನಡೆಯಲಿದೆ ಎಂಬುದೇ ಈ ಧಾರಾವಾಹಿಯ ಕಥೆ. ಇಂದು ಕಿರುತೆರೆಯ ಟಾಪ್ ಸ್ಟಾರ್ ಗಳಾಗಿರುವ ಗಟ್ಟಿಮೇಳ ಧಾರಾವಹಿ ಖ್ಯಾತಿಯ ವೇದಾಂತ್ ಮತ್ತು ಕನ್ನಡತಿ ಧಾರಾವಾಹಿ ಖ್ಯಾತಿಯ ಭುವಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ
ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001