ENTERTAINMENT

ಖ್ಯಾತ ವಿಲನ್ ರಾಮ್ ರೆಡ್ಡಿ ಮಗಳು ಯಾರು ಗೊತ್ತಾ? ಹೇಗಿದ್ದಾರೆ ನೋಡಿ ಒಮ್ಮೆ

ಕನ್ನಡ ಚಿತ್ರರಂಗ ಸೇರಿದಂತೆ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಭೋಜ್‌ಪುರಿ ಹೀಗೆ ಬಹುತೇಕ ಎಲ್ಲಾ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿ ತಮ್ಮದೇ ಆದಂತಹ ವಿಭಿನ್ನ ಖಳ ನಟನೆಗೆ ಪಾತ್ರರಾಗಿದ್ದ ರಾಮಿ ರೆಡ್ಡಿ ಅವರು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಕನ್ನಡದಲ್ಲಿ ಅಭಿಮನ್ಯು ಸೇರಿದಂತೆ ಟೈಗರ್ ಪ್ರಭಾಕರ್ ಹಾಗೂ ಸ್ವರದ್ರೂಪಿ ನಟ ಶಶಿಕುಮಾರ್ ಅವರ ಚಿತ್ರಗಳಲ್ಲಿ ಖಳನಟನಾಗಿ ರಾಮಿ ರೆಡ್ಡಿ ಅಭಿನಯಿಸಿದ್ದು, ಕನ್ನಡದಲ್ಲಿ ವಜ್ರಮುನಿ ಅವರಷ್ಟೇ ತೆಲುಗಿನಲ್ಲಿ ರಾಮಿರೆಡ್ಡಿ ತಮ್ಮ ವಿಭಿನ್ನ ನಟನೆಗೆ ಹೆಸರಾಗಿದ್ದರು. ಹೌದು ಅವರ ಬಕ್ಕ ತಲೆ, ಕಣ್ಣಿನ ನೋಟ ಖಳನಟನೆಗೆ ಹೇಳಿ ಮಾಡಿಸಿದಂತಿತ್ತು.ಬರೋಬ್ಬ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಮಿ ರೆಡ್ಡಿ ಅಭಿನಯಿಸಿದ್ದು, ಖಳನಾಯಕನಾಗಿ ರಾರಾಜಿಸಿದ್ದರು.

ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ರಾಮಿ ರೆಡ್ಡಿ ಅಚರಯ ಪತ್ರಕರ್ತರಾಗಿಯೂ ಕೂಡ ಕೆಲಸ ನಿರ್ವಹಿಸಯತ್ತಿದ್ದು, ಉರ್ದು ಹಾಗೂ ಹಿಂದಿ ಪತ್ರಿಕೆಗಳಿಗೆ ಬರೆಯುತ್ತಿದ್ದರು. ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವೀಧರರಾಗಿದ್ದ ರಾಮಿ ರೆಡ್ಡಿ ಅವರ ತೆಲಂಗಾಣ ಶೈಲಿಯ ಲಾಕ್ಷಣಿಕ ಡೈಲಾಗ್‌ಗಳು ಬಹಳ ಜನಪ್ರಿಯವಾಗಿದ್ದವು.ತೆಲುಗಿನ ‘ಅಂಕುಶಂ’ ಚಿತ್ರ ರಾಮಿರೆಡ್ಡಿ ಅವರಿಗೆ ಅಪಾರ ಹೆಸರು ತಂದುಕೊಟ್ಟಿತ್ತು.ಖಳನಾಯಕ ರಾಮಿ ರೆಡ್ಡಿಯವರ ಹೆಸರು ಕೇಳಿದರೆ ಸಾಕು ಅಂದಿನ ಸಿನಿ ಪ್ರೇಕ್ಷಕರು ಅಷ್ಟು ಭಯಪಡುತ್ತಿದ್ದರು.

ನಟನೆಗೂ ಮೀರಿ ಈತನ ಆ ಹಾವಭಾವ ಎಲ್ಲರ ಮನಗೆದ್ದಿತ್ತು. ಆಂಧ್ರಪ್ರದೇಶದ ಚಿತ್ತೂರಿನವರಾದ ರಾಮಿ ರೆಡ್ಡಿ ಖಳನಾಯಕನ ಪಾತ್ರಕ್ಕೆ ನ್ಯಾಯ ಒದಗಿಸುವ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದರು. ಆದರೆ ಈ ನಟನ ಬಾಳಲ್ಲಿ ಕೊನೆಗೆ ನಡೆದಿದ್ದಂತವೇ ದೊಡ್ಡ ದುರಂತವೇ ಸರಿ. ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ ಗಳಲ್ಲಿ ಬಹುಬೇಡಿಕೆಯ ನಟರಾಗಿದ್ದ ರಾಮಿ ರೆಡ್ಡಿ ತೊಂಬತ್ತರ ದಶಕದಲ್ಲಿ ಯಾರು ಗಳಿಸಿದ ಹೆಸರು ಖಳನಾಯಕ ರಾಮಿ ರೆಡ್ಡಿಯವರ ಹೆಸರು ಕೇಳಿದರೆ ಸಾಕು ಅಂದಿನ ಸಿನಿ ಪ್ರೇಕ್ಷಕರು ಅಷ್ಟು ಭಯಪಡುತ್ತಿದ್ದರು. ನಟನೆಗೂ ಮೀರಿ ಈತನ ಆ ಹಾವಭಾವ ಎಲ್ಲರ ಮನಗೆದ್ದಿತ್ತು.

ಇದಾದ ಕೆಲ ದಿನಗಳ ಬಳಿಕವೇ ಕಾಯಿಲೆ ಕೂಡ ಅವರನ್ನು ಉಳಿಸಲು ಬಿಡಲಿಲ್ಲ. ತದನಂತರ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಸಂಪೂರ್ಣವಾಗಿ ತ್ಯಜಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಹೈದರಾಬಾದ್ ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ರಾಮಿ ರೆಡ್ಡಿ ಗುರುತಿಸಲು ಅಸಾಧ್ಯವಾದ ರೀತಿಯಲ್ಲಿದ್ದರು. ನಿಜಕ್ಕೂ ಒಬ್ಬ ಮಹಾನ್ ಖಳನಾಯಕನ ಬದುಕಲ್ಲಿ ಈ ರೀತಿ ನಡೆದಿದ್ದು ವಿಷಾದವೇ ಸರಿ. ಇನ್ನು ರಾಮಿ ರೆಡ್ಡಿ ಅವರಿಗೆ ಸುಚಿತ್ರಾ ರೆಡ್ಡಿ ಎಂಬ ಮಗಳಿದ್ದು, ಆಂದ್ರ ಪ್ರದೇಶದ ಗೃಹ ಮಂತ್ರಿಯಾಗಿದ್ದರು.

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ

ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001

Related Articles

Leave a Reply

Your email address will not be published. Required fields are marked *

Back to top button