ಸುದ್ದಿ

ಗಂಡನಿಂದ ಪದೇ ಪದೇ ನೋವು ಅನುಭವಿಸುತ್ತಿರುವ ಖ್ಯಾತ ನಟಿ, ಭರತನಾಟ್ಯ ಕಲಾವಿದೆ ಸುಷ್ಮಾ ರಾವ್ ವೈವಾಹಿಕ ಜೀವನದಲ್ಲಿ ನಡೆದ ದುರಂತ ಏನು ಗೊತ್ತಾ.?

ಅವರದು ಕನ್ನಡ ಕಿರುತೆರೆಗೆ ಅತ್ಯಂತ ಪರಿಚಿತ ಹೆಸರು .ಸ್ವಚ್ಛ ಕನ್ನಡದ ಮಾತಿನ ಶೈಲಿಯೇ ಇವರ ನಿರೂಪಣೆಯ ಗೆಲುವು.ಅಮೂಲತಃ ಚಿಕ್ಕಮಗಳೂರಿನ ಕೊಪ್ಪದವರಾದ ಇವರು ‘ಗುಪ್ತಗಾಮಿನಿ’ ಧಾರಾವಾಹಿಯಲ್ಲಿ ಭಾವನಾ ಪಾತ್ರಧಾರಿಯಾಗಿ ಗಮನ ಸೆಳೆದು ಆ ಧಾರಾವಾಹಿಯ ಮೂಲಕ ಮನೆ ಮಾತಷ್ಟೇ ಅಲ್ಲ ಕಿರುತೆರೆ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆದರು.

ಮಲೆನಾಡಿನ ಈ ಮಾತಿನಮಲ್ಲಿ ಸುಷ್ಮಾ ಮೂಲತಃ ಚಿಕ್ಕಮಗಳೂರಿನ ಕೊಪ್ಪದವರು . ಜನಪ್ರಿಯ ಧಾರಾವಾಹಿ ಗುಪ್ತಗಾಮಿನಿಯ ” ಭಾವನಾ ” ಪಾತ್ರಧಾರಿ. ಮೊದಲು ನಟಿಯಾಗಿ ಗುರುತಿಸಿಕೊಂಡು ಅದ್ಭುತ ಅಭಿನಯದ ಮೂಲಕ ಸೈ ಎನಿಸಿಕೊಂಡವರು. ಗುಪ್ತಗಾಮಿನಿಯ ಧಾರಾವಾಹಿಯ ಪಾತ್ರಕ್ಕೆ ” ಕರ್ನಾಟಕ ಶ್ರೇಷ್ಠ ಕಿರುತೆರೆ ” ಪ್ರಶಸ್ತಿ ಪಡೆದಿದ್ದಾರೆ .

ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ” ಸೊಸೆ ತಂದ ಸೌಭಾಗ್ಯ ” ಧಾರಾವಾಹಿಯ ಮುಖ್ಯ ಪಾತ್ರಧಾರಿಯಾಗಿದ್ದರು.

ಸೀರಿಯಲ್ ಸಂತೆ , ಹಾಡು ಹರಟೆ ಹೀಗೆ ಹಲವಾರು ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದಾರೆ. ಸುಷ್ಮಾ ಅವರು ಅದ್ಭುತವಾದ ಭರತನಾಟ್ಯ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. ಖ್ಯಾತ ನೃತ್ಯಗಾರ್ತಿ ವೈಜಯಂತಿಕಾಶಿಯವರ ಹೆಮ್ಮೆಯ ಶಿಷ್ಯರಲ್ಲಿ ಸುಷ್ಮಾರವರೂ ಒಬ್ಬರು.

ಕನ್ನಡದ ಖ್ಯಾತ ನಿರೂಪಕಿಯರಲ್ಲಿ ಸುಷ್ಮಾ ಕೆ ರಾವ್ ಕೂಡ ಒಬ್ಬರು. ಖ್ಯಾತ ಆ್ಯಂಕರ್ ಅನುಶ್ರೀಯವರ ಬಳಿಕ ಪಟಪಟನೆ ಮಾತನಾಡಿ ಕನ್ನಡಿಗರ ಮನಗೆದ್ದ ನಿರೂಪಕಿ ಎಂದರೆ ಅದು ಸುಷ್ಮಾ. ನಿರೂಪಕಿ ಮಾತ್ರವಲ್ಲ. ನಟನೆಯ ಜೊತೆಗೆ ಭರತನಾಟ್ಯ ಕಲಾವಿದೆ ಕೂಡ ಆಗಿದ್ದಾರೆ. ಕಿರುತೆರೆಯಲ್ಲಿ ಜನಪ್ರಿಯರಾದ ಸುಷ್ಮಾ ಅವರು ಗುಪ್ತಗಾಮಿನಿ, ಯಾವ ಲೋಕದ ಮೈತ್ರಿ ಹಲವು ಸೀರಿಯಲ್ ಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಇನ್ನು ಗುಪ್ತಗಾಮಿನಿ ಧಾರಾವಾಹಿಯ ತಮ್ಮ ಅಭಿನಯಕ್ಕಾಗಿ ಕರ್ನಾಟಕ ಶ್ರೇಷ್ಠ ಕಿರುತೆರೆ ಪ್ರಶಸ್ತಿಯನ್ನ ಪಡೆದುಕೊಂಡವರು.

ಆದರೆ ಸುಷ್ಮಾರವರ ವೈಯುಕ್ತಿಕ ಜೀವನ ಮಾತ್ರ ಕಣ್ಣೀರು ತರಿಸುವಂತಿದೆ. ಸೂಪರ್ ಡೂಪರ್ ಹಿಟ್ ಚಿತ್ರ ಮುಂಗಾರು ಮಳೆ ಸಿನಿಮಾಗೆ ಕಥೆ ಬರೆದಿದ್ದ ಪ್ರೀತಮ್ ಗುಬ್ಬಿ ಅವರನ್ನ ಪ್ರೀತಿ ಮಾಡಿ ಮದುವೆಯಾದರು ಸುಷ್ಮಾ. 2007ರಲ್ಲಿ ಸುಷ್ಮಾ ಮತ್ತು ಪ್ರೀತಮ್ ಗುಬ್ಬಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸೀರಿಯಲ್ ಗಳ ಬಳಿಕ ಹೆಚ್ಚಾಗಿ ನಿರೂಪಣೆ ಕಡೆ ಗಮನಹರಿಸಿದ ಸುಷ್ಮಾ ಜೀನ್ಸ್ ಹಾಗೂ ಸೀರಿಯಲ್ ಸಂತೆ ಯಂತಹ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿದ್ದಾರೆ. ಆದರೆ ಸುಷ್ಮಾ ಮತ್ತು ಪ್ರೀತಮ್ ಗುಬ್ಬಿ ಪ್ರೀತಿಸಿ ಮದುವೆಯಾಗಿದ್ದು ಹೆಚ್ಚು ವರ್ಷ ಸಂಸಾರ ಮಾಡಲಿಲ್ಲ ಈ ಜೋಡಿ.

ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗಿ ವಿಚ್ಚೇಧನ ಕೂಡ ಪಡೆದುಕೊಳ್ಳದೇ ಒಬ್ಬಂಟಿಯಾಗಿಯೇ ಜೀವನ ನಡೆಸುತ್ತಿದ್ದಾರೆ ನಟಿ ಸುಷ್ಮಾ. ಕೆಲ ಮಾಹಿತಿಗಳ ಪ್ರಕಾರ ಪತಿ ಪ್ರೀತಮ್ ಸುಷ್ಮಾ ಅವರಿಗೆ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದರು ಎಂದು ಹೇಳಲಾಗಿದೆ. ಆದರೆ ಮತ್ತೊಂದು ಮಾಹಿತಿಗಳ ಪ್ರಕಾರ ಸ್ವತಃ ಸುಷ್ಮಾ ಅವರೇ ತಮ್ಮ ಇಚ್ಛೆಯಿಂದ ಪತಿಯನ್ನು ಬಿಟ್ಟು ಬಂದು ಒಂಟಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ

ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001

Related Articles

Leave a Reply

Your email address will not be published. Required fields are marked *

Back to top button