NEWS

ರಸ್ತೆಯಲ್ಲಿ ಪಕೋಡ ಮಾರಿ ಬಂಕ್ನಲ್ಲಿ ಪೆಟ್ರೋಲ್ ಹಾಕಿದ ಹುಡುಗ ಈಗ ಸಾವಿರಾರು ಕೋಟಿಯ ಒಡೆಯ! ಅಷ್ಟಕ್ಕೂ ಆತ ಯಾರು, ಇಷ್ಟೆಲ್ಲಾ ಸಂಪಾದನೆ ಮಾಡಲು ಹೇಗೆ ಸಾಧ್ಯವಾಯಿತು ಗೊತ್ತಾ..??

ಸ್ನೇಹಿತರೆ, ಯುವ ಮನಸುಗಳಿಗೆ ಸ್ಪೂರ್ತಿಯಾಗಿ ಸಕ್ಸೆಸ್ಫುಲ್ ಬಿಜಿನೆಸ್ ಮ್ಯಾನ್ ಆಗಿ ನೆಲೆ ಕಂಡುಕೊಂಡಿರುವ ದಿರುಬಾಯಿ ಅಂಬಾನಿ ಯಾರಿಗೆ ತಾನೇ ತಿಳಿದಿಲ್ಲ ಹೇಳಿ? ಸಾಧನೆ ಮಾಡಿದ ಪ್ರತಿಯೊಬ್ಬ ವ್ಯಕ್ತಿಯು ಹುಟ್ಟಿದಾಗಲೇ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಬೆಳೆದವರಲ್ಲ. ಅವರು ಕೂಡ ಎಲ್ಲರಂತೆ ಕಷ್ಟ ನೋವು ಹಾಗೂ ನಾಳಿನ ಕನಸಿನೆಡೆಗೆ ತಮ್ಮ ಗುರಿಯನ್ನು ಹೊತ್ತಿಕೊಂಡು ಬೆಳೆದವರು.

ಒಂದು ಹೊತ್ತಿನ ಊಟಕ್ಕೂ ಪರದಾಡುವ, ಕಿತ್ತು ತಿನ್ನುವ ಬಡತನದ ಮಧ್ಯೆ ಸಾಧನೆ ಮಾಡಿ ಇದೀಗ ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾಗಿರುವ ಧೀರೂಬಾಯಿ ಅಂಬಾನಿಯವರ ಜೀವನದ ಸಣ್ಣ ಝಲಕ್ ಹೇಗಿದೆ ಎಂದು ತಿಳಿದುಕೊಳ್ಳೋಣ ಬನ್ನಿ.. ಹೌದು ಕಡುಬಡತನದ

ಕುಟುಂಬದಲ್ಲಿ ಬೆಳೆದು ಬಂದ ಧೀರೂಬಾಯಿ ಅಂಬನಿ ಪಕೋಡ ಮಾರಿ ಬದುಕನ್ನು ಸಾಗಿಸುತ್ತಿದ್ದರು. ನಂತರ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡಿ ಹೊತ್ತಿನ ಊಟಕ್ಕೆ ದುಡಿದು, ಮುಂದಿನ ದಿನಗಳಲ್ಲಿ ಒಂದು ಕಂಪನಿ ಯಾರವನು ಗುಮಾಸ್ತನಾಗಿ ಕೆಲಸ ಮಾಡಲು ಶುರು ಆಫರ್ ನೀಡುತ್ತಾರೆ.

ತದನಂತರ ಇವರಿಗೆ ಬಂದರಿನಲ್ಲಿ ತೈಲಾ ತುಂಬುವ ಘಟಕದ ಉಸ್ತುವಾರಿಯಾಗಿ ಕೆಲಸ ಮಾಡಲು ಅವಕಾಶ ದೊರಕುತ್ತದೆ‌. ಹೀಗೆ ಕೆಲಸ ಮಾಡುವಾಗ ತೈಲಗಳ ಕುರಿತು ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದ ಅಂಬಾನಿ ಅದೇ ಹೊತ್ತಿನಲ್ಲಿ ರಾಯಲ್ ನಾಣ್ಯಗಳನ್ನು ಖರೀದಿಸಿ ಮಾರುವುದಕ್ಕೆ ಶುರು ಮಾಡುತ್ತಾರೆ.

ಮಾರುಕಟ್ಟೆಯಲ್ಲಿ ಕೂಡ ಇಂತಹ ನಾಣ್ಯಗಳಿಗೆ ಸಖತ್ ಬೆಲೆ ಇದ್ದ ಕಾರಣ ಧೀರೂಬಾಯಿ ಅಂಬಾನಿಯವರ ಅದರಿಂದ ಸಾಕಷ್ಟು ಹಣ ಸಂಪಾದನೆ ಮಾಡುತ್ತಾರೆ. ಈ ಹಣದ ಮೂಲಕ ಪುಟ್ಟದಾಗಿ ರಿಲಯನ್ಸ್ ಕಮರ್ಷಿಯಲ್ ಕಾರ್ಪೊರೇಷನ್ ಒಂದನ್ನು ಶುರು ಮಾಡಿದ ಧೀರೂಬಾಯಿ ಅಂಬಾನಿಯವರ ವ್ಯವಹಾರ ಕ್ಲಿಕ್ ಆಗಿ ಎಲ್ಲಿಲ್ಲದಂತಹ ಸಕ್ಸೆಸ್ ಕಾಣುತ್ತದೆ.

ಆಡುಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಎಲ್ಲಾ ಕ್ಷೇತ್ರದಲ್ಲಿಯೂ ತನ್ನ ಛಾಪನ್ನು ಮಾಡಿಸುತ್ತಾ ಧೀರೂಬಾಯಿ ಅಂಬಾನಿ ಯಶಸ್ಸಿನೆಡೆಗೆ ಸಾಗುತ್ತಿದ್ದಾರೆ. ಅಷ್ಟೇ ಅಲ್ಲದೆ ಇವರ ಮಕ್ಕಳಾದಂತಹ ಮುಕೇಶ್ ಅಂಬಾನಿ ಹಾಗೂ ಅನಿಲ್

ಅಂಬಾನಿ ಕೂಡ ಅದ್ಬುತ ಆಲೋಚನೆ ಶಕ್ತಿಯನ್ನು ಹೊಂದಿದ್ದು, ಹಿರಿಯರ ಮಾರ್ಗದರ್ಶನದಲ್ಲಿ ರಿಲಾಯನ್ಸ್ ಕಂಪನಿಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಧೀರೂಬಾಯಿ ಅಂಬನಿ ಅವರ ಈ ಸಾಧನೆ ಕುರಿತು ನಿಮ್ಮ ಅನಿಸಿಕೆಗಳೇನು ಎಂಬುದನ್ನು ತಪ್ರದೆ ಕಾಮೆಂಟ್ ಮೂಲಕ ತಿಳಿಸಿ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button