ಹನಿಮೂನ್ಗೆ ಹೋದ ನವದಂಪತಿ ಹೋಗಿದ್ದು, ಎಲ್ಲಿಗೆ ಗೊತ್ತಾ? ಇವರ ಕಥೆ ತಿಳಿದರೆ ನಿಜಕ್ಕೂ ಬೆರಗಾಗುತ್ತೀರಾ..!!
ಸ್ನೇಹಿತರೆ, ಅವರಿಬ್ಬರು ಆಗಷ್ಟೇ ವಿವಾಹದ ಸುಳಿಗೆ ಸಿಕ್ಕಿದಂತಹ ನವವಿವಾಹಿತರು, ಮದುವೆ ಬಳಿಕ ಎಲ್ಲರಿಗೂ ಇರುವಂತೆಯೇ ಅನೇಕ ಕನಸುಗಳು ಈ ದಂಪತಿಗೂ ಇದ್ದವು. ಹೀಗಾಗಿ ಸೌತ್ ಆಫ್ರಿಕಾದ ಕೆಫ್ಟೌನ್ ನಗರಕ್ಕೆ ಹಾರಿದರು.
ಅಲ್ಲಿನ ಬೀಚ್ ಏರಿಯಾ ಸುತ್ತಾಡಿ ಹೋಟೆಲ್ ರೆಸ್ಟೋರೆಂಟ್ಗಳಲ್ಲಿ ಊಟ ಮುಗಿಸಿ ವಾಪಸಾಗುತ್ತಿದ್ದರು. ಹೌದು ತಂಗಿದ್ದ ಹೋಟೆಲ್ ಕಡೆಗೆ ಟ್ಯಾಕ್ಸಿಯಲ್ಲಿ ಹೋಗುವುದಕ್ಕೆ ರೆಡಿಯಾಗಿದ್ದಾರೆ. ಸುತ್ತಾಟದ ಸಂಭ್ರಮದಲ್ಲಿದ್ದ ಆ ನವಜೋಡಿಗೆ ಎದುರಾಗಲಿರುವ ಭಯಾನಕ ಘಟನೆಯ ಕುರಿತು ಸಣ್ಣ ಸುಳಿವು ಕೂಡಾ ಇರಲಿಲ್ಲ.
ಅವರಿದ್ದ ಟ್ಯಾಕ್ಸಿ ಹೋಟೆಲ್ ಕಡೆಗೆ ಸಾಗುತ್ತಿತ್ತು, ಹೀಗಿರುವಾಗ ಯಾರೋ ಇಬ್ಬರು ಆಗುಂತಕರು ಅವರಿಬ್ಬರೂ ಇದ್ದಂತಹ ಟ್ಯಾಕ್ಸಿಯನ್ನು ಅಡ್ಡ ಗೆಡಿಸಿ ನಿಲ್ಲಿಸುತ್ತಾರೆ. ಅಲ್ಲದೆ ಗಲಭೆಯಲ್ಲಿ ಹುಡುಗನ ಬಳಿ ಇದ್ದ ಮೊಬೈಲ್ ಫೋನ್ ಹಣ ಎಲ್ಲವನ್ನು ಕಿತ್ತುಕೊಳ್ಳುತ್ತಾರೆ
ನವವಿವಾಹಿತೆಯನ್ನು ಹೊತ್ತುಕೊಂಡು ಯಾರು ಇಲ್ಲದಂತಹ ಜಾಗಕ್ಕೆ ಕರೆದುಕೊಂಡು ಹೋಗಿ ಬರ್ಬರವಾಗಿ ಆತ್ಯೆ ಮಾಡುತ್ತಾರೆ. ಆಕೆಯನ್ನು ಕೊಲ್ಲುವಂತೆ ಇಷ್ಟೆಲ್ಲಾ ಪ್ಲಾನ್ ಹೇಳಬೇಕು ಪತಿ ಶೈನ್ನ ನೇತೃತ್ವದಲ್ಲಿ. ಹೌದು ಹನಿಮೂನ್ಗೆ ಬಂದ ಈ ದಂಪತಿಗಳ ಮುಖದಲ್ಲಿ ಸಂತೋಷದ ಛಾಯೇ ಇರಲಿಲ್ಲ.
ಅಲ್ಲದೆ ಇಂತಹ ಲಕ್ಸುರಿ ಹೋಟೆಲ್ಗೆ ಬರುವ ದಂಪತಿಗಳು ನಗುತಾ ತಮ್ಮ ಜೀವನದ ಸುಖವನ್ನು ಅನುಭವಿಸಲು ಬಂದು ರೋಮ್ಯಾಂಟಿಕ್ ಆಗಿ ವರ್ತಿಸುತ್ತಾರೆ. ಆದರೆ ಈ ದಂಪತಿಯಲ್ಲಿ ಯಾವ ಲಕ್ಷಣಗಳು ಕೂಡ ಗೋಚರಿಸಲಿಲ್ಲ ಎಂದು ಹೋಟೆಲ್ ಸಿಬ್ಬಂದಿಗಳು ಹೇಳಿಕೆ ನೀಡಿದರು.
ಒಳಗೆ ಅನ್ನಿಯನ್ನು ಒಬ್ಬಳೇ ಬಿಟ್ಟು ಶೈನ್ ಹೊರಗೆ ಬಂದು ಕೊಲೆ ಮಾಡುವವರಿಗೆ ಕಾಲ್ ಮಾಡಿ ಎಚ್ಚರಿಕೆ ನೀಡುತ್ತಾನೆ. ಸಾಲದಕ್ಕೆ ಆ ರಾತ್ರಿಯೊಳಗೆ ಈ ಹತ್ಯೆ ನಡೆಯಬೇಕು ಎಂದು ಒತ್ತಾಯಿಸುತ್ತಾನೆ. ನಂತರ ಬಾರ್ನಲ್ಲಿ ಊಟ ಮುಗಿಸಿ ಹೊರಡುವುದಕ್ಕೆ ಶೈನ್ ಮತ್ತು ಅನ್ನಿ ರೆಡಿಯಾಗುತ್ತಾರೆ.
ದಾರಿಯಲ್ಲಿ ಸ್ವತಹ ಪತಿಯೇ ಎಣೆದ ಬಲೆಯಲ್ಲಿ ಪತ್ನಿ ಕಿಡ್ನಾಪ್ ಆಗುತ್ತಾಳೆ ನಂತರ ಕೊಲೆಯಾಗುತ್ತಾಳೆ. ಪೊಲೀಸರು ಶೈನ್ನನ್ನು ಅರೆಸ್ಟ್ ಮಾಡಿದಾಗ ಇದು ಕೊಲೆ ಹಾಗೂ ರಾಬರಿ ಎಂದು ವಾದಿಸುತ್ತಾನೆ. ಆದರೆ ಟ್ಯಾಕ್ಸಿ ಡ್ರೈವರ್ ಸಿಕ್ಕಿಬಿದ್ದು ಅಸಲಿ ಸತ್ಯವನ್ನು ಬಾಯಿ ಬಿಡುತ್ತಾರೆ. ಇಂತಹ ನೀಚ ಜನರ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.