ತಪ್ಪಿ ಬೇರೆಯವರ ಖಾತೆಗೆ ಹಣ ಟ್ರಾನ್ಸ್ಫರ್ ಆದರೆ ತಕ್ಷಣ ಈ ಕೆಲಸ ಮಾಡಿ, ಖಂಡಿತ ದುಡ್ಡು ವಾಪಸ್ ಸಿಗುತ್ತದೆ..!! ಆದಷ್ಟು ಮಾಹಿತಿಯನ್ನು ಶೇರ್ ಮಾಡಿ !!
ಸ್ನೇಹಿತರೆ, ಈಗಿನ ಕಾಲದಲ್ಲಿ ಬಹುತೇಕ ಮಂದಿ ಜೇಬಿನಲ್ಲಿ ದುಡ್ಡು ಇಟ್ಟುಕೊಳ್ಳುವ ಬದಲು ಫೋನ್ನಲ್ಲಿ ಇಟ್ಟುಕೊಂಡಿರುತ್ತಾರೆ. ಹೌದು ಮೊಬೈಲ್ ಬ್ಯಾಂಕಿಂಗ್ ಯುಗ ಬಂದಿರುವ ಕಾರಣ ಸಾಮಾನ್ಯವಾಗಿ ಎಲ್ಲರೂ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಹೀಗೆ ಇನ್ನಿತರ ಮೊಬೈಲ್ ಬ್ಯಾಂಕಿಂಗ್ ಆಪ್ಗಳ ಮೊರೆ ಹೋಗುತ್ತಿದ್ದಾರೆ. ಇನ್ನು ಇದರ ಪರಿಣಾಮವಾಗಿ ಸೆಕೆಂಡ್ಗಳಲ್ಲಿ ಒಬ್ಬರಿಂದ ಮತ್ತೊಬ್ಬರ ಖಾತೆಗೆ ಒಂದು ರೂಪಾಯಿಂದ ಲಕ್ಷ ರೂಪಾಯಿಗಳವರೆಗೆ ಹಣವನ್ನು ಟ್ರಾನ್ಸ್ಫರ್ ಮಾಡಬಹುದಾಗಿದೆ.
ಆದರೆ ಯಾರ್ಯಾರಿಗೋ ಕಳುಹಿಸಬೇಕಾದ ಹಣವನ್ನು ಮತ್ಯಾರಿಗೂ ಕಳಿಸಿದರೆ ಅದನ್ನು ಹೇಗೆ ವಾಪಸ್ ಪಡೆದುಕೊಳ್ಳಬಹುದು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಹಣದ ವಿಷಯದಲ್ಲಿ ನಾವು ಎಷ್ಟೇ ಹುಷಾರಾಗಿದ್ದರು ಒಂದಲ್ಲ ಒಂದು ಕೆಟ್ಟ ಸಮಯದಲ್ಲಿ ಇಂತಹ ಅನಾಹುತಗಳು ಆಗುತ್ತವೆ.
ಯಾರಿಗೋ ಕಳುಹಿಸಬೇಕಾದ ಹಣವನ್ನು ಮತ್ಯಾರಿಗೂ ಕಳುಹಿಸಿದರೆ ಆಗುವಂತಹ ಅನಾಹುತ ಅಷ್ಟಿಷ್ಟಲ್ಲ. ಆ ವ್ಯಕ್ತಿ ಒಳ್ಳೆಯವರಾಗಿದ್ದರೆ ಆದನ್ನು ವಾಪಸ್ ಮಾಡುತ್ತಾರೆ. ಇಲ್ಲವೇ ಸಿಕ್ಕಿದೆ ಸೀರುಂಡೆ ಎಂದು ನಿಮ್ಮ ಹಣದಲ್ಲಿ ಅವರು ಎಂಜಾಯ್ ಮಾಡುತ್ತಾರೆ. ಹೀಗಾಗಿ ಮುಂದೇನಾದರೂ ನೀವು ಇಂತಹ ತಪ್ಪನ್ನು ಮಾಡಿದರೆ ನಿಮ್ಮ ಹಣವನ್ನು ವಾಪಸ್ ಪಡೆದುಕೊಳ್ಳಲು ಈ ಕೆಳಗಿನ ಮಾಹಿತಿಯನ್ನು ತಪ್ಪದೆ ಅನುಸರಿಸಿ.
ನೀವೇನಾದರೂ ತಪ್ಪಾಗಿ ಬೇರೊಬ್ಬರ ಖಾತೆಗೆ ಹಣ ವರ್ಗಾಯಿಸಿದರೆ ತಕ್ಷಣ ನಿಮ್ಮ ಬ್ಯಾಂಕ್ಗೆ ಮಾಹಿತಿ ನೀಡಿ ಕಸ್ಟಮರ್ ಕೇರ್ಗೆ ಕರೆ ಮಾಡಿ ಮತ್ತು ಘಟನೆಯನ್ನು ಸಂಪೂರ್ಣವಾಗಿ ವಿವರಿಸಿ. ಇಲ್ಲವೇ ಇ-ಮೇಲ್ ಮೂಲಕ ಬ್ಯಾಂಕ್ ನಿಮ್ಮಿಂದ ಮಾಹಿತಿಗಳನ್ನು ಕೇಳಿದರೆ ಎಲ್ಲ ಮಾಹಿತಿಯನ್ನು ಸರಿಯಾಗಿ ಹಾಗೂ ವಿವರವಾಗಿ ಸಲ್ಲಿಸಿ.
ಅಲ್ಲದೆ ವಹಿವಾಟಿನ ದಿನಾಂಕ ಮತ್ತು ಸಮಯ, ನಿಮ್ಮ ಖಾತೆಯ ಸಂಖ್ಯೆ ಹಾಗೂ ಹಣದ ಮೊತ್ತ, ತ್ರನ್ಸಾಕ್ಷನ್ ಹಿಸ್ಟರಿ ಎಲ್ಲವನ್ನು ತಪ್ಪದೆ ನಮೂದಿಸಿ. ನೀವು ಹಣ ವರ್ಗಾಯಿಸುವ ಖಾತೆಯ ಸಂಖ್ಯೆ ತಪ್ಪಾಗಿದ್ದರೆ ಅಥವಾ ಐಎಫ್ಎಸ್ಸಿ ಕೋಡ್ ತಪ್ಪಾಗಿದ್ದರೆ ಹಣ ನಿಮ್ಮ ಖಾತೆಗೆ ಬಂದೇ ಬರುತ್ತದೆ.
ಹೀಗಾಗಿ ಬ್ಯಾಂಕ್ ಸಿಬ್ಬಂದಿಯೊಂದಿಗೆ ಮಾತನಾಡುವ ಮೂಲಕ ನಿಮ್ಮ ಹಣವನ್ನು ವಾಪಸ್ ಪಡೆಯುವ ಪ್ರಯತ್ನ ಮಾಡಬಹುದು. ಇಲ್ಲವೇ ನಿಮ್ಮ ಹಣವನ್ನು ಪಡೆಯಲು ನ್ಯಾಯಾಲಯದ ಮೆಟ್ಟಿಲನ್ನು ಹತ್ತಬಹುದು. ಹೌದು ಹಣವನ್ನು ಪಡೆದಂತಹ ವ್ಯಕ್ತಿ ಹಿಂತಿರುಗಿಸದ್ದಿದ್ದರೆ ರಿಸರ್ವ್ ಬ್ಯಾಂಕ್ ನಿಯಮಗಳ ಉಲ್ಲಂಘನೆ ಅಡಿಯಲ್ಲಿ ಕೋರ್ಟನ ಸಹಾಯದಿಂದ ಆ ವ್ಯಕ್ತಿಯಿಂದ ಹಣ ಪಡೆದುಕೊಳ್ಳಬಹುದು. ಈ ಕುರಿತಾಗಿ ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.