ಒಂದಲ್ಲ ಎರಡಲ್ಲ ಮೂರು ಮೂರು ಮದುವೆಯಾಗಿ ಗಂಡನಿಗೆ ಯಾವ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಾಳೆ ಗೊತ್ತಾ ಈ ಕತರ್ನಾಕ್ ಹೆಂಡ್ತಿ..!?
ಸ್ನೇಹಿತರೆ, ನಮ್ಮ ಪೂರ್ವಜರು ಪತಿ ಒಂದೇ ಪತ್ನಿ ಎಂಬ ಸಿದ್ಧಾಂತವನ್ನು ಬೋಧಿಸುತ್ತಿದ್ದಂತ ಕಾಲ ನೋಡನೋಡುತ್ತಲೇ ಮಾಯವಾಗುತ್ತಿದೆ. ಎಲ್ಲೋ ಕೆಲವರು ಮಾತ್ರ ರಾಮ ಸೀತೆಯರಂತೆ ಸಂಸಾರ ನಡೆಸಿದರೇ,
ಇನ್ನಷ್ಟು ಮಂದಿ ತಮಗೆ ಬೇಜಾರಾದರೆ ಡೈವೋರ್ಸ್ ಕೊಟ್ಟು ಮತ್ಯಾರನ್ನೋ ಮದುವೆಯಾಗುವಂತಹ ಕಾಲ ಬಂದಿದೆ. ಇದಕ್ಕೆ ಹೇಳೋದು ರೀ ಜೀವನ ನಾವಂದುಕೊಂಡಷ್ಟು ಸುಲಭವಾಗಿರುವುದಿಲ್ಲ ಎಂದು.
ಇಲ್ಲಿ ಹಿರಿಯರು ಕಷ್ಟ ಹಾಗೂ ಸುಖಗಳನ್ನು ಸಮತೋಲನದಿಂದ ಹಂಚಿಕೊಂಡು ಜೀವನ ನಡೆಸಬೇಕೆಂದು ಆಶೀರ್ವದಿಸಿ ಗಂಡು-ಹೆಣ್ಣು ಇಬ್ಬರಿಗೂ ಮದುವೆ ಮಾಡಿದ್ದಾರೆ. ಆದರೆ ಮದುವೆಯಾದ,
ಕೆಲವೇ ಕೆಲವು ತಿಂಗಳುಗಳಲ್ಲಿ ಆಕೆ ಮಾಡಿದ ಈ ಕತರ್ನಾಕ್ ಕೆಲಸ ಕೇಳಿದರೆ ನಿಜಕ್ಕೂ ಬೆಚ್ಚಿ ಬೀಳ್ತಿರಾ. ಅಷ್ಟಕ್ಕೂ ಆಕೆ ಯಾರು, ಆಕೆ ಮಾಡಿದ ಮೋಸವಾದರೂ ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಆದರೆ ಈಕೆ ಶಿವಪ್ಪ ಎಂಬುವವನನ್ನು ಪ್ರೀತಿಸುತ್ತಿರುತ್ತಾಳೆ ಹೀಗಾಗಿ ಮದುವೆಯಾದ ಮೊದಲ ರಾತ್ರಿಯೇ ಶಿವಪ್ಪನೊಂದಿಗೆ ಓಡಿಹೋಗಿ ಸಂಸಾರ ಮಾಡಿಕೊಂಡಿರುತ್ತಾಳೆ. ಹೀಗೆ ತಾನು ಪ್ರೀತಿಸಿದ ಶಿವಪ್ಪನೊಂದಿಗೆ ಸಂಸಾರ ಮಾಡಿದ ನಂದಿನಿಗೆ ಒಂದು ಗಂಡು ಮಗು ಕೂಡ ಹುಟ್ಟುತ್ತದೆ.
ಆದರೆ ಅದ್ಭುತ ದಂಪತಿಗೆ ಅದ್ಯಾರ ಕಣ್ಣುಬಿದ್ದು ಗೊತ್ತಿಲ್ಲ ಕೆಲವೇ ಕೆಲವು ತಿಂಗಳುಗಳಲ್ಲಿ ಶಿವಪ್ಪನ ಆರೋಗ್ಯ ಹದಗೆಡುತ್ತದೆ. ಆಗ ಆತನನ್ನು ತೊರೆದು ನಂದಿನಿ ಪ್ರವೀಣ್ ಜೊತೆಗೆ ಸಂಸಾರ ಮಾಡಲು ಶುರುಮಾಡುತ್ತಾಳೆ.
ದುರಾದೃಷ್ಟವೆಂಬಂತೆ ಆತನು ಕೂಡ ಲಾರಿಗೆ ಸಿಲುಕಿ ಸಾವನ್ನಪ್ಪುತ್ತಾನೆ. ಹೀಗಾಗಿ ತನ್ನ ಸಾಂಸಾರಿಕ ಜೀವನ ಸರಿ ಬರೆದ ಕಾರಣ ನಂದಿನಿ ಖಿನ್ನತೆಗೆ ಒಳಗಾಗಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡರು. ಕೆಲವು ತಿಂಗಳುಗಳ ನಂತರ ಬಾವಿಯೊಂದರಲ್ಲಿ ಜೀವ ಇಲ್ಲದ ಸ್ಥಿತಿಯಲ್ಲಿ ಊರಿನ ಗ್ರಾಮಸ್ಥರಿಗೆ ಸಿಕ್ಕಿದ್ದಾಳೆ.
ಸ್ನೇಹಿತರೆ ಹೀಗೆ ಕಂಡಕಂಡಿದಕ್ಕೆಲ್ಲ ಆಸೆಪಟ್ಟು ಅದರ ಹಿಂದೆ ಹೋದರೆ ಕೊನೆಗೆ ಏನಾಗುತ್ತದೆಯೆಂಬುದನ್ನು ನಂದಿನಿಯ ಜೀವನದಿಂದ ನಾವೆಲ್ಲರೂ ತಿಳಿದುಕೊಳ್ಳಬೇಕಾದಂತಹ ವಿಷಯ. ಈಕೆಯ ಕುರಿತ ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.