NEWS

ಪಿರಿಯಡ್ಸ್ ಹೊಂದಿದ ಮೊದಲ ಗಂಡಸು ಇವರೇ ನೋಡಿ! ಪ್ರತಿಯೊಬ್ಬ ಹೆಣ್ಣುಮಕ್ಕಳು ಇದರ ಬಗ್ಗೆ ತಿಳಿದುಕೊಳ್ಳಲೇಬೇಕು..!?

ಸ್ನೇಹಿತರೆ, ದೇವರ ಸೃಷ್ಟಿಯಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನರು, ಗಂಡು ಹಾಗೂ ಹೆಣ್ಣು ಎಂಬ ಯಾವುದೇ ತಾರತಮ್ಯವನ್ನು ಪ್ರಕೃತಿ ಮಾಡಲಿಲ್ಲವಾದರೂ ನಾಗರಿಕತೆ ಬೆಳೆದಂತೆಲ್ಲ ಮನುಷ್ಯನ ಬುದ್ಧಿವಂತಿಕೆ ಹಾಗೂ ಪ್ರಜ್ಞೆ ಬೆಳೆದಂತೆ ಅಸಮಾನತೆ ಮೇಲು-ಕೀಳು ಇವೆಲ್ಲವೂ ಶುರುವಾದವು. ಪುರುಷ-ಪ್ರಧಾನವಾದ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಕಟ್ಟುಪಾಡುಗಳನ್ನು ವಿಧಿಸಿ ಆಕೆಯನ್ನು ಶತಮಾನಗಳ ಕಾಲ ಮೂಲೆಗುಂಪು ಮಾಡಲಾಯಿತು. ಹೆಣ್ಣು ಅಬಲೆ, ಹೆಣ್ಣು ದುರ್ಬಲೆ, ಅವಳು ಕಳಂಕಿತೆ ಶಾಪಗ್ರಸ್ತ ಇತ್ಯಾದಿಯಾಗಿ ಹೆಣ್ಣನ್ನು ತುಚ್ಚವಾಗಿ ಕಾಣಲಾಯಿತು.

ಋತುಸ್ರಾವ ಹಾಗೂ ಋತುಚಕ್ರದ ಆಧಾರದ ಮೇಲೂ ಸಹ ಹೆಣ್ಣುಮಕ್ಕಳಿಗೆ ಅನೇಕ ಸಮುದಾಯದಲ್ಲಿ ನೀಚ ಸ್ಥಾನವನ್ನು ನೀಡಲಾಯಿತು. ಒಬ್ಬ ಮಹಿಳೆ ಮುಟ್ಟಾಗುವುದು ಅಥವಾ ಪ್ರತಿ ಮಾಸವು ಆಕೆಗೆ ನಿಸರ್ಗದ ನಿಯಮದಂತೆ ಕಲುಷಿತ ರಕ್ತ ಆಕೆಯ ದೇಹದಿಂದ ವಿಸರ್ಜನೆಯಾಗುವುದು ಅತ್ಯಂತ ಸಹಜವಾದ ಒಂದು ದೈಹಿಕತೆ ಅಷ್ಟೇ. ಭಾರತದ ಇತಿಹಾಸದಲ್ಲಿ ಹೆಣ್ಣನ್ನು ಈ ಒಂದೇ ಒಂದು ಕಾರಣದಿಂದಾಗಿ ಎಷ್ಟು ಕಡೆ ಗಳಿಸುತ್ತಿದ್ದರು ನನಗೆ ದಟ್ಟವಾಗಿ ಕಾಣುತ್ತದೆ. ಇದೇ ಸ್ಥಿತಿ ಗಂಡು ಮಕ್ಕಳಿಗೆ ಆ ದೇವರು ನೀಡಿದ್ದರೆ ಅವರು ಆ ಯಾತನೆ ತಾಳದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೋ ಏನೋ.

ಅಲ್ಲದೆ ಆಗಿನ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ಗಳ ಬಗ್ಗೆ ಅಷ್ಟಾಗಿ ಮಾಹಿತಿ ತಿಳಿದರೆ ಹಾಗೂ ಅದರ ದುಬಾರಿ ಬೆಲೆಯ ಕಾರಣದಿಂದ ಅವುಗಳನ್ನು ಯಾರ ಮನೆಯಲ್ಲೂ ಬಳಕೆ ಮಾಡುತ್ತಿರಲಿಲ್ಲ. ಇದನ್ನೆಲ್ಲ ಗಮನಿಸಿದ ಆ ಒಬ್ಬ ವ್ಯಕ್ತಿ ಒಬ್ಬ ಹೆಣ್ಣಿನ ವೇದನೆಯನ್ನು ತನ್ನ ಹೃದಯಾಂತರಾಳದಿಂದ ಗಮನಿಸಿದ. ಆ ವೇದನೆಯನ್ನು ತಾನೂ ಕೂಡ ಅನುಭವಿಸಬೇಕು ಎಂದು ಆಸೆಪಟ್ಟು ಅದಕ್ಕೆ ಹಲವಾರು ವಿಚಿತ್ರ ವಿಧಾನಗಳನ್ನು ಅನುಸರಿಸಿದ.

ವ್ಯಕ್ತಿಯನ್ನು ಸಮಾಜ ಹುಚ್ಚ ಎಂದು ಕರೆಯಿತು ಜನರು ಎಷ್ಟೇ ಗೇಲಿ ಮಾಡಿದರು ಆತ ತನ್ನ ನಿರ್ಧಾರವನ್ನು ಕೈಬಿಡಲಿಲ್ಲ. ಈ ರೀತಿ ಮಾಡಿದಂತಹ ಆ ವ್ಯಕ್ತಿಯ ಹೆಸರೇನು ಅರುಣಾಚಲಂ ಮುರುಗನಂದಂ. ಈತ ಮದುವೆಯಾದ ಸಮಯದಲ್ಲಿ ತನ್ನ ಪತ್ನಿ ಋತುಸ್ರಾವದ ಸಮಯದಲ್ಲಿ ರದ್ದಿ ಪತ್ರಿಕೆಗಳು ಹಾಗೂ ಚಿಂದಿ ಬಟ್ಟೆಗಳನ್ನು ಬಳಸುವುದನ್ನು ನೋಡುತ್ತಾನೆ. ಅವರೊಬ್ಬರೇ ಅಲ್ಲಾ ತಾವಿದ್ದ ಊರಿನ ಪ್ರತಿ ಹೆಣ್ಣು ಮಕ್ಕಳು ಕೂಡ ಪಿರಿಯಡ್ಸ್ ಸಮಯದಲ್ಲಿ ಇಂತಹವುಗಳನ್ನು ಬಳಸುತ್ತಿರುವುದು ಅರುಣಚಲಂ ಅವರ ಗಮನಕ್ಕೆ ಬರುತ್ತದೆ.

ಎರಡು ವರ್ಷ ಇದೆ ಕೆಲಸದಲ್ಲಿ ನಿರತರಾದ ಅರುಣಾಚಲಂರವರಿಗೆ ಜನರು ಟೀಕೆ ಮಾಡಲು ಶುರು ಮಾಡಿದರು. ಆದರೆ ಅವರ ಉದ್ದೇಶ ಹೆಣ್ಣುಮಕ್ಕಳಿಗೆ ಕಡಿಮೆ ಬೆಲೆಯಲ್ಲಿ ಸನಿಟರಿ ಪಡ್ ಸಿಗಬೇಕು ಎಂಬುದೊಂದೇ ಆಗಿತ್ತು. ತದನಂತರ ಹತ್ತಿಗೆ ಸೆಲ್ಲುಲೋಸೆ ಫೈಬರ್ ಹಾಕಿ ತಮ್ಮ ಟೈಲರಿಂಗ್ ಅಂಗಡಿಯಲ್ಲಿ ಅತಿಹೆಚ್ಚಿನ ಪ್ಯಾಡ್ಗಳನ್ನು ತಯಾರಿಸಿ ಜನರಿಗೆ ಅತಿ ಕಡಿಮೆ ಬೆಲೆಯಲ್ಲಿ ನೀಡುತ್ತಾರೆ. ಈ ಕೆಲಸದಲ್ಲಿ ಸಕ್ಸಸ್ ಕಂಡ ಅರುಣಾಚಲಂ ಅವರು ತಮ್ಮ ಊರಿನ ಅನೇಕ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ಗಳನ್ನು ತಯಾರು ಮಾಡುವಂತೆ ಹೇಳಿ ಕೆಲಸ ಕೂಡ ಕೊಡಿಸುತ್ತಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button