ಪ್ರಪಂಚದ ಎಲ್ಲ ಸ್ವರ್ಗ ಸುಖ ಗಳನ್ನು ಅನುಭವಿಸಿ, ಇಂದು ಸನ್ಯಾಸತ್ವ ಪಡೆದುಕೊಂಡಿರುವ ಟಾಪ್ ನಟಿ ಮಣಿಯರು ಇವರೇ ನೋಡಿ, ದೊಡ್ಡವರ ಹೆಸರು ಲಿಸ್ಟ್ ನಲ್ಲಿ !!
ಸ್ನೇಹಿತರೆ, ಸಿನಿಮಾ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹಂಬಲ ತೊಟ್ಟು ಅದೆಷ್ಟು ಜನ ಬಣ್ಣ ಹಚ್ಚಿ ಸಕ್ಸಸ್ಗೋಸ್ಕರ ಪರದಾಡುತ್ತಿರುತ್ತಾರೆ. ಇನ್ನೂ ಅದೆಷ್ಟು ಜನರಿಗೆ ನಟನೆ ಎಂಬುದು ಕನಸಾಗಿರುತ್ತದೆ ಕನಸನ್ನು ನನಸಾಗಿಸಿಕೊಳ್ಳಲು ಚಿತ್ರರಂಗಕ್ಕೆ ಕಾಲಿಟ್ಟು ಹಂತಹಂತವಾಗಿ ಯಶಸ್ಸಿನೆಡೆಗೆ ಸಾಗುತ್ತಿರುತ್ತಾರೆ.
ಆದರೆ ಈಕೆ ಅಭಿನಯದ ಪೀಕ್ನಲ್ಲಿರುವಾಗಲೇ ಎಲ್ಲವನ್ನು ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಅಷ್ಟಕ್ಕೂ ಆ ಟಾಪ್ ನಟಿ ಯಾರು, ಆಕೆ ಹೀಗೆ ಮಾಡಲು ಕಾರಣವಾದರೂ ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಫ್ರೆಂಡ್ಸ್ ತಮ್ಮ ಗ್ಲಾಮರಸ್ ಪಾತ್ರಗಳಿಂದಾಗಿ ಬಾಲಿವುಡ್ನಲ್ಲಿ ಮಿಂಚಿದಂತಹ ಮಮತಾ ಕುಲಕರ್ಣಿ ಇಂತಹ ಕೆಲಸ ಮಾಡಿದ್ದಾರೆ. ಆಶಿಕ್ ಆವರ, ಸಭಬಡಾ ಕಿಲಾಡಿ, ಬಾಜಿ ಕರಣ್ ಅರ್ಜುನ್ ಹೀಗೆ ಮೊದಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಎಲ್ಲವನ್ನು ಬಿಟ್ಟು 2013ರಲ್ಲಿ ಮಮತಾ ಕುಲಕರ್ಣಿ ಸನ್ಯಾಸತ್ವ ಸ್ವೀಕರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಮೂಲತಹ ಪಂಜಾಬ್ನವರಾದ ಬುರ್ಖಾ ಮದನ್ ಚಿತ್ರರಂಗದಲ್ಲಿ ಸಕ್ರಿಯರಾಗಿರುವಾಗಲೇ ಇಂತಹ ಕೆಲಸ ಮಾಡಿದ್ದಾರೆ. ಹೌದು 1994ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ ಬುರ್ಖಾ ಮದನ್ ಬಾಲಿವುಡ್ನ ಹಲವಾರು ಸಿನಿಮಾಗಳಲ್ಲಿ ನಟಿಸಿ 2012ರಲ್ಲಿ ಬೌದ್ಧಧರ್ಮ ಸ್ವೀಕರಿಸುವ ಮೂಲಕ ದೀಕ್ಷೆ ಪಡೆದರು.
ಇನ್ನು ನೇಪಾಳ ಮೂಲದ ಕೊಹಿನೂರ್ ಸಿಂಗ್ ಹಲವಾರು ಆಲ್ಬಮ್ ಸಾಂಗ್ಗಳಲ್ಲಿ ಸ್ಟೆಪ್ ಹಾಕುವ ಮೂಲಕ ಸಾಕಷ್ಟು ಖ್ಯಾತಿ ಪಡೆದುಕೊಂಡಿದ್ದರು. ಆದರೆ ಬೌದ್ಧ ಧರ್ಮದ ದೀಕ್ಷೆ ಪಡೆದು ಸನ್ಯಾಸಿನಿಯಾಗಿ ಜೀವನ ನಡೆಸುತ್ತಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.