ಮಗಳು ಸುಖವಾಗಿರಲಿ ಅಂತ ಲಕ್ಷಲಕ್ಷ ವರದಕ್ಷಿಣೆ ಕೊಟ್ಟು ಮದುವೆ ಮಾಡಿದರು, ಆದರೆ ಅಳಿಯ ಮಾಡಿದ್ದೇನು ಗೊತ್ತಾ? ನೀವು ಓದಲೇಬೇಕಾದಂತಹ ಮನಕಲುಕುವ ಘಟನೆ ಇದು!!
ಸ್ನೇಹಿತರೆ, ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ಅದೆಷ್ಟೋ ಜನ ನಮ್ಮನೆಗೆ ಸಾಕ್ಷಾತ್ ಮಹಾಲಕ್ಷ್ಮಿ ಬಂದಳು ಎಂದು ಮುದ್ದಾಗಿ ಬೆಳೆಸುತ್ತಾರೆ. ಇನ್ನು ಕೆಲವೊಂದಿಷ್ಟು ಜನ ದರಿದ್ರ ವಕ್ಕರಿಸಿತು ಹೆಣ್ಣು ಮಗು ಬದಲು ಗಂಡುಮಗು ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ಭಾವಿಸುವುದುಂಟು.
ಹೆಣ್ಣು ಮಗು ಹುಟ್ಟಿದರೆ ಆಕೆಯನ್ನು ಸಾಕುವುದು ಕಷ್ಟ ಓದಿಸುವುದು ಪ್ರಯೋಜನವಿಲ್ಲ ಎನ್ನುತ್ತಾ ಅಲ್ಲಿ-ಇಲ್ಲಿ ಸಾಲ ಮಾಡಿ ಆಕೆಗೆ ಮದುವೆ ಮಾಡಿ ಮನೆಯಿಂದ ಕಳಿಸಿ ಬಿಡುತ್ತಾರೆ.
ಗದಗ್ ಜಿಲ್ಲೆಯಲ್ಲಿ ಇಂಥದ್ದೇ ಒಂದು ಘಟನೆ: ನಡೆದಿದ್ದು, ನಂತರ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟ ಹುಡುಗಿ ಏನ್ ಆಗಿದ್ದಾಳೆ ಎಂದು ತಿಳಿದುಕೊಳ್ಳಬೇಕಾದರೆ ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಷಣ್ಮುಖಪ್ಪ ಎಂಬ 27 ವಯಸ್ಸಿನ ಯುವಕ ಕಾಲೇಜೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ, ಈತ ಹತ್ತು ವರ್ಷದಿಂದ ಸರೋಜಾ ಎಂಬ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದೇನೆ.
ಮದುವೆಯಾದ ಮೇಲೆ ಈ ದಂಪತಿಗೆ ಮುದ್ದಾಗಿ ಸಂಸಾರವನ್ನು ನಡೆಸುತ್ತಿರುತ್ತಾರೆ ಹೀಗೆ ಏಳು ವರ್ಷ ಕಳೆದ ನಂತರ ಸರೋಜಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮಕೊಟ್ಟಳು.
ಆದರೆ ಹೆಣ್ಣುಮಗುವನ್ನು ಕಂಡರೆ ಷಣ್ಮುಖಪ್ಪನಿಗೆ ಆಗದ ಕಾರಣ ನನಗೆ ಹೆಣ್ಣು ಮಗು ಬೇಡ ಗಂಡು ಮಗು ಬೇಕೇ ಬೇಕು ಎಂದು ಹಠ ಹಿಡಿಯುತ್ತಾನೆ. ಅಲ್ಲದೆ ಈ ಕಾರಣದಿಂದಾಗಿ ದಿನ ಕುಡಿದು ಬಂದು ಆಕೆಗೆ ಟಾ,ರ್ಚರ್ ನೀಡುತ್ತಿರುತ್ತಾನೆ.
ಗಂಡ ಇವತ್ತಲ್ಲ ನಾಳೆ ಸರಿಹೋಗುತ್ತಾನೆ ಎಂದು ಸರೋಜಾ ಸುಮ್ಮನಿರುತ್ತಿದ್ದಳು. ಆದರೆ ಗಂಡು ಮಗುವಿಗಾಗಿ ಮೊದಲ ಹೆಂಡತಿಗೆ ತಿಳಿಯದೆ ಮದುವೆಯಾಗಿದ್ದಾನೆ. ಇದು ಹೇಗೊ ಆಕೆಯ ಕಿವಿಗೆ ಬೀಳುತ್ತದೆ ಇದರಿಂದ ಕೋಪಗೊಂಡ ಸರೋಜ ಹತ್ತು ವರ್ಷ ಸಂಸಾರ ಮಾಡಿದ ಗಂಡನ ವಿರುದ್ಧ ದೂ,ರು ನೀಡಲು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದಳು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.