ಸುದ್ದಿ

ತಂದೆ ಸ್ಥಾನದಲ್ಲಿ ಇರುವ ವ್ಯಕ್ತಿ ಆ ಹುಡುಗಿ ಜತೆ ಲೈಂ’ ಗಿಕ ಸಂಬಂಧ ಇಟ್ಟುಕೊಂಡು ಆಕೆಗೆ ಸಪೋರ್ಟ್ ಮಾಡೋರೆ ಶುಗರ್ ಡ್ಯಾಡಿ

ಶುಗರ್ ಡ್ಯಾಡಿ ಎಂದರೆ ತಂದೆ ವಯಸ್ಸಿನ ಒಬ್ಬರು, ಒಬ್ಬ ಯುವತಿ ಜೊತೆ ತುಂಬ ಸಲುಗೆಯಿಂದ ಇರುವುದು. ಆಕೆ ಜೊತೆ ಬೇಕಾದ ಕಡೆ ಸುತ್ತಾಡುವುದು. ಬೇಕಾದ ರೀತಿ ಇರುವುದು. ಗಿಫ್ಟ್ ಕೊಡಿಸುವುದು. ಹಣ ಕೊಡುವುದು. ಸಾಕಷ್ಟು ಸ್ವಾತಂತ್ರ್ಯ ದಿಂದ ಇರುವುದು ಹೀಗೆ ಸಾಕಷ್ಟು ಎಂಬರ್ಥವಿದೆ. ಒಬ್ಬ ವಯಸ್ಸಾದ ವ್ಯಕ್ತಿಗೆ ಒಂದು ಹೆಣ್ಣಿನ ಸಂಗ ಅಥವಾ ಒಡನಾಟ ಬೇಕಿದೆ ಎಂದು ಇಟ್ಟುಕೊಳ್ಳಿ.

ಆಗ ಅವನು ಆ ಹೆಣ್ಣನ್ನು ಒಲಿಸಿಕೊಳ್ಳಲು ಹಣ ಅಥವಾ ಉಡುಗೊರೆಗಳನ್ನು ಕೊಡಲು ಪ್ರಾರಂಭಿಸಬಹುದು. ಹೀಗೆ ಇಂತಹ ಉದ್ದೇಶ ಗ ಳಿಗೆ ಹಣ ವ್ಯಯಿಸುವ ವ್ಯಕ್ತಿಯನ್ನು ಶುಗರ್ ಡ್ಯಾಡಿ ಎಂದು ಕರೆಯುತ್ತಾರೆ. ಚಿಕ್ಕ ವಯಸ್ಸಿನ ಯುವತಿ ತನ್ನ ತಂದೆಯ ವಯಸ್ಸಿನ ವ್ಯಕ್ತಿಯನ್ನು ಬಾಯ್‌ಫ್ರೆಂಡ್‌ ಆಗಿ ಇಟ್ಟುಕೊಂಡಿರುವುದೇ ಶುಗರ್‌ ಡ್ಯಾಡಿ ಎಂದು ಸಂಬರಗಿ ಹೇಳಿದ್ದಾರೆ. ‘ಡ್ರ’ ಗ್ಸ್‌ ಪ್ರಕರಣದ ಮಾಸ್ಟರ್‌ ಮೈಂಡ್‌ ಶೀಘ್ರ ಹೊರಬರುತ್ತಾರೆ.

ಪ್ರಕರಣ ಸರಿಯಾಗಿ ತನಿಖೆ ನಡೆದರೆ ನಿರೂಪಕಿ ಅನುಶ್ರೀ ಅವರು ಜೈಲು ಪಾಲಾಗಲಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ‘ಡ್ರ’ ಗ್‌ ಪ್ರಕರಣ ಸಂಬಂಧಿಸಿ ಪ್ರಕರಣಗಳನ್ನು ಮತ್ತೆ ತೆರೆದು ತನಿಖೆಗೆ ಒಳಪಡಿಸಬೇಕು. ಈ ಪ್ರಕರಣದ ಹಿಂದಿರುವ ಮಾಸ್ಟರ್‌ ಮೈಂಡ್‌ ಸಿನಿಮಾ ನಿರ್ಮಾಪಕ, ವಿತರಕ, ರಾಜಕಾರಣಿಯೂ ಆಗಿದ್ದಾರೆ’ ಎಂದರು.

ನಟಿಯರು ಅದನ್ನು ಮಾರಾಟ ಮಾಡಿ ದುಡ್ಡಿನಾಸೆಗೆ ಬಿದ್ದು ಸಿಕ್ಕಿಹಾಕಿಕೊಂಡಿದ್ದಾರೆ’ ಎಂದು ಸಂಬರಗಿ ಹೇಳಿದರು. ನವೆಂಬರ್‌ 1ರಂದು ‘ನಶೆಯೆಂದರೆ’ ಎಂಬ ವಿಡಿಯೊ ಹಾಡು ಮತ್ತು ‘ಶುಗರ್‌ ಡ್ಯಾಡಿ’ ಪುಸ್ತಕ ಬಿಡುಗಡೆ ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ಡ್ರ’ ಗ್ಸ್‌ ಜಾಲಕ್ಕೆ ಒಳಗಾಗಿ ತೊಂದರೆಗೊಳಗಾದವರು, ಆ ಜಾಲದಿಂದ ಮುಕ್ತರಾದವರೂ ಇರಲಿದ್ದಾರೆ’ ಎಂದು ಹೇಳಿದರು

ರಾಜ್ಯದಲ್ಲಿ ಡ್ರ’ ಗ್ಸ್‌ ಸಂಬಂಧಿಸಿ ಸಿಸಿಬಿ ಪೊಲೀಸರು 3,300 ಪ್ರಕರಣಗಳನ್ನು ದಾಖಲಿಸಿದ್ದಾರೆ. 2020 ಮತ್ತು 2021ರಲ್ಲಿ ಇದರಲ್ಲಿ ಏರಿಕೆ ಆಗಿದೆ. ಮಕ್ಕಳು, ಯುವಕರಿಂದ ಅಪರಾಧ ನಡೆದಿವೆ. ಅಂಥವರ ವಿರುದ್ಧ ಪೋಷಕರೇ ಖುದ್ದಾಗಿ ದೂರು ನೀಡಿರುವುದು ನಡೆದಿದೆ’ ಎಂದು ಹೇಳಿದರು. ‘ಡ್ರ’ ಗ್ಸ್‌ ಸಂಬಂಧಿಸಿ ಯಾವ ಘಟನೆಗಳು ಸಾಕ್ಷಿಗಳಿಲ್ಲದೇ ಬಚಾವಾಗಿವೆ ಎಂಬುದನ್ನು ಬರೆದಿದ್ದೇನೆ.

ಕಳೆದವರ್ಷ ಸೆ. 20ರಂದು ಹಿಂದಿನ ಮುಖ್ಯಮಂತ್ರಿಯ ಕರೆ ಬಂದದ್ದನ್ನು ಹೇಳಿದ್ದೆ. ಆದರೆ, ಆ ಕರೆಯಲ್ಲಿ ಈ ಪ್ರಕರಣವನ್ನು ಬೆಂಗಳೂರಿಗಷ್ಟೇ ಫೋಕಸ್‌ ಮಾಡಿ, ಮಂಗಳೂರಿನತ್ತ ಕೇಂದ್ರೀಕರಿಸುವುದು ಬೇಡ ಎಂಬ ಧಾಟಿಯಲ್ಲಿ ಹೇಳಿದ್ದಾರೆ. ಆ ದೂರವಾಣಿ ಕರೆಯ 28 ಸೆಕೆಂಡ್‌ಗಳ ಆಡಿಯೋವನ್ನೂ ಶೀಘ್ರ ಬಿಡುಗಡೆ ಮಾಡುತ್ತೇನೆ’ ಎಂದು ಹೇಳಿದ್ದಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button