ಕಿರುತೆರೆಯ 5 ಮಂದಿ ನಟಿಯರು ಹೈಟೆಕ್ ವೇಶ್ಯಾ’ ವಾಟಿಕೆ ಯಲ್ಲಿ ಭಾಗಿ..ಈಗ ಕಂಬಿಯ ಹಿಂದೆ ಕಾ’ ಮಿನಿಯರು..!!!
ಈ ಕಾ’ ಮಿನಿ ನಟಿಯರು ಪ್ರಸಿದ್ಧ ಜಾಹೀರಾತುಗಳಲ್ಲಿ ಪೋಸು ಕೊಡುತ್ತಿದ್ದರು. ಅವರ ಮೈಮಾಟವನ್ನು ನೋಡಿ ಜನರು ಕೂಡ ಆಕರ್ಷಿತರಾಗುತ್ತಿದ್ದರು. ಹೀಗೆ ಬಾಲಿವುಡ್ ಬಣ್ಣಲೋಕದಲ್ಲಿ ಅವಕಾಶ ವಂಚಿತರಾದರೂ ಜಾಹೀರಾತುಗಳ ಮೂಲಕ ಸ್ಟಾರ್ ಎನಿಸಿಕೊಳ್ಳುತ್ತಿದ್ದರು. ಆ ಮೂಲಕ ಸಿನಿರಂಗದಲ್ಲಿ ಕೆಲಸಗಿಟ್ಟಿಸಿಕೊಳ್ಳುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಕೊರೋನಾ ಹೊಡೆತಕ್ಕೊಳಗಾಗಿ ಬಣ್ಣದ ಲೋಕದ ಬಣ್ಣವೇ ಮಾಸಿ ಹೋಗಿದೆ.
ಅತ್ತ ಐಷಾರಾಮಿ ಜೀವನಶೈಲಿಗೆ ಒಗ್ಗಿಕೊಂಡಿದ್ದ ಟಾಪ್ ಮಾಡೆಲ್ಗಳು ಮತ್ತು ನಟಿಮಣಿಯರು ಹಣಗಳಿಸಲು ಮತ್ತೊಂದು ದಾರಿ ಕಂಡುಕೊಂಡಿದ್ದರು. ಇದೀಗ ಮುಂಬೈನ ಸೆಲೆಬ್ರಿಟಿಗಳ ಹೊಸ ದಂಧೆಯನ್ನು ಬೇಧಿಸುವಲ್ಲಿ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ. ಐಶಾರಾಮಿ ಹೋಟೆಲೊಂದರಲ್ಲಿ ವೇಶ್ಯಾ’ ವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಮುಂಬೈ ಕ್ರೈಮ್ ಬ್ರಾಂಚ್ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಕಿರುತೆರೆ ನಟಿ ಹಾಗೂ ರೂಪದರ್ಶಿಯರು ಸಿಕ್ಕಿಬಿದ್ದಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಹೈಟೆಕ್ ವೇಶ್ಯಾ’ ವಾಟಿಕೆ ಬಗ್ಗೆ ಖಚಿತ ಮಾಹಿತಿ ಪಡೆದ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು, ದಂಧೆಯ ಹಿಂದಿರುವ ಕಿಂಗ್ ಪಿನ್ಗಳ ಸಂಪರ್ಕ ಸಾಧಿಸಿದ್ದರು. ಮುಂಬೈನ ಲೋಖಂಡವಾಲ ಪ್ರದೇಶದ ಹೋಟೆಲ್ ವೊಂದರಲ್ಲಿ ಕಿರುತೆರೆ ನಟಿ ಹಾಗೂ ಮಾಡೆಲ್ ಇಬ್ಬರು ಸೇರಿ ವೇಶ್ಯಾ’ ವಾಟಿಕೆ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ದಂಧೆಗೆ ದೂಡಿದ್ದ ಇಬ್ಬರು ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ.
ಕಿರುತೆರೆ ನಟಿ ಹಾಗೂ ರೂಪದರ್ಶಿ ಇಬ್ಬರೂ ಸೇರಿ ಖಾಸಗಿ ಚಾನೆಲ್ ವೊಂದರ ಸೋಪು ಜಾಹೀರಾತಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಯುವತಿಯರನ್ನು ದಂಧೆಗೆ ದೂಡಿದ್ದರು. ಈ ಇಬ್ಬರಿಗೂ 4 ಲಕ್ಷ ರೂಪಾಯಿ ನಿಗದಿ ಮಾಡಿದ್ದರು ಎಂದು ತಿಳಿದುಬಂದಿದೆ.
ಇಬ್ಬರೂ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ ಅನೈತಿಕ ಚಟುವಟಿಕೆಗಳ(ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಈ ಬಂಧಿತ ಆರೋಪಿಗಳ ವಿರುದ್ಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.