10 ವರ್ಷದಲ್ಲಿ 25 ಬಾರಿ ಪರ ಪುರುಷರೊಂದಿಗೆ ಓಡಿಹೋದಳು – ಈಗಲೂ ಗಂಡನಿಗೆ ಅವಳೇ ಬೇಕಂತೆ
ಅಸ್ಸಾಂನ ನಾಗಾಂವ್ ಜಿಲ್ಲೆಯ ವಿವಾಹಿತ ಮಹಿಳೆ ಕಳೆದ ಹತ್ತು ವರ್ಷಗಳಲ್ಲಿ 25 ಬಾರಿ ಬೇರೆ ಬೇರೆ ಪುರುಷರೊಂದಿಗೆ ತನ್ನ ಮನೆಯಿಂದ ಓಡಿ ಹೋಗಿದ್ದಾಳೆ. ಆದರೆ ಆಕೆಯ ಅಮಾಯಕ ಪತಿ ಅವಳನ್ನು ಈಗಲೂ ಮತ್ತೆ ಮನೆಗೆ ಸೇರಿಸಿಕೊಳ್ಳಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ. ಅಸ್ಸಾಂನ ನಾಗಾಂವ್ ಜಿಲ್ಲೆಯ ವಿವಾಹಿತ ಮಹಿಳೆ ಕಳೆದ ಹತ್ತು ವರ್ಷಗಳಲ್ಲಿ ತನ್ನ ಮನೆಯಿಂದ 25 ಬಾರಿ ಓಡಿಹೋಗಿದ್ದಾಳೆ. ಮಹಿಳೆಯ ಮಾವನ ಪ್ರಕಾರ, ಆಕೆ ಮದುವೆಯಾದಾಗಿನಿಂದ 20-25 ಬಾರಿ ಬೇರೆ ಬೇರೆ ಪುರುಷರೊಂದಿಗೆ ‘ಪಲಾಯನ’ ಮಾಡಿದ್ದಾಳೆ.
ಬಳಿಕ ಆಕೆ ತನ್ನ ಮನೆಗೆ ಮರಳಿದ್ದಾಳೆ ಮತ್ತು ಆಕೆಯ ಪತಿ ‘ಅವಳನ್ನು ಸ್ವೀಕರಿಸಲು’ ಸದಾ ಸಿದ್ಧ ಎಂದು ಹೇಳಿದ್ದಾನೆ. ಮಹಿಳೆ ಮತ್ತು ಆಕೆಯ ಪತಿ, ಮಧ್ಯ ಅಸ್ಸಾಂನ ಧಿಂಗ್ ಲಹ್ಕರ್ ಗ್ರಾಮದ ನಿವಾಸಿಯಾಗಿದ್ದು, ಅವರಿಗೆ ಮೂರು ಮಕ್ಕಳಿದ್ದಾರೆ. ಅವರ ಚಿಕ್ಕ ಮಗುವಿಗೆ ಮೂರು ತಿಂಗಳು. ಈ ಹಿಂದೆ ಅವಳು ತನ್ನ ಮನೆಯಿಂದ ಓಡಿಹೋದಾಗಲೆಲ್ಲಾ, ಅವಳು ಕೆಲವೇ ದಿನಗಳಲ್ಲಿ ಹಿಂದಿರುಗಿದ್ದಳು. ಇತ್ತೀಚೆಗೆ, ಮಹಿಳೆ ತನ್ನ ಪಕ್ಕದ ಮನೆಯ ವ್ಯಕ್ತಿಯೊಂದಿಗೆ ಓಡಿಹೋದಳು. ಅವಳು ಇದುವರೆವಿಗೆ 25 ನೇ ಬಾರಿ ಓಡಿಹೋದಳು ಎಂದು ಹೇಳಲಾಗಿದೆ.
ವೃತ್ತಿಯಲ್ಲಿ ಚಾಲಕನಾದ ಅವಳ ಪತಿ, “ಸೆಪ್ಟೆಂಬರ್ 4 ರಂದು, ನಾನು ಮೋಟಾರ್ ಗ್ಯಾರೇಜ್‌ನಿಂದ ತನ್ನ ಮನೆಗೆ ಮರಳಿದಾಗ, ನನ್ನ ಹೆಂಡತಿಯನ್ನು ಕಾಣಿಸಲಿಲ್ಲ. ನನ್ನ 3 ತಿಂಗಳ ಮಗುವನ್ನು ಹತ್ತಿರದ ಮನೆಗೆ ನೀಡಿ ನಂತರ ಅವಳು ಓಡಿಹೋಗಿದ್ದಾಳೆ. ಅವಳು ಆಡುಗಳಿಗೆ ಕೆಲವು ಆಹಾರಗಳನ್ನು ಹುಡುಕಲು ಹೋಗುತ್ತಿದ್ದೇನೆ ಎಂದು ನೆರೆಹೊರೆಯವರಿಗೆ ಹೇಳಿದಳು. ಅವಳು ಓಡಿಹೋಗುವ ಮುನ್ನ ನನ್ನ ಮನೆಯಿಂದ 22,000 ರೂ ಮತ್ತು ಇತರ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾಳೆ.
ಏತನ್ಮಧ್ಯೆ, ಧಿಂಗ್ ಲಹ್ಕರ್ ಹಳ್ಳಿಯ ಸ್ಥಳೀಯರು ಮಹಿಳೆಯು ಮದುವೆಯಾದಾಗಿನಿಂದ ತನ್ನ ಪ್ರದೇಶದಲ್ಲಿ ಅನೇಕ ವ್ಯಕ್ತಿಗಳೊಂದಿಗೆ ಅಕ್ರಮ ಸಂಬಂಧವನ್ನು ಬೆಳೆಸಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.