ನಟ ದರ್ಶನ್ ರವರನ್ನು ಸಿನಿಮಾರಂಗದಿಂದ ಬ್ಯಾನ್ ಮಾಡಲಾಗಿರುವ ಸುದ್ದಿ ಕೇಳಿಬರುತ್ತಿದೆ, ಇದರ ಬಗ್ಗೆ ಡಿ ಬಾಸ್ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ ??
ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಂತೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದಲ್ಲ ಒಂದು ವಿಷಯಕ್ಕೆ ಸದಾ ಸುದ್ದಿಯಲ್ಲಿ ಇರುತ್ತಾರೆ. ಹೌದು ಹೆಂಡತಿ ಮೇಲೆ ಹಲ್ಲೆ ಮಾಡಿದ ಘಟನೆಯಿಂದ ಶುರುವಾದ ಇವರ ಕಾಂಟ್ರೋವರ್ಸಿಗಳು ಇಂದು ಕೂಡ ಒಂದಲ್ಲ ಒಂದು ವಿಷಯಕ್ಕೆ ಸದ್ದು ಮಾಡುತ್ತಲೇ ಇರುತ್ತದೆ.
ಅಲ್ಲದೆ ಸ್ಟಾರ್ ನಟರು ಏನೇ ಮಾಡಿದರೂ ಮಾಧ್ಯಮಗಳಲ್ಲಿ ಅದನ್ನು ಭಾರೀ ಮಟ್ಟದಲ್ಲಿ ಚರ್ಚೆ ಮಡಿ ಇಲ್ಲಸಲ್ಲದ ಅಪವಾದಗಳನ್ನು ಹೇಳುತ್ತಾರೆ. ಸದ್ಯ ದರ್ಶನ್ ಮತ್ತೊಮ್ಮೆ ಈ ಒಂದು ವಿಷಯಕ್ಕೆ ಬಾರಿ ಟ್ರೋಲ್ಗೆ ಒಳಗಾಗುತ್ತಿದ್ದು,
ಇದಕ್ಕೆ ದರ್ಶನ್ ಯಾವ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಓಡೋ ಕುದುರೆ ಹಿಂದೆ ಹೇಗೆ ಬಾಜಿ ಕಟ್ಟಿ ಜನರು ಗೆಲ್ಲುವ ಕನಸು ಕಾಣುತ್ತಾರೋ ಅದೇ ರೀತಿ ಸ್ಯಾಂಡಲ್ವುಡ್ನಲ್ಲಿ ಸ್ಟಾರ್ಗಿರಿ ಪಡೆದಿರುವಂತಹ ದರ್ಶನ್ ಏಕ ಓಡುವ ಕುದುರೆ. ದರ್ಶನ್ರವರ ಸಿನಿಮಾದ ಮೇಲೆ ಹಣ ಹೂಡಿಕೆ ಮಾಡಿದರೆ ಯಾವುದೇ ಅನುಮಾನವಿಲ್ಲ ಪಕ್ಕ ಆ ಹಣ ಡಬಲ್ ವಾಪಸ್ ಬರುತ್ತದೆ ಎಂಬ ಕಾರಣಕ್ಕೆ ಹಲವಾರು ನಿರ್ಮಾಪಕರು ನಟ ದರ್ಶನ್ ಅವರ ಮನೆ ಮುಂದೆ ಕಾದು ಕುಳಿತಿರುತ್ತಾರೆ.
ಹಿಂದೊಂದು ದಿನ ಸಾಲು ಸಾಲು ಸೋಲು ಕಂಡಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಮಾಡಿದ ಸಿನಿಮಾ ಎಲ್ಲವೂ ಬಾಕ್ಸಾಫೀಸ್ ಕಲೆಕ್ಷನ್ ಆಗುತ್ತಿರುವುದಕ್ಕೆ ಅವರ ಅತ್ಯದ್ಭುತ ನಟನೆ ಹಾಗೂ ಅಭಿಮಾನಿ ಬಳಗವೇ ಕಾರಣ ಎಂದರೆ ತಪ್ಪಾಗಲಾರದು.
ಹೌದು ಡಿ ಬಾಸ್ ಎಂಬ ಬ್ರಾಂಡ್ ಕ್ರಿಯೇಟ್ ಮಾಡಿ ಅಭಿಮಾನಿಗಳು ತಮ್ಮ ಮೈ ಕೈ ಮೇಲೆ ಹಚ್ಚೆ ಹಾಕಿಸಿಕೊಂಡು ಡಿ ಬಾಸ್, ಡಿ ಬಾಸ್ ಎಂದು ಪ್ರಾಣ ಬಿಡುವಂತಹ ಅಭಿಮಾನಿಗಳಿದ್ದಾರೆ. ಹೀಗಿರುವಾಗ ಮತ್ತೊಮ್ಮೆ ಯಾವುದೋ ಒಂದು ಮಹಿಳೆಯ ವಿಚಾರದಲ್ಲಿ ದರ್ಶನ್ ಸುದ್ದಿಯಾಗುತ್ತಿದ್ದಾರೆ.
ಒಂದಿಷ್ಟು ದಿನಗಳ ಕಾಲ ಮಾಧ್ಯಮದ ಬಿಸಿಬಿಸಿ ಸುದ್ದಿಯಾಗಿದ್ದ ಈ ವಿಷಯಕ್ಕೆ ಇನ್ನೂ ತಾರ್ಕಿಕ ನಿಲುವು ಸಿಕ್ಕಿಲ್ಲ. ಇದೇ ಹೊತ್ತಿನಲ್ಲಿ ಮಾಧ್ಯಮದವರು ಈ ಸುದ್ದಿಯನ್ನು ಇಟ್ಟುಕೊಂಡು ದರ್ಶನ್ ಅವರಿಗೆ ಸಕ್ಕತ್ ಕೋಪಬರುವಂತೆ ಮಾಡುತ್ತಿದ್ದಾರೆ.
ಕೋಪಗೊಂಡ ದರ್ಶನ್ ಅವರು ಇನ್ಮುಂದೆ ನಮ್ಮ ಮನೆಗೆ ವಾಚ್ಮನ್ ಇಟ್ಟುಕೊಳ್ಳಲ್ಲ ನೀವೇ ಮೇಲೆ ವಾಚ್ಮೆನ್ ತರ ಇರಿ ಎಂಬ ಕಾಂಟ್ರವರ್ಷಿಯಲ್ ಹೇಳಿಕೆ ನೀಡಿದ್ದಾರೆ. ಹೀಗೆ ಮಾಧ್ಯಮದವರನ್ನು ವಾಚ್ ಮ್ಯಾನ್ಗೆ ಹೋಲಿಸಿದ್ದಕ್ಕೆ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವಂತಹ ದರ್ಶನ್ ಇಂತಹ ಪದ ಬಳಕೆ ಮಾಡುವುದು ಸರಿಯೇ ಎಂದು ಮಾಧ್ಯಮದವರು ದರ್ಶನ್ ಮೇಲೆ ಕಿಡಿಕಾರುತ್ತಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.