ENTERTAINMENT

ಚಿರುವನ್ನು ಮರೆತ್ರಾ ಎಲ್ಲರೂ, ಮೇಘನಾ ರಾಜ್ ಗೆ ಎರಡನೇ ಮದುವೆ ಆಗಿ ಅಂದಿದ್ದಕ್ಕೆ ಮೇಘನಾ ರವರು ಕೊಟ್ಟ ಉತ್ತರವೇನು ಗೊತ್ತೇ??

ಸ್ನೇಹಿತರೆ, ಸ್ಯಾಂಡಲ್ವುಡ್ನ ಕ್ಯೂಟಸ್ಟ್ ಕಪಲ್ ಎಂದೇ ಕರೆಸಿಕೊಳ್ಳುತ್ತಿದ್ದಂತಹ ಮೇಘನ ರಾಜ್ ಹಾಗೂ ಚಿರಂಜೀವಿ ಸರ್ಜಾ ಸುಖವಾಗಿ ಸಂಸಾರ ನಡೆಸುತ್ತಿದ್ದರು. ಈ ಮುದ್ದಾದ ಜೋಡಿ ಮೇಲೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ ಮೇಘನಾ ಅವರನ್ನು ಚಿರು ಒಬ್ಬಂಟಿಯಾಗಿ ಬಿಟ್ಟು ಇಹಲೋಕ ತ್ಯಜಿಸಿದ್ದರು. ಸದ್ಯ ಮೇಘನರಾಜ್ಗ ಇರುವಂತಹ ಒಂದೇ ಒಂದು ಖುಷಿ ಎಂದರೆ ಅದು ಮಗ ರಾಯನ್ ರಾಜ್ ಸರ್ಜಾ.

ಮಗು ಹುಟ್ಟಿದ ದಿನದಿಂದಲೂ ಇಲ್ಲಿಯವರೆಗೂ ತಮ್ಮ ಕಣ್ಣಂಚಲ್ಲಿ ಜೋಪಾನ ಮಾಡಿ ಮುದ್ದುಮುದ್ದಾಗಿ ಬೆಳೆಸುತ್ತಿರುವ ಮೇಘನರಾಜ್, ತಮ್ಮ ಮಗನಿಗಾಗಿ ಇನ್ನೊಂದು ಮದುವೆ ಆಗುತ್ತೇನೆ ಎಂಬ ಮಾಹಿತಿಯನ್ನು ಹೊರಹಾಕಿದ್ದಾರೆ. ಹೌದು ಫ್ರೆಂಡ್ಸ್ ಮೊನ್ನೆಯಷ್ಟೇ ಜೂನಿಯರ್ ಚಿರುವಿನ ನಾಮಕರಣವನ್ನು ಹೋಟೆಲ್ವೊಂದರಲ್ಲಿ ಅದ್ದೂರಿಯಾಗಿ ನೆರವೇರಿಸಲಾಯಿತು.

ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಜೂನಿಯರ್ ಚಿರು ಎಂದೇ ಖ್ಯಾತಿ ಪಡೆದಿದ್ದ ಮೇಘನರಾಜ್ ಪುಟ್ಟ ಕಂದಮ್ಮನಿಗೆ ರಾಯನ್ ರಾಜ್ ಸರ್ಜಾ ಎಂಬ ಹೆಸರನ್ನು ಇಟ್ಟಾಯಿತು. ಈ ವಿಶೇಷ ಸಂದರ್ಭದಲ್ಲಿ ಪ್ರೆಸ್ ಮೀಟ್ ನಡೆಸಿದ ಮೇಘನರಾಜ್ ನನ್ನ ಜೀವನದಲ್ಲಿ ಸದ್ಯ ಮುಖ್ಯವಾಗಿರುವಂತಹ ಜವಾಬ್ದಾರಿ ಎಂದರೆ ಅದು ನನ್ನ ಮಗನ ಯಶಸ್ಸು.

ಚಿರು ನನ್ನ ಜೊತೆ ಇದ್ದಾಗ ನಾನು ನಿನ್ನನ್ನು ನೋಡಿಕೊಳ್ಳುವೆ ನೀನು ಹುಟ್ಟುವ ಮಗನನ್ನು ನೋಡಿಕೋ ಎಂದು ಯಾವಾಗಲೂ ಹೇಳುತ್ತಿದ್ದರು. ಆ ಮಾತು ಈಗ ಸತ್ಯವಾಗಿದೆ ಅವರು ದೈಹಿಕವಾಗಿ ನನ್ನ ಜೊತೆ ಇಲ್ಲದಿದ್ದರೂ ಮೇಲಿನಿಂದ ನನಗೆ ಸದಾ ಒಳ್ಳೆಯದನ್ನೇ ಬಯಸುತ್ತ ಆಶೀರ್ವಾದ ಮಾಡುತ್ತಾರೆ

ಚಿರು ಅವರ ಕರ್ತವ್ಯವನ್ನು ಮಾಡುತ್ತಿದ್ದಾರೆ ಹಾಗೆಯೇ ನಾನು ನನ್ನ ಮಗನನ್ನು ಸಾಕಿ ಬೆಳೆಸುವುದೇ ನನ್ನ ಜೀವನದ ಮುಖ್ಯ ಉದ್ದೇಶ ಅದನ್ನು ಹೊರತುಪಡಿಸಿದರೆ ನನಗೆ ಬೇರೆ ಏನು ನನಗೆ ಬೇಕಿಲ್ಲ. ಅಲ್ಲದೆ ನನ್ನ ಮನೆಯವರು ಕೂಡ ನನಗೆ ಎರಡನೇ ಮದುವೆಯಾಗು ನಿನ್ನ ಜೀವನ ಚೆನ್ನಾಗಿರುತ್ತದೆ ನಿನಗೆ ಇನ್ನೂ ಚಿಕ್ಕ ವಯಸ್ಸು ಎಂದು ಹೇಳುತ್ತಿದ್ದಾರೆ.

ಆದರೆ ಚಿರು ನೆನಪು ನನ್ನ ಬಳಿ ಇದೆ ಅಷ್ಟೇ ಸಾಕು ನನ್ನ ಜೀವನ ನಡೆಸುವುದಕ್ಕೆ ನಾನು ಯಾವುದೇ ಕಾರಣಕ್ಕೂ ಚಿರು ಸ್ಥಾನವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಹೇಳುವ ಮೂಲಕ ಮೇಘನರಾಜ್ ಎರಡನೇ ಮದುವೆಯಾಗುತ್ತಿದ್ದಾರೆ ಎಂಬ ಗಾಸಿಪ್ಗಳಿಗೆ ಬ್ರೇಕ್ ಹಾಕಿದರು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button