ಮದುವೆಯಾಗದ ಯುವತಿಯವರನ್ನು ಈ ದೇವಸ್ಥಾನದಲ್ಲಿ ನ’ ಗ್ನಗೊಳಿಸಿ ಪೂಜಿಸಿ ಆರಾಧಿಸುತ್ತಾರೆ..ಕಾರಣ ಏನು ಗೊತ್ತಾ?
ಸಪ್ತಮಾತೃಕೆಯರು ಹಿಂದೂ ಧರ್ಮದ ದೇವತೆಗಳತ್ತ ಒಲವಿರುವ ತಂತ್ರವಾದದಲ್ಲಿ ಸರ್ವೋತ್ಕೃಷ್ಟ ಮಹತ್ವವನ್ನು ಪಡೆಯುತ್ತಾರೆ. ಶಾಕ್ತ ಪಂಥದಲ್ಲಿ, ಇವರು ಮಹಾನ್ ಶಾಕ್ತ ದೇವಿಗೆ ಅಸುರರೊಂದಿಗಿನ ಅವಳ ಹೋರಾಟದಲ್ಲಿ ನೆರವಾಗುತ್ತಾರೆ ಎಂದು ವರ್ಣಿಸಲಾಗಿದೆ. ಕೆಲವು ವಿದ್ವಾಂಸರು ಇವರನ್ನು ಶೈವ ದೇವತೆಗಳೆಂದು ಪರಿಗಣಿಸುತ್ತಾರೆ.
ಸಪ್ತಮಾತೃಕೆಯರು ಮಾತೃ ದೇವಿಯರ ಒಂದು ಗುಂಪು. ಹಿಂದೂ ಧರ್ಮದಲ್ಲಿ ಇವರನ್ನು ಯಾವಾಗಲೂ ಒಟ್ಟಾಗಿ ಚಿತ್ರಿಸಲಾಗುತ್ತದೆ. ಸಪ್ತಮಾತೃಕೆಯರು ಆದಿ ಪರಾಶಕ್ತಿಯ ಭಿನ್ನ ರೂಪಗಳಾಗಿದ್ದಾರೆ. ಸಪ್ತಮಾತೃಕೆಯರು ವಿಭಿನ್ನ ದೇವರುಗಳ ಮೂರ್ತಿಮತ್ತಾಗಿರುವ ಶಕ್ತಿಗಳು. ಬ್ರಹ್ಮಾಣಿಯು ಬ್ರಹ್ಮನಿಂದ ಹೊರಹೊಮ್ಮಿದಳು, ವೈಷ್ಣವಿ ವಿಷ್ಣುವಿನಿಂದ, ಮಹೇಶ್ವರಿ ಶಿವನಿಂದ, ಇಂದ್ರಾಣಿ ಇಂದ್ರನಿಂದ, ಕೌಮಾರಿ ಸ್ಕಂದನಿಂದ, ವರಾಹಿ ವರಾಹನಿಂದ ಮತ್ತು ಚಾಮುಂಡಿ ದೇವಿಯಿಂದ ಚಾಮುಂಡಾ ದೇವಿಯರು.
ಶಿವನನ್ನು ಮದುವೆಯಾಗಲು ಸ್ವ-ಶಿಕ್ಷೆ ಕೊಟ್ಟುಕೊಳ್ಳುವ ಪಾರ್ವತಿಯ ಮರು ಅವತಾರವೆನ್ನಲಾದ ದೇವತೆಯ ಹೆಸರು ಕನ್ಯಾಕುಮಾರಿ ಎಂಬ ಹೆಸರು ‘ಕನ್ಯಾ’ ಮತ್ತು ‘ಕುಮಾರಿ’ ಎಂಬ ಎರಡು ಪದಗಳ ಸಂಯೋಗವಾಗಿದ್ದು, ಕನ್ಯಾ ಎಂದರೆ ಕನ್ನಿಕೆ, ಕುಮಾರಿ ಎಂದರೆ ಹುಡುಗಿ ಎಂದರ್ಥವಾಗುತ್ತದೆ. ದೇವಸ್ಥಾನದ ದಂತಕಥೆಯ ಪ್ರಕಾರ, ಬನಸುರ ರಾಕ್ಷಸನು ಎಲ್ಲಾ ದೇವರನ್ನು ಸೆರೆಹಿಡಿದು ತನ್ನ ಕ್ರೂರ ಸೆರೆಯಲ್ಲಿ ಇಟ್ಟುಕೊಂಡಿದ್ದನು. ಕೇವಲ ಕನ್ಯೆ ಹುಡುಗಿ ಮಾತ್ರ ಈ ರಾಕ್ಷಸನನ್ನು ಕೊಲ್ಲಬಹುದಾಗಿತ್ತು. ಆದ್ದರಿಂದ, ದೇವತೆಗಳ ಪ್ರಾರ್ಥನೆ ಮತ್ತು ಮನವಿಯ ಮೇರೆಗೆ ಪರಮಶಕ್ತಿ ದೇವಿಯು ಕುಮಾರಿಯ ರೂಪವನ್ನು ತೆಗೆದುಕೊಂಡು, ರಾಕ್ಷಸನನ್ನು ಸಾಯಿಸುತ್ತಾಳೆ .
ತಮಿಳುನಾಡಿನ ಮದುರೈನ ದೇವಸ್ಥಾನವೊಂದರಲ್ಲಿ ಈ ಸಂಪ್ರದಾಯದ ಹೆಸರಲ್ಲಿ ಕೆಲವು ಹುಡುಗಿಯರನ್ನು ಎದೆ ಮೇಲೆ ಬಟ್ಟೆಯಿಲ್ಲದೆ ಪೂಜಿಸುತ್ತಾರೆ. ಏಳು ಮಂದಿ ಹುಡುಗಿಯರಿಗೆ ಎದೆಯ ಮೇಲೆ ಆಭರಣ ಮಾತ್ರ ಧರಿಸಲು ಅವಕಾಶ ನೀಡಿ, ದೇವತೆಯ ರೀತಿ ಸಿಂಗರಿಸಿ, ಪುರುಷ ಅರ್ಚಕರ ನಡುವೆ 15 ದಿನ ಆರಾಧನೆ ನಡೆಸುತ್ತಾರೆ. ಏಳು ಮಂದಿ ಕುಮಾರಿಯರು ಸಪ್ತ ಮಾತೃಕೆಯರ ಪ್ರತಿರೂಪ. ಪ್ರತಿ ವರ್ಷ ಈ ಆಚರಣೆ ಇಲ್ಲಿ ಎನ್ನಲಾಗಿದ್ದು ಪೋಷಕರು ಸ್ವಯಂ ಪ್ರೇರಿತರಾಗಿ ತಮ್ಮ ಹೆಣ್ಣು ಮಕ್ಕಳನ್ನು ಕಳುಹಿಸಿದ್ದಾರೆ. ಮೈ ನೆರೆಯದ ಹುಡುಗಿಯರನ್ನಷ್ಟೇ ದೇವಸ್ಥಾನಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ.
ಎದೆಯ ಮೇಲೆ ಬಟ್ಟೆ ಧರಿಸದ ಹುಡುಗಿಯರು ದೇವಸ್ಥಾನದೊಳಗೆ ಪ್ರಾರ್ಥನೆ ಸಲ್ಲಿಸುವುದು ಮತ್ತು ದೇವಸ್ಥಾನದ ಆವರಣದೊಳಗೆ ಸ್ನಾನ ಮಾಡುತ್ತಿರುವುದು ಭಕ್ತಾಧಿಗಳ ಗಮನಕ್ಕೆ ಬಂದಿದೆ ಆದರೆ ಯಾವುದೇ ಅಹಿತಕರ ಘಟನೆ, ಲೈಂಗಿ@ ಕಿರು@’ ಳದ ಉಲ್ಲೇಖ ಇಲ್ಲಿ ಆಗಿಲ್ಲ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.