ENTERTAINMENT

3 ಮದುವೆ ಮಾಡಿಕೊಂಡು ರೇಖಾದಾಸ್ ಗೆ ಕೈ ಕೊಟ್ಟ ಭೂಪ, ಇಂದು ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ, ಆತ ಯಾರು ಗೊತ್ತಾ?

ಕೆಲವೊಮ್ಮೆ ನಾವು ಹೇಳುತ್ತಿರುತ್ತೇವೆ. ಯಾವಾಗಲೂ ಯಾರೋ ಮಾಡಿದ ತಪ್ಪಿಗೆ ಇನ್ನಾರೋ ಅನುಭವಿಸಬೇಕಾಗುತ್ತದೆ ಎಂಬ ಮಾತನ್ನು ಹೇಳುವುದನ್ನು ಕೇಳುತ್ತಿರುತ್ತೇವೆ. ಇಂತಹದ್ದೇ ಒಂದು ಕಥೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಕನ್ನಡ ಸಿನಿಮಾ ಕ್ಷೇತ್ರದಲ್ಲಿ ನಟ, ನಿರ್ದೇಶಕನಾಗಿ ಗುರುತಿಸಿಕೊಂಡ ಓಂ ಪ್ರಕಾಶ್ ರಾವ್ ಅವರು ಮಾಡಿದ ಕೆಲಸದಿಂದ ನಟಿ ರೇಖಾ ದಾಸ್ ಅವರು ಕಷ್ಟಕ್ಕೆ ಸಿಲುಕಿಕೊಂಡರು.

ಪ್ರಕಾಶ್ ರಾವ್ ಅವರು ಕನ್ನಡದ ಹಾಸ್ಯ ನಟ ಎನ್. ಎಸ್. ರಾವ್ ಅವರ ಪುತ್ರ. ಓಂ ಪ್ರಕಾಶ್ ರಾವ್ ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಕಷ್ಟವಾಗಲಿಲ್ಲ. ಇವರು ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಸುಮಾರು ೨೫ಕ್ಕೂ ಹೆಚ್ಚು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಒಂದಷ್ಟು ಸಿನಿಮಾಗಳನ್ನು ನಿರ್ಮಾಣವನ್ನೂ ಮಾಡಿದ್ದಾರೆ. ಓಂ ಪ್ರಕಾಶ್ ಅವರು ಪ್ರತಿಭಾವಂತ ನಿರ್ದೇಶಕ ಎಂಬುದರಲ್ಲಿ ಎರಡು ಮಾತಿಲ್ಲ.

ಸೊನ್ನೆಯಾಗಿದ್ದ ಇವರು ಸಿನಿಮಾ ನಿರ್ದೇಶನ ಮಾಡುವ ಮೂಲಕ ನಿರ್ಮಾಣ ಹಂತಕ್ಕೆ ತಲುಪುತ್ತಾರೆ. ಅಷ್ಟರಮಟ್ಟಿಗೆ ಅವರ ಸಾಧನೆಗೆ ಶಹಭ್ಬಾಸ್ ಎಂದು ಹೇಳಲೇಬೇಕು. ಅವರು ನಿರ್ದೇಶನ, ನಿರ್ಮಾಣ ಮಾತ್ರವಲ್ಲದೇ ನಟನೆಯಲ್ಲೂ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಡಕೋಟ ಎಕ್ಸ್ ಪ್ರೆಸ್, ಅಳಿಯ ಮನೆ ತೊಳಿಯ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕತ್ತೆಗಳು ಸಾರ್ ಕತ್ತೆಗಳು ಸಿನಿಮಾದಲ್ಲಿ ಕಾಮಿಡಿ ಪಾತ್ರಗಳನ್ನು ನಿರ್ವಹಿಸಿದ್ದರು.

ರೇಖಾ ದಾಸ್ ಅವರು ಮೂಲತಃ ಪಶ್ಚಿಮ ಬಂಗಾಳದವರು. ಆದರೆ ಅವರ ಕುಟುಂಬದ ಸದಸ್ಯರು ಕರ್ನಾಟಕದಲ್ಲಿ ವಾಸ ಮಾಡುತ್ತಿದ್ದರಿಂದ ಅವರು ಇಲ್ಲೇ ಬೆಳೆದರು. ರೇಖಾ ಅವರಿಗೆ ಸಿನಿಮಾದಲ್ಲಿ ನಟನೆ ಮಾಡಬೇಕೆಂದು ಬಹಳ ಆಸೆಯನ್ನು ಹೊಂದಿದ್ದರು. ಹಾಗಾಗಿ ಅವರು ಸಿಕ್ಕ ಸಿಕ್ಕವರಲ್ಲಿ ಅವಕಾಶಕ್ಕಾಗಿ ಕೇಳುತ್ತಿದ್ದರು. ಆದರೆ ಅವರಿಗೆ ಸರಿಯಾಗಿ ಕನ್ನಡ ಭಾಷೆ ಮಾತನಾಡಲು ಗೊತ್ತಿಲ್ಲದೇ ಇದ್ದುದರಿಂದ ಸಿನಿಮಾದಲ್ಲಿ ಬಣ್ಣ ಹಚ್ಚಲು ಸಾಧ್ಯವಾಗುತ್ತಿರಲಿಲ್ಲ

ರೇಖಾದಾಸ್ ಅವರು ಯಾವುದೇ ಚಿತ್ರೀಕರಣಕ್ಕೆ ಹೋದರೂ ಅಲ್ಲಿಗೆಲ್ಲಾ ಓಂ ಪ್ರಕಾಶ್ ಅವರು ಹೋಗಿ ತೊಂದರೆ ಕೊಡುತ್ತಿದ್ದರು. ಒಂದಷ್ಟು ದಿನ ಓಂ ಪ್ರಕಾಶ್ ಅವರು ರೇಖಾದಾಸ್ ಅವರನ್ನು ಪೀಡಿಸಲು ಪ್ರಾರಂಭಿಸುತ್ತಿದ್ದರು. ಓಂ ಪ್ರಕಾಶ್ ಅವರ ಮನೆಯೊರಿಗೆ ವಿಷಯ ತಿಳಿದು ವಿರೋಧ ವ್ಯಕ್ತಪಡಿಸಿದರು. ಆದರೆ ಓಂ ಪ್ರಕಾಶ್ ಅವರ ಬೆದರಿಕೆ ಹಾಗೂ ಕಾಟ ತಾಳಲಾರದೇ ಮದುವೆ ಮಾಡಿಕೊಳ್ಳುವುದಾಗಿ ರೇಖಾ ಅವರು ಒಪ್ಪಿಗೆ ಸೂಚಿಸುತ್ತಾರೆ. ಆದರೆ ಇಬ್ಬರ ಮನೆಯಲ್ಲೂ ಈ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಅಷ್ಟೆಲ್ಲಾ ವಿರೋಧದ ನಡುವೆಯೂ ಮದುವೆ ಮಾಡಿಕೊಳ್ಳುತ್ತಾರೆ.

ಡೆನಿಸಾ ಅವರ ಜೊತೆಗೆ ಉತ್ತಮವಾಗಿ ಸಂಸಾರ ನಡೆಸಿಕೊಂಡು ಹೋಗುತ್ತಾರೆ. ಆದರೆ ಖಸಗಿ ವಾಹಿನಿಯೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಅವರು ನಟಿಯರಿಗೆ ಒಡ್ಡುತ್ತಿದ್ದ ಆಮಿಷಗಳು ಬಯಲಾಗುತ್ತದೆ. ಆ ಸಂದರ್ಭದಲ್ಲಿ ಅವರ ಸಂಸಾರ ಮತ್ತೆ ಹಳಿ ತಪ್ಪುತ್ತದೆ. ಆದರೆ ಈಗ ಮತ್ತೊಮ್ಮೆ ಎಲ್ಲವೂ ಸರಿಯಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಅದೇನೇ ಇರಲಿ, ರೇಖಾದಾಸ್ ಅವರನ್ನು ನಡು ನೀರಿನಲ್ಲಿ ಕೈ ಬಿಡುವ ಕೆಲಸ ಮಾಡಬಾರತ್ತು. ಬಲವಂತವಾಗಿ ಮದುವೆ ಮಾಡಿಕೊಂಡು ಅರ್ಧದಲ್ಲೇ ಆಕೆಯನ್ನು ಬಿಟ್ಟು ಬಿಟ್ಟಿದ್ದು ಮಾತ್ರ ಸರಿಯಾದ ಕ್ರಮವಲ್ಲ ಎಂಬುದು ಸಾಕಷ್ಟು ಜನರ ಅಭಿಪ್ರಾಯ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button