ENTERTAINMENT

ನನ್ನತ್ರ ಅಷ್ಟೊಂದು ದುಡಿಲ್ಲ, ನಟಿ ವಿಜಯಲಕ್ಷ್ಮಿ ಹೇಳಿಕೆಗೆ ಗರಂ ಆದ ವಿಕ್ರಾಂತ್ ರೋಣ‌ ಕಿಚ್ಚ ಸುದೀಪ್..!!!

ನಾಗಮಂಡಲ ಚಿತ್ರದ ರಾಣಿ ಪಾತ್ರ ಮಾಡಿರುವ ನಟಿ ಯಾರಿಗೆ ಗೊತ್ತಿಲ್ಲ ಹೇಳಿ..? ನಟಿ ವಿಜಯಲಕ್ಷ್ಮಿ ಅವರ ಸಿನಿಮಾ ಜೀವನದ ಮೊಟ್ಟ ಮೊದಲ ಚಿತ್ರವಾದ ನಾಗಮಂಡಲ ಚಿತ್ರದ ತಮ್ಮ ಅಭಿನಯಕ್ಕೆ ಮೊದಲ ಸಿನಿಮಾದಲ್ಲೇ ಫಿಲಂ ಫೇರ್ ಪ್ರಶಸ್ತಿ ಪಡೆದಿದ್ದರು. ಈ ಚಿತ್ರದಲ್ಲಿ ನಟಿ ವಿಜಯಲಕ್ಷ್ಮಿ ಅವರು ಪ್ರಕಾಶ್ ರಾಜ್ ಅವರ ಜೊತೆ ನಟಿಸಿದ್ದರು.

ನಾಗಮಂಡಲ ಚಿತ್ರದ ನಂತರ ಕರ್ನಾಟಕದ ಮನೆ ಮಾತಾಗಿದ್ದ ನಟಿ ವಿಜಯಲಕ್ಷ್ಮಿ ಅವರು ಆ ನಂತರ, ತೆಲುಗು, ತಮಿಳು ಹಾಗು ಮಲಯಾಳಂ ಭಾಷೆಯಲ್ಲಿ ಕೂಡ ಸಾಕಷ್ಟು ಸಿನಿಮಾಗಳನ್ನು ಮಾಡಿ ಹೆಸರುವಾಸಿ ಆದರು. ನಂತರ ಸುಮಾರು 30 ಕ್ಕೂ ಹೆಚ್ಚು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕಾಣಿಸಿಕೊಂಡ ವಿಜಯಲಕ್ಷ್ಮಿ ಅವರು 2010 ರ ನಂತರ ಎಲ್ಲೂ ಕಾಣಿಸಿಕೊಂಡಿಲ್ಲ. ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುವ ವಿಜಯಲಕ್ಷ್ಮಿ ವಿವಾದಕ್ಕೆ ಹೆಸರುವಾಸಿ.0

ಸದ್ಯ ನಟಿ ವಿಜಯಲಕ್ಷ್ಮಿ ಅವರು ತಮ್ಮ ಸಹೋದರಿಯರ ಜೊತೆ ಚೆನ್ನೈ ನಲ್ಲಿ ನೆಲೆಸಿದ್ದು, ಕಳೆದ ವರ್ಷ ಕೂಡ ಅರೋಗ್ಯ ಸಮಸ್ಯೆಯಿಂದ ಇದ್ದಕಿದ್ದ ಹಾಗೆ ಲೈವ್ ಬಂದು, ಕನ್ನಡ ನಟರ ಹತ್ತಿರ ತಮಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು. ಕಳೆದ ತಿಂಗಳು ಕೂಡ ಇದೇ ರೀತಿ ಲೈವ್ ಬಂದು ನಮ್ಮ ಕನ್ನಡ ನಟರ ವಿರುದ್ಧ, ಯಾರು ಸಹಾಯ ಮಾಡಿಲ್ಲ ಎಂದು ಗರಂ ಆಗಿದ್ದರು.

ವಿಚ್ಛೇದನಕ್ಕೆ ಇಲ್ಲೆ ಅರ್ಜಿ ಹಾಕಬೇಕು. ಇದಕ್ಕೆ 15 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ ವಿಜಯಲಕ್ಷ್ಮಿ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ಇದೀಗ “ವಿಕ್ರಾಂತ್ ರೋಣ”ನಾಗಿ ಬದಲಾಗಿದೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರ, ಚಿತ್ರೀಕರಣ ಶುರುವಾದ ದಿನದಿಂದಲೂ ಸಾಕಷ್ಟು ಕುತೂಹಲ ಕೆರಳಿಸಿತ್ತು.

ಸುದೀಪ್​ ಚಾರಿಟೇಬಲ್​​ ಸೊಸೈಟಿ ಕಡೆಯಿಂದ ತಮ್ಮ ಕೈಲಾದ ಸಹಾಯ ಮಾಡ್ತಿರೋ ಸುದೀಪ್​, ಕೊರೊನಾ ಮೊದಲನೇ ಅಲೆಗೆ ಆದ ಲಾಕ್​ಡೌನ್​ನಿಂದಲೂ ಸಹಾಯ ಕೇಳಿದವರಿಗೆ ದಾರಿದೀಪವಾಗಿದ್ದಾರೆ. ಕಿಚ್ಚ ಸುದೀಪ್​​ ಎಲ್ಲಾ ಕಡೆಗಳಲ್ಲೂ ತಲುಪಿ ಸಹಾಯ ಮಾಡೋದು ಕಷ್ಟ ಸಾಧ್ಯ. ಕಿಚ್ಚನ ಈ ಕೆಲಸವನ್ನ ಸುಲಭವಾಗಿಸ್ತಿರೋದು ಕಿಚ್ಚ ಸುದೀಪ್​ ಚಾರಿಟೇಬಲ್​ ಸೊಸೈಟಿ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button