ENTERTAINMENT

ಗಂಡ ಹೆಂಡತಿಯರ ನಡುವೆ ಎಷ್ಟು ವಯಸ್ಸಿನ ಅಂತರ ಇದ್ದರೆ ಜೀವನವನ್ನು ಸಕ್ಕತ್ತಾಗಿ ಎಂಜಾಯ್ ಮಾಡಬಹುದು ಗೊತ್ತೇ ??

ಸ್ನೇಹಿತರೆ, ನೀವು ಗಮನಿಸುವುದಾದರೆ ಸಾಮಾನ್ಯವಾಗಿ ಗಂಡ ಹೆಂಡತಿ ಇಬ್ಬರ ನಡುವೆ ಕೆಲ ವಯಸ್ಸಿನ ಅಂತರಗಳು ಇದ್ದೇ ಇರುತ್ತವೆ. ಅದರಲ್ಲೂ ಕೂಡ ಎರಡರಿಂದ ಹತ್ತು ವರ್ಷಗಳ ವ್ಯತ್ಯಾಸ ಕೂಡ ಇರುವುದು ಉಂಟು.

ಅಲ್ಲದೆ ಗಂಡು ಸಮ ವಯಸ್ಸಿನ ಹೆಣ್ಣು ಮದುವೆಯಾಗಬಾರದು ಎಂಬ ಮಾತು ಕೂಡ ಸಾಕಷ್ಟು ಹಳ್ಳಿಗಳಲ್ಲಿ ಇನ್ನೂ ಕೂಡ ಚಾಲ್ತಿಯಲ್ಲಿದೆ. ಹಾಗಿದ್ದರೆ ಗಂಡ-ಹೆಂಡತಿ ನಡುವೆ ವಯಸ್ಸಿನ ಅಂತರ ಎಷ್ಟಿದ್ದಾರೆ ಸರಿ. ಈ ಎಲ್ಲ ಸಂಪೂರ್ಣ ಮಾಹಿತಿ ಇಲ್ಲಿದೆ. ಇದನ್ನು ಪೂರ್ತಿಯಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಸ್ನೇಹಿತರೆ ಹಿರಿಯರು ಒಂದು ಸಂಪ್ರದಾಯ ಅಥವಾ ಆಚರಣೆಯನ್ನು ತಂದಿದ್ದಾರೆ ಎಂದರೆ ಅದು ಸುಮ್ಮನೆ ಬರೋದಿಲ್ಲ. ಬದಲಿಗೆ ಅದರ ಹಿಂದೆ ಒಂದು ವೈಜ್ಞಾನಿಕವಾದ ಕಾರಣ ಇದೆ ಇರುತ್ತದೆ, ಇನ್ನು ವಿಶೇಷತೆ ಇದಕ್ಕೆ ಕಾರಣ ಏನೆಂದರೆ ಹೆಂಡತಿಯು ಗಂಡನಿಗಿಂತ ಪ್ರತಿಯೊಂದು ವಿಚಾರದಲ್ಲೂ,

ಕೂಡ ಉತ್ತಮವಾಗಿ ಆಲೋಚನೆ ಮಾಡುವಂತಹ ಗುಣವನ್ನು ಸಣ್ಣ ವಯಸ್ಸಿನಿಂದಲೇ ತಿಳಿದುಕೊಂಡಿರುತ್ತಾರೆ, ಹಾಗೆಯೆ ಗಂಡನಿಗಿಂತ ಹೆಚ್ಚು ಹೆಣ್ಣಿಗೆ ಸಹನಶಕ್ತಿ ಇರೋದು ಎಲ್ಲರಿಗೂ ತಿಳಿದಿದೆ. ಇನ್ನು ಈ ಮೂಲಕ ಹುಡುಗ ಅದೆಷ್ಟೇ ಪೋಲಿ ಆಗಿದ್ದರೂ ಮದುವೆಯಾದ ಬಳಿಕ ಸಂಸಾರದ ಜವಾಬ್ದಾರಿಯನ್ನು ಆಕೆ ನೈಪುಣ್ಯತೆಯಿಂದ ಆತನ ಮೇಲೆ ಹೊರೆಸುತ್ತದೆ.

ಹಾಗೇ ನೀವು ಸಾಮಾನ್ಯವಾಗಿ ಗಮನಿಸುವುದಾದರೆ ಹುಡುಗ ಮಾಡುವ ಕೆಲವೊಂದು ಕೆಲಸಗಳನ್ನು ಹೊಡೆದರೆ ಇನ್ನೂ ಚಿಕ್ಕ ಹುಡುಗ ಅಂತ ಅಂದುಕೊಳ್ಳುತ್ತೇವೆ ಆದರೆ ಅವನನ್ನು ಕಟ್ಟಿಕೊಂಡು ಚಿಕ್ಕ ವಯಸ್ಸಿನ ಹುಡುಗಿ ಮೆಚುರ್ ಆಗಿರುತ್ತಾಳೆ.

ಹೀಗಾಗಿ ಮೂರರಿಂದ ಐದು ವರ್ಷ ಅಂತರವಿದ್ದರೆ ಮದುವೆ ಮಾಡಿಕೊಳ್ಳುವುದು ಉತ್ತಮ ಎಂದು ತಿಳಿದವರು ಹೇಳುತ್ತಾರೆ. ಇನ್ನು ಸ್ನೇಹಿತರೆ ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ ಹಾಗೂ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಒಂದು ಲೈಕ್ ಮಾಡಿ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published.

Back to top button

You cannot copy content of this page