ಪುರುಷರಿಗಿಂತ ಮಹಿಳೆಯರು ಹೆಚ್ಚು ವರ್ಷ ಬದುಕಲು ಕಾರಣ ಏನು ಗೊತ್ತಾ ?? ಕೊನೆಗೂ ಅಸಲಿ ಸತ್ಯ ಬಯಲು !!
ಸ್ನೇಹಿತರೆ ಸುಮ್ಮನೆ ಹಾಗೆ ಒಂದು ಯೋಚನೆ ಮಾಡಿ ಈ ಜಗತ್ತಿನಲ್ಲಿ ಅತಿ ಹೆಚ್ಚು ಕಾಲ ಬದುಕೋದು ಪುರುಷರ ಅಥವಾ ಮಹಿಳೆಯರ. ಈ ಪ್ರಶ್ನೆಗೆ ಉತ್ತರ ಮಹಿಳೆಯರು. ಹೌದು ಮಹಿಳೆಯರು ಪುರುಷರಿಗಿಂತ ಹೆಚ್ಚು ವರ್ಷಗಳ ಕಾಲ ಬದುಕುತ್ತಾರೆ.
ಹೌದು ಸಾಮಾನ್ಯವಾಗಿ ಭೂಮಿ ಮೇಲೆ ಬದುಕುವ ಎಲ್ಲ ಜೀವಿಗಳಿಗೂ ಇಂತಿಷ್ಟು ಆಯಸ್ಸು ಎಂದು ಆ ದೇವರು ಮೊದಲೇ ಬರೆದು ಕಳುಹಿಸುತ್ತಾನೆ ಅಂತ ಹೇಳ್ತಾರೆ. ಅದೇ ರೀತಿ ಮಾನವನು ಕೂಡ ಇಂತಿಷ್ಟು ವರ್ಷ ಬದುಕಬಲ್ಲ ಅಂತ ಅಂದಾಜಿಸಿ ಹೇಳಬಹುದು.
ಆದರೆ ಕೆಲವರು ಯಾವುದೋ ಆರೋಗ್ಯ ಸಮಸ್ಯೆಯಿಂದ ಮತ್ತು ಆಘಾತದಿಂದ ಸತ್ತರೆ ಹಾಗೆ ಇನ್ನೂ ಮತ್ತಷ್ಟು ಜನರು ಸ್ವಯಂಪ್ರೇರಿತರಾಗಿ ಜೀವ ಜೀವ ಕಳೆದುಕೊಳ್ಳಬಹುದು. ಇನ್ನು ಇತ್ತೀಚಿಗೆ ನಡೆದ ಸಂಶೋಧನೆಯೊಂದರಲ್ಲಿ
ಭೂಮಿಯಮೇಲೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ವರ್ಷ ಬದುಕುತ್ತಾರೆ ಅನ್ನೋದು ವರದಿಯಾಗಿದೆ. ಹೌದು ದಕ್ಷಿಣ ಡೆನ್ಮಾರ್ಕ್ ವಿಶ್ವವಿದ್ಯಾಲಯದ ಜನಸಂಖ್ಯೆಯ ವಿಭಾಗದ ಸಹಾಯಕ ಪ್ರಾಧ್ಯಾಪಕ ವರ್ಜಿನಿಯ ಜರುಲ್ಲಿ, ವಿಶ್ವದಾದ್ಯಂತ ಮಹಿಳೆಯರ ಸರಾಸರಿ ವಯಸ್ಸು ಪುರುಷರಿಗಿಂತ ಹೆಚ್ಚಾಗಿದೆ ಎಂದಿದ್ದಾರೆ.
ಅಲ್ಲದೆ ಅದಕ್ಕೆ ಎರಡು ಕಾರಣಗಳನ್ನು ಕೂಡ ನೀಡಿದ್ದಾರೆ. ಮೊದಲಿಗೆ ಮಹಿಳೆಯರಲ್ಲಿ ಹೆಚ್ಚು ಈಸ್ಟ್ರೋಜೆನ್ ಮತ್ತು ಕಡಿಮೆ ಟೆಸ್ಟೋಸ್ಟೆರಾನ್ ಉತ್ಪಾದನೆಯಾಗುತ್ತದೆ ಮತ್ತು ಈ ಈಸ್ಟ್ರೋಜೆನ್ ಕಾರಣದಿಂದಾಗಿ ಮಹಿಳೆಯರಿಗೆ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆ ಸೇರಿ ಅನೇಕ ರೋಗಗಳಿಂದ ರಕ್ಷಣೆ ಸಿಗುತ್ತದೆ.
ಹಾಗೆಯೇ ಮಹಿಳೆಯರು ಪೌಷ್ಟಿಕಾಂಶ ಉತ್ತಮ ಆಹಾರ ಸೇವನೆ ಈ ಎಲ್ಲದರಿಂದ ತಮ್ಮ ದೇಹದಲ್ಲಿ ಸಮತೋಲನ ಕಾಯ್ದುಕೊಂಡಿರುತ್ತಾರೆ. ಅಲ್ಲದೆ ಈ ಮೂಲಕ ಶೇಕಡಾ 33 ರಷ್ಟು ಮಹಿಳೆಯರು ಆಸ್ಪತ್ರೆಗೆ ಹೋದರೆ ಆಸ್ಪತ್ರೆಗಳಿಗೆ ಹೋಗುವ ಪುರುಷರ ಸಂಖ್ಯೆ ಕಡಿಮೆ ಎನ್ನಲಾಗಿದೆ. ಚೈತ್ರ ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಮೆಂಟ್ ಮಾಡಿ ತಿಳಿಸಿ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.