ಪತಿಪತ್ನಿಯು ಸಂತೋಷದಿಂದ ಜೀವನ ನಡೆಸಬೇಕೆಂದರೆ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ.
ಯಾರ ಮನೆಯಲ್ಲಿ ಸದಾಕಾಲ ಸಂತೋಷ ನೆಮ್ಮದಿ ಇರುತ್ತದೆಯೋ ಅಂತಹ ಕಡೆ ಭಗವಂತನು ನೆಲೆಸುತ್ತಾನೆ. ಹೆಣ್ಣನ್ನು ಸಂಸಾರದ ಕಣ್ಣು ಎಂದು ಕರೆಯಲಾಗುತ್ತದೆ ಏಕೆಂದರೆ ಅವಳು ಸಂತೋಷದಿಂದ ಇದ್ದರೆ ಮನೆಗೆ ಸುಖ, ಶಾಂತಿ,ನೆಮ್ಮದಿ ಲಭಿಸುತ್ತದೆ. ಬರೀ ಹಣದಿಂದ ಜೀವನವನ್ನು ಸಂತೋಷದಿಂದ ನಡೆಸಲು ಸಾಧ್ಯವಾಗುವುದಿಲ್ಲ .
ಸಂತೋಷದಿಂದ ಜೀವನವನ್ನು ನಡೆಸಬೇಕೆಂದರೆ ಪತಿ-ಪತ್ನಿಯರ ನಡುವೆ ಹೊಂದಾಣಿಕೆ ಇರಬೇಕು ಆಗ ಮಾತ್ರ ನೆಮ್ಮದಿಯಿಂದ ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆ. ಪತಿ-ಪತ್ನಿಯರ ಬದುಕಿನ ಆಧಾರವಾಗಿರುತ್ತದೆ ಮಲಗುವ ಕೋಣೆಯ ವಾಸ್ತು. ಕೆಲವೊಂದು ಸಲ ಪತಿ-ಪತ್ನಿಯರು ಮಲಗುವ ದಿಕ್ಕಿನಿಂದಲೂ ಜೀವನದಲ್ಲಿ ತೊಂದರೆಯಾಗುತ್ತದೆ. ಹಾಗಾದರೆ ಪತಿ-ಪತ್ನಿಯರು ವಾಸ್ತು ಪ್ರಕಾರವಾಗಿ ಯಾವ ದಿಕ್ಕಿನಲ್ಲಿ ಮಲಗಿದರೆ ಒಳ್ಳೆಯದು
ಯಾವ ಮನೆಯಲ್ಲಿ ಮಹಿಳೆಯರು ಖುಷಿಯಿಂದ ಇರುತ್ತಾರೋ ಅಂತಹ ಮನೆಯಲ್ಲಿ ಲಕ್ಷ್ಮಿ ದೇವಿಯು ವಾಸವಾಗಿರುತ್ತಾರೆ ಹಾಗಾಗಿ ಹೆಣ್ಣನ್ನು ದೈವ ಸ್ವರೂಪ ಎಂದು ಹೇಳಲಾಗುತ್ತದೆ. ಯಾವಾಗಲೂ ಮನೆಯಲ್ಲಿ ಮಲಗುವ ಕೋಣೆಯು ನೈಋತ್ಯ ದಿಕ್ಕಿನಲ್ಲಿ ಇರಬೇಕು, ಇದು ದಂಪತಿಗಳಿಗೆ ಮಲಗಳು ತುಂಬಾ ಒಳ್ಳೆಯ ದಿಕ್ಕು. ಪತಿ-ಪತ್ನಿಯ ಈ ದಿಕ್ಕಿನಲ್ಲಿ ಮಲಗಿದರೆ ಕಷ್ಟಗಳು ಬರುವುದೇ ಇಲ್ಲ ಎಂಬ ನಂಬಿಕೆಯೂ ಕೂಡ ಇದೆ.
ಒಂದು ವೇಳೆ ನೀವೇನಾದರೂ ಪಕ್ಷಿಮ ದಿಕ್ಕಿಗೆ ತಲೆ ಹಾಕಿಕೊಂಡು ಮಲಗಿಕೊಂಡರೆ ನಿಮ್ಮ ಜೀವನದಲ್ಲಿ ಕಷ್ಟಗಳನ್ನು ನೀವೇ ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ. ಹೀಗೆ ಅತ್ತೆ ಸೊಸೆ ನಡುವೆ ಬಾಂಧವ್ಯ ಚೆನ್ನಾಗಿರಬೇಕೆಂದರೆ ಇಬ್ಬರು ಒಂದೇ ದಿಕ್ಕಿನ ಕಡೆ ಮಲಗಬಾರದು. ಒಂದು ವೇಳೆ ಗಂಡ ಹೆಂಡತಿ ಮಲಗುವ ಕೋಣೆಯ ಮಂಚವು ಬಾಗಿಲಿನ ಎದುರುಗಡೆ ಇದ್ದರೆ ಅನಾರೋಗ್ಯದ ಸಮಸ್ಯೆ ಹೆಚ್ಚಾಗುತ್ತದೆ ಆದರಿಂದ ಬಾಗಿಲಿನ ಎದುರುಗಡೆ ಯಾವುದೇ ಕಾರಣಕ್ಕೂ ಮಂಚವನ್ನು ಹಾಕಬೇಡಿ.
ಮನೆಯಲ್ಲಿರುವ ಎಲ್ಲಾ ಬಾಗಿಲುಗಳಿಗಿಂತ ಮುಖ್ಯದ್ವಾರದ ಬಾಗಿಲು ಯಾವಾಗಲೂ ದೊಡ್ಡದಾಗಿರಬೇಕು ಇದರಿಂದ ಅದೃಷ್ಟ ದೇವತೆಯು ಮನೆಗೆ ಪ್ರವೇಶವನ್ನು ಮಾಡುತ್ತಾಳೆ. ಈ ನಿಯಮವನ್ನು ಪಾಲಿಸಿದರೆ ಮನೆಯ ಕುಟುಂಬ ಸದಸ್ಯರೆಲ್ಲ ಆರೋಗ್ಯದಿಂದ ಸುಖ,ಶಾಂತಿ,ನೆಮ್ಮದಿಯಿಂದ ಜೀವನವನ್ನು ನಡೆಸಬಹುದು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.