ENTERTAINMENT

ಸಾಯುವ ಮುನ್ನ ಚಿರು ಹೇಳಿದ ಕೊನೆಯ ಮಾತನ್ನು ತಿಳಿಸಿದ ಮೇಘನಾ…ನೋಡಿ ಹೇಳಿದ್ದೇನು

ಮೇಘನಾ ರಾಜ್ ಕುಟುಂಬದಲ್ಲಿದ್ದು, ಸಂಭ್ರಮ ಮನೆ ಮಾಡಿತ್ತು ಹೌದು, ಅಂದಹಾಗೆ, ಜೂನಿಯರ್ ಚಿರುವಿನ ನಾಮಕರಣ ಯಾವಾಗ, ಏನು ಹೆಸರು ಇಡಬಹುದು ಎಂದು ಕಾತುರದಿಂದ ಕಾಯುತ್ತಿದ್ದವರಿಗೆ, ಕೆಲವು ದಿನಗಳ ಹಿಂದೆ ಹೆಸರು ರಿವೀಲ್ ಮಾಡುವ ಮೂಲಕ ಖುಷಿ ನೀಡಿದ್ದರು. ಚಿರು ಅಭಿಮಾನಿಗಳಂತೂ ಜೂನಿಯರ್ ಚಿರುವಿನ ಹೆಸರನ್ನು ಕೇಳಿ ಖುಷಿ ಪಟ್ಟಿದ್ದಾರೆ. ಜೂನಿಯರ್ ಚಿರುವಿನ ಹೆಸರುರಾಯನ್ ರಾಜ್ ಸರ್ಜಾ.

ಹೌದು, ಇನ್ನು ರಾಯನ್ ಎಂದರೆ ಸಂಸ್ಕೃತದಲ್ಲಿ ಯುವರಾಜ ಎಂದು ಅರ್ಥ. ನಗರದ ಖಾಸಗಿ ಹೋಟೆಲ್ ವೊಂದರಲ್ಲಿ ನಾಮಕರಣ ನಡೆದಿತ್ತು.ಇನ್ನು,ನಾಮಕರಣವೂ ನಗರದ ಚಾನ್ಸರಿ ಪೆವಿಲಿಯನ್ ಹೋಟೆಲ್ ನಲ್ಲಿ ನಡೆದಿತ್ತು. ನಾಮಕರಣದಲ್ಲಿ ಧ್ರುವ ಸರ್ಜಾ ಹಾಗೂ ಪ್ರೇರಣಾ ಸರ್ಜಾ, ಮೇಘನಾ ರಾಜ್ ಅಜ್ಜಿ ಲಕ್ಷ್ಮಿ ದೇವಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಜೂನಿಯರ್ ಚಿರು ಅಲಿಯಾಸ್ ರಾಯನ್ ರಾಜ್ ಸರ್ಜಾ ಅವರಿಗೆ ಬಂಧು ಬಳಗದಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು.ಇದೀಗ ಜೂನಿಯರ್ ಚಿರುಗೆ ಕೆಲವೇ ತಿಂಗಳಲ್ಲಿ,ಒಂದು ವರ್ಷ ತುಂಬಲಿದ್ದು, ಮಗುವಿನ ಹುಟ್ಟು ಹಬ್ಬ ಆಚರಣೆ ಹೇಗೆ ಇರಲಿದೆ ಎಂಬುದು ಚಿರು ಅಭಿಮಾನಿಗಳಿಗೆ ಖಂಡಿತ ಇದೆ. ಅದು ಅಲ್ಲದೇ ಕೆಲವು ದಿನಗಳ ಹಿಂದೆ,ಕೃಷ್ಣ ಜನ್ಮಾಷ್ಟಮಿ ದಿನದಂದು ಸಹ ಜೂನಿಯರ್ ಚಿರುಗೆ ಕೃಷ್ಣನ ವೇಷ ಹಾಕಿ, ಮೇಘನಾ ರಾಜ್ ಸಂಭ್ರಮ ಪಟ್ಟಿದ್ದರು.ಆ ಫೋಟೋಗಳ ಸಹ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಟೋಗಳು ನೆಟ್ಟಿಗರನ್ನು ಸೆಳೆದಿದ್ದರು.

ಅಂದಹಾಗೆ,ಚಿರು ಇಹಲೋಕ ತ್ಯಜಿಸಿದ ನಂತರ ಮಾಧ್ಯಮದ ಮುಂದೆ ಮನಸ್ಸು ಬಿಚ್ಚಿ ಮಾತನಾಡಲಿರಲಿಲ್ಲ. ತನ್ನ ಮನಸ್ಸಿನ ಮಾತನ್ನು ಸುದ್ದಿ ಮಾಧ್ಯಮದ ಜೊತೆಗೆ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.ಸ್ಯಾಂಡಲ್​ವುಡ್​ ನಟಿ ಮೇಘನಾ ರಾಜ್​ ಸರ್ಜಾ ಸುಮಾರು ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ನ್ಯೂಸ್​ಫಸ್ಟ್​ನ ವಿಶೇಷ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಚಿರು, ಮೇಘನಾರನ್ನ ಅಗಲಿದ ದಿನ ನಿಜಕ್ಕೂ ಏನ್ನಾಗಿತ್ತು ಅಂತ ನಟಿ ಮೇಘನಾ ರಾಜ್​ ಹೇಳಿದ್ದಾರೆ.

ನೀನು ಆರಾಮಾಗಿರು ಅಂದಿದ್ರಂತೆ ಚಿರು.ಇದು ಮೇಘನಾರಿಗೆ ಹೇಳಿದ ಕೊನೆ ಮಾತಾಗಿತ್ತು ಎಂದು ಮೇಘನಾ ರಾಜ್​​ ಸರ್ಜಾ ಹೇಳಿದ್ದಾರೆ.ಒಟ್ಟಿನಲ್ಲಿ ಮೇಘನಾ ರಾಜ್ ಅವರು ಚಿರು ಅವರ ಆಸೆಯಂತೆ ಮಗನನ್ನು ಬೆಳೆಸುತ್ತಿದ್ದಾರೆ. ಜೊತೆಗೆ ಅಭಿಮಾನಿಗಳಂತೂ ಜೂನಿಯರ್ ಚಿರು ಅಲಿಯಾಸ್ ರಾಯನ್ ರಾಜ್ ಸರ್ಜಾ ಅವರಲ್ಲಿ ಚಿರು ಅವರನ್ನು ಕಾಣುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button