ENTERTAINMENT

ನಿರ್ದೇಶಕ ಪ್ರೇಮ್ ಹಾಗು ರಕ್ಷಿತಾ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತಾ…ನೋಡಿ

ಸಾಮಾನ್ಯವಾಗಿ ಕ್ರೇಜಿ ಕ್ವೀನ್ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ಅವರ ಬಗ್ಗೆ ತಮಲ್ಲರಿಗೂ ತಿಳಿದಿದೆ. ಆದರೆ ಅವರ ಪ್ರೇಮ್ ಕಹಾನಿ ಹಾಗೂ ಅವರಿಬ್ಬರ ನಡುವಿನ ವಯ್ಯಸ್ಸಿನ ಅಂತರದ ಬಗ್ಗೆ ಈ ಲೇಖನಿಯ ಮೂಲಕ ತಿಳಿಯೋಣ ಬನ್ನಿ. ಹೌದು ನಟಿ ರಕ್ಷಿತಾ ಅವರು ಧಮ್ ಎಂಬ ಸಿನಿಮಾದ ಚಿತ್ರೀಕರಣ ಮುಗಿದ ಬಳಿಕ ಡಬ್ಬಿಂಗೋಸ್ಕರ ಅಶ್ವಿನಿ ಸ್ಟುಡಿಯೋಗೆ ಹಾಜರಿದ್ದರು. ಅಲ್ಲಿ ರಾಮ್ ಪ್ರಸಾದ್ ರವರ ಕ್ಯಾಬಿನ್ ನಲ್ಲಿ ಕುಳಿತುಕೊಂಡು ಅವರ ಜೊತೆ ಮಾತಾಡುತಿದ್ದರು. ಅದೇ ಸಮಯದಲ್ಲಿ ಪ್ರೇಮ್ ಅವರು ನಡೆದುಕೊಂಡು ಬಂದಿದ್ದು ಆಗ ರಾಮ್ ಪ್ರಸಾದ್ ರವರು ಇಬ್ಬರಿಗೂ ಪರಿಚಯ ಮಾಡಿಸುತ್ತಾರೆ. ಇವರು ಪ್ರೇಮ್, ಇವರು ರಕ್ಷಿತಾ ಅಂತ.

ಪರಿಚಯವಾದ ಜೋಡಿಗಳು ಸ್ನೇಹಿತರಾಗಿದ್ದು ಸಾಕಷ್ಟು ದಿನಗಳು ಉತ್ತಮ ಸಮಯವನ್ನು ಕಳೆಯುತ್ತಾರೆ. ನಂತರ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದು ನಂತರ ರಕ್ಷಿತಾ ಅವರಿಗೆ ಪ್ರೇಮ್ ರವರ ನಡುವಳಿಕೆ ಹಾಗೂ ಕೇರಿಂಗ್ ನೋಡಿ ಪ್ರೀತಿ ಮೂಡುತ್ತದೆ. ಹೌದು ಅದೊಂದು ದಿನ ರಕ್ಷಿತಾ ಅವರು ನಾನು ನಿಮ್ಮನ್ನು ತುಂಬಾ ಇಷ್ಟಪಡ್ತೀನಿ ಆದರೆ ನೀವು ಕೂಡ ನನ್ನನ್ನು ಇಷ್ಟ ಪಡಲೇಬೇಕು ಅಂತ ಅಲ್ಲ. ನೀವು ಇಷ್ಟಪಡಲಿಲ್ಲ ಅಂದರೆ ನನಗೆ ಬೇಜಾರಿಲ್ಲ ಅಂತ ಫೋನ್ ಮಾಡಿ ಹೇಳುತ್ತಾರೆ. ನಂತರ ಪ್ರೇಮ್ ಅವರು ಡೈರೆಕ್ಟ್ ಆಗಿ ತಪ್ಪು ತಿಳ್ಕೋಬೇಡಿ ಆತರ ಏನಿಲ್ಲ ಅಂತ ಹೇಳಿ ಫೋನ್ ಇಟ್ಟುಬಿಡುತ್ತಾರೆ.

ಮರುದಿನ ಮಧ್ಯಾಹ್ನ ಪ್ರೇಮ್ ಅವರೇ ಫೋನ್ ಮಾಡಿ ನನ್ನ ಆತರ ತಿಳ್ಕೋಬೇಡಿ ಏನೋ ತಿಳ್ಕೊಂಡು ಐ ಲವ ಯು ಅಂತೆಲ್ಲ ಹೇಳ್ಕೊಂಡು ತರ ಇರೋದು ಇಷ್ಟವಿರಲಿಲ್ಲ. ಸಿನೆಮಾ ಮಾಡ್ಕೊಂಡು ಡೈರೆಕ್ಟರ್ ಆಗಬೇಕಂತ ಆಸೆ ಇಟ್ಕೊಂಡು ಬಂದಿದ್ದೀನಿ ಎಂದು ಮತನಾಡುತ್ತಾ ಕೊನೆ ಪ್ರೇಮ ನಿವೇನೆಗೆ ಒಪ್ಪಿಕೊಳ್ಳುತ್ತಾರೆ.ಇನ್ನು ಇಂಡಸ್ಟ್ರಿಯಲ್ಲಿ ಅವರಿಬ್ಬರೂ ಮದುವೆ ಆಗುತ್ತಾರೆ ಅಂತ ಯಾರೂ ಕೂಡ ಅಂದುಕೊಂಡಿರಲಿಲ್ಲ. ಅವರ ಎಂಗೇಜ್ಮೆಂಟ್ ಆದಮೇಲೂ ಕೂಡ ರಕ್ಷಿತಾ ಬಗ್ಗೆ ಪ್ರೇಮ್ ಹತ್ತಿರ ಪ್ರೇಮ್ ಬಗ್ಗೆ ರಕ್ಷಿತಾ ಹತ್ತಿರ ಇಲ್ಲಸಲ್ಲದ ವಿಚಾರಗಳನ್ನು ಹೇಳುತ್ತಿದ್ದರಂತೆ.

ಅದರೇ ಇದೀಗ ಅದೇ ಜನ ನಮಸ್ತೇ ಮೇಡಂ ನಮಸ್ತೇ ಸರ್ ಅಂತಿದ್ದಾರಂತೆ. ಮದುವೆ ಫಿಕ್ಸ್ ಆದಾಗ ರಕ್ಷಿತಾ ಅವರ ಅಮ್ಮನತ್ತಿರ ಪ್ರೇಮ್ ಅವರು ಹೇಳಿದ್ದು ಇಡೀ ಕರ್ನಾಟಕದ ಜನಗಳ ಮುಂದೆ ಇವಳಿಗೆ ತಾಳಿ ಕಟ್ಟುತ್ತೀನಿ ರಕ್ಷಿತಾ ಅವರು ನನ್ನನ್ನು ಇಷ್ಟ ಪಟ್ಟಾಗ ಮೊದಲು ನಾನು ನಮ್ಮ ಮನೆಗೆ ಕರ್ಕೊಂಡ್ ಬಂದು ಚಿಕ್ಕ ಮನೆ ತೋರಿಸಿದೆ ನಾವು ಹಿಂಗಿದಿವಿ ನಮ್ಮ ಅಮ್ಮ ಹೀಗಿದ್ದಾರೆ ನಮ್ಮ ಫ್ಯಾಮಿಲಿ ಹೀಗೆ ಇದೆ ನಮ್ಮಲ್ಲಿ ಯಾರಿಗೂ ಇಂಗ್ಲಿಷ್ ಗೊತ್ತಿಲ್ಲ ಹಳ್ಳಿಯಿಂದ ಬಂದಿದಿವಿ ನಮಗೆ ಗೊತ್ತಿರುವುದು ರಾಗಿ ಮುದ್ದೆ ಉಪ್ಸಾರು ಎಂದು ಹೇಳಿದ್ದಾರೆ.

ರಕ್ಷಿತಾ ಮದುವೆ ನಂತರ ಯಾವುದೆ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಸಿನಿಮಾರಂಗದ ನಂಟನ್ನು ಬಿಟ್ಟು ಕೊಟ್ಟಿಲ್ಲ. ಪತಿಯ ಸಿನಿಮಾಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರೇಮ್ ನಿರ್ದೇಶನದ ಸಿನಿಮಾಗಳಿಗೆ ನಿರ್ಮಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಇಷ್ಟು ಅನ್ಯೋನ್ಯವಾಗಿರುವ ರಕ್ಷಿತಾ ಹಾಗೂ ಪ್ರೇಮ್ ರವರ ವಯಸ್ಸಿನ ಅಂತರವನ್ನು ನೋಡುವುದಾದರೆ ಪ್ರೇಮ್ ರವರು ಅಕ್ಟೋಬರ್ 22 1978 ರಂದು ಜನಿಸಿದ್ದು ಇತ್ತ ರಕ್ಷಿತಾ ಪ್ರೇಮ್ ರವರು ಮಾರ್ಚ್ 31 1984 ರಂದು ಜಬನಿಸಿದ್ದಾರೆ. ಇನ್ನು ಈ ದಂಪತಿಗಳ ವಯಸ್ಸಿನ ಅಂತರ 5 ವರುಷವಾಗಿದ್ದು ಬಹಳ ಅನ್ಯೋನ್ಯವಾಗಿದ್ದಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button