ENTERTAINMENT

ಬಡ ಗಾಯಕ ಸೂರ್ಯಕಾಂತ್ ಅವರನ್ನು ಮನೆಗೆ ಕರೆಸಿ ಡಿ ಬಾಸ್ ಮಾಡಿರುವ ಕೆಲಸ ನೋಡಿ….

ಅಭಿಮಾನಿಗಳ ಪ್ರೀತಿಯ ಡಿ ಬಾಸ್ ಆಗಿ ಸಿನಿ ಪರದೆಯ ಮೇಲೆ ಖಡಕ್ ಲುಕ್, ಮಾಸ್ ಡೈಲಾಗ್ ಮೂಲಕ ಗಮನ ಸೆಳೆದಿರುವ ದರ್ಶನ್ ಸಿನಿ ಪರದೆಯ ಹೊರಗೆ ಬಾಸ್ ಆಗಿ ಗುರುತಿಸಿಕೊಂಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡವರು.

ನಟ ಮಾತ್ರವಲ್ಲ, ಕಷ್ಟಯೆಂದು ಬಂದವರಿಗೆ ಸಹಾಯ ಮಾಡುವುದು ಇವರ ದೊಡ್ಡ ಗುಣವೇ ಸರಿ.ಸೂಪರ್ ಹಿಟ್ ಸಿನಿಮಾಗಳ ಮೂಲಕ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದವರು ಈ ಭೂಪತಿ.ಕರಿಯಾ, ನಮ್ಮ ಪ್ರೀತಿಯ ರಾಮು, ಶಾಸ್ತ್ರೀ, ಕಲಾಸಿ ಪಾಳ್ಯ,ಗಜ ಸಾರಥಿ, ಯಜಮಾನ, ಬುಲ್ ಬುಲ್ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಸ್ಯಾಂಡಲ್ ವುಡ್ ನೀಡಿದ್ದಾರೆ.

ದರ್ಶನ್ ಕೇವಲ ನಟ ಮಾತ್ರವಲ್ಲ, ನಿರ್ಮಾಪಕ ಕೂಡ. ದರ್ಶನ್ 2003 ರಲ್ಲಿ ವಿಜಯ್ ಲಕ್ಷ್ಮಿ ಅವರನ್ನು ಮದುವೆಯಾಗಿದ್ದು, ಈ ದಂಪತಿಗಳಿಗೆ ಮುದ್ದಾದ ಮಗನಿದ್ದಾನೆ. ಬಿಡುವಿನ ವೇಳೆಯಲ್ಲಿ ಲೈಫ್ ಫೋಟೋಗ್ರಾಫಿ ಮೂಲಕ ಸುದ್ದಿಯಾಗುತ್ತಾರೆ. ಅದು ಅಲ್ಲದೇ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಾಕುವ ದರ್ಶನ್ ಒಬ್ಬರು ಅಪ್ಪಟ ಪ್ರಾಣಿ ಪ್ರೇಮಿ.ಇತ್ತೀಚಿಗಷ್ಟೇ ಬಿಡುಗಡೆಯಾದ ರಾಬರ್ಟ್ ಸಿನಿಮಾವು ಅಭಿಮಾನಿಗಳ ಮನಸ್ಸು ಗೆದ್ದಿತ್ತು. ರಾಬರ್ಟ್ ಸಿನಿಮಾದ ಕಣ್ಣು ಹೊಡಿಯಾಕ ಹಾಡು ಕೂಡ ಸಿನಿ ರಸಿಕರನ್ನು ಮೋಡಿ ಮಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದ ಈ ಹಾಡಿಗೆ ಎಲ್ಲರೂ ಫಿದಾ ಆಗಿದ್ದರು.

ತಮೆಗಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ರಿಯಾಲಿಟಿ ಕಾರ್ಯಕ್ರಮಗಳ ಮೂಲಕ ಸಾಕಷ್ಟು ಹಳ್ಳಿ ಪ್ರತಿಭೆಗಳು ಮತ್ತು ಯುವ ಪ್ರತಿಭೆಗಳು ರಾಜ್ಯದ ಜನತೆಯ ಮನಸನ್ನ ಗೆದ್ದಿದ್ದು ಮತ್ತೆ ಇದೀಗ ಜನಪ್ರಿಯ ಕಾರ್ಯಕ್ರಮ ಎದೆ ತುಂಬಿ ಹಾಡುವೇನು ರಿಯಾಲಿಟಿ ಕಾರ್ಯಕ್ರಮದ ಮೂಲಕ ಬಡ ಪ್ರತಿಭಾವಂತ ಗಾಯಕ ಸೂರ್ಯಕಾಂತ್ ರವರು ಇದೀಗ ಇಡೀ ರಾಜ್ಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಸುದ್ದಿಯಲ್ಲಿದ್ದಾರೆ ಎನ್ನಬಹುದು. ಇನ್ನು ಗಾಯಕ ಸೂರ್ಯಕಾಂತ್ ಅವರು ಬಹಳ ಬಡಕುಟುಂಬದಿಂದ ಬಂದವರಾಗಿದ್ದು ಹುಟ್ಟಿದಾಗಿನಿಂದ ತಾಯಿಯೇ ಇವರನ್ನು ಬಹಳ ಕಷ್ಟಪಟ್ಟು ಸಾಕುತ್ತಿದ್ದಾರಂತೆ

ಇದಲ್ಲದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸೂರ್ಯಕಾಂತ್ ಅವರಿಗೆ ತಮ್ಮ ಮನೆಗೆ ಬರಲು ಆಹ್ವಾನ ನೀಡಿದ್ದು ಇದಲ್ಲದೆ ತಮ್ಮ ಮುಂದಿನ ಸಿನಿಮಾದಲ್ಲಿ ಸೂರ್ಯಕಾಂತ್ ಅವರ ಹತ್ತಿರ ಒಂದು ಹಾಡನ್ನು ಖಂಡಿತ ಹಾಡಿಸುತ್ತೇನೆ ಎಂದು ಹೇಳಿದ್ದಿ ಇದಲ್ಲದೆ ಸೂರ್ಯಕಾಂತ್ ಅವರಿಗೆ ಶುಭಕೋರಿದ್ದಾರೆ.ಇನ್ನು ಡಿಬಾಸ್ ದರ್ಶನ್ ಅವರು ಸೂರ್ಯಕಾಂತ್ ಅವರಿಗೆ ಕೆಲವು ಆರ್ಥಿಕ ಸಹಾಯವನ್ನು ಕೂಡ ಮಾಡಲಿದ್ದಾರೆ ಎಂಬ ಸುದ್ದಿ ಡಿ ಬಾಸ್ ಅಭಿಮಾನಿಗಳಿಂದ ಬಂದಿದ್ದು ದರ್ಶನ್ ಅವರ ಒಳ್ಳೆಯ ಮನಸ್ಸಿಗೆ ಕೋಟಿ ನಮನಗಳು. ಹೌದು ಸದಾ ಹೊಸ ಪ್ರತಿಭೆಗಳನ್ನು ಹಾಗೂ ಬಡ ಕುಟುಂಬದವರಿಗೆ ಪ್ರೋತ್ಸಾಹ ನೀಡುವ ನಮ್ಮ ದರ್ಶನ್ ಅವರ ಒಳ್ಳೆಯ ಮನಸ್ಸಿಗೆ ಸಾಕಷ್ಟು ಮೆಚ್ಚುಗೆಗಳು ಬರುತ್ತಿವೆ. ಆದಷ್ಟು ಬೇಗ ದರ್ಶನ್ ಅವರ ಸಿನಿಮಾದಲ್ಲಿ ಸೂರ್ಯಕಾಂತ್ ಹಾಡಲಿ ಎಂಬುದು ಎಲ್ಲರ ಕೋರಿಕೆಯಾಗಿದೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button