ENTERTAINMENT

ಕುಮಾರಸ್ವಾಮಿಯನ್ನು ರಾಧಿಕಾ ಮದುವೆಯಾಗಿದ್ದು ಹೇಗೆ ಗೊತ್ತಾ…ಅಸಲಿ ಕಾರಣ ನೋಡಿ

ರಾಧಿಕಾ ಕುಮಾರಸ್ವಾಮಿ ಯಾರಿಗೆ ಗೊತ್ತಿಲ್ಲ ಹೇಳಿ? ಕೇವಲ ನಟಿ ಮಾತ್ರವಲ್ಲ ನಿರ್ಮಾಪಕಿ ಕೂಡ. ಅಂದಹಾಗೆ, 2002 ರಲ್ಲಿ ಬಿಡುಗಡೆಗೊಂಡ ನಿನಗಾಗಿ ಚಿತ್ರದ ಮೂಲಕ ಸಿನಿಲೋಕಕ್ಕೆ ಎಂಟ್ರಿ ಕೊಟ್ಟರು. ಅದಾಗಲೇ ಒಂಭತ್ತನೇ ತರಗತಿ ಓದುತ್ತಿದ್ದ ಈ ಹುಡುಗಿ ರಾಧಿಕಾ ಪರದೆಯ ಮೇಲೆ ಎಲ್ಲರಿಗೂ ಇಷ್ಟ ಆದರು. ತವರಿಗೆ ಬಾ ತಂಗಿ, ರಿಷಿ, ಮಂಡ್ಯ, ಅಟೋ ಶಂಕರ್ ,ಅಣ್ಣ ತಂಗಿ ಸೇರಿದಂತೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಅಭಿಮಾನಿಗಳು ಇವರನ್ನು ಒಪ್ಪಿಕೊಂಡರು. ಶಿವರಾಜ್ ಕುಮಾರ್ ಅವರ ಜೊತೆಯಲ್ಲಿ ಮಾಡಿದ ತಂಗಿ ಪಾತ್ರವು ಪ್ರೇಕ್ಷಕವರ್ಗಕ್ಕೆ ಭಾರಿ ಮೆಚ್ಚುಗೆಯಾಯಿತು.

ಸಿನಿಮಾ ರಂಗದಿಂದ ಕೊಂಚ ಬ್ರೇಕ್ ಪಡೆದುಕೊಂಡ ರಾಧಿಕಾ ಕುಮಾರ್ ಸ್ ಸ್ವಾಮಿ ಮತ್ತೆ ಸಿನಿರಂಗಕ್ಕೆ ಮರಳಿದ್ದು, ಸ್ವೀಟಿ ನನ್ನ ಜೋಡಿ ಸಸಿನಿಮಾದ ಮೂಲಕ.ಆದರೆ ಈ ನಡುವೆ ತೆರೆಮೇಲೆ ನಟಿಸದಿದ್ದರೂ ಕೂಡ ಯಶ್ ಹಾಗೂ ರಮ್ಯಾ ಅಭಿನಯದ ಲಕ್ಕಿ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಸದ್ಯಕ್ಕೆ ನಟಿಯಾಗಿರುವ ರಾಧಿಕಾ ಕುಮಾರ ಸ್ವಾಮಿಯಾವರು ಶಮಿಕಾ ಎಂಟರ್‍ಪ್ರೈಸಸ್ ಮುನ್ನಡೆಸುತ್ತಿದ್ದು, ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಗಳೂರಿನವರಾದ ರಾಧಿಕಾ ಕುಮಾರ್ ಸ್ವಾಮಿ.ಹದಿನಾಲ್ಕನೇ ವಯಸ್ಸಿನಲ್ಲಿ ರತನ್ ಕುಮಾರ್ ಎಂಬುವವರ ಜೊತೆ ಇವರಿಗೆ ಬಾಲ್ಯ ವಿವಾಹವಾಗುತ್ತದೆ. ಆದರೆ ಇವರು 2002 ರಲ್ಲಿ ಇವರ ಪತಿ ಹೃದಯಘಾತದಿಂದ ಸಾವನ್ನಪ್ಪಿದ್ದರು.

ಇದಾದ ಬಳಿಕ 2006 ರಲ್ಲಿ ಕುಮಾರಸ್ವಾಮಿಯವರೊಂದಿಗೆ ಸಪ್ತ ಪದಿ ತುಳಿಯುತ್ತಾರೆ. ಇದೀಗರಾಧಿಕಾರಿಗೆ ಶಮಿಕಾ ಎಂಬ ಪುತ್ರಿಯಿದ್ದಾಳೆ. ಕುಮಾರ ಸ್ವಾಮಿಯವರೊಂದಿಗೆ ಮದುವೆಯಾದ ವಿಚಾರವನ್ನು ಗೌಪ್ಯವಾಗಿಟ್ಟು ಕೊಂಡಿದ್ದ ರಾಧಿಕಾ 2010 ರಲ್ಲಿ ಈ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಂಡರು.

ಸಿನಿಮಾ ಬಿಟ್ಟರೆ ಬೇರೆ ಯಾವುದರಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳದ ನಟಿ ರಾಧಿಕಾ, ಹೌದು, ಕಳೆದ ಕೆಲವು ತಿಂಗಳ ಹಿಂದೆ, ನಟಿ, ಸ್ಯಾಂಡಲ್‌ವುಡ್‌ ನಟಿ, ನಿರ್ಮಾಪಕಿ ರಾಧಿಕಾ ಕುಮಾರ ಸ್ವಾಮಿಇದೀಗ ಯುವರಾಜನ ಪ್ರಕರಣದಲ್ಲಿ ಸಿಸಿಬಿ ವಿಚಾರಣೆಗೆ ಒಳಗಾಗಿದ್ದರು. ಈ ಕುರಿತಾಗಿ ರಾಜಕಾರಣಿ ಕುಮಾರ ಸ್ವಾಮಿ ಬಳಿ ಕೇಳಿದಾಗ ಯಾರಪ್ಪ ಅದು.

ಅವರು ಯಾರು ಅಂತ ಗೊತ್ತಿಲ್ಲ. ಗೊತ್ತಿಲ್ಲದಿದ್ದವರ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ. ನನಗೆ ಸಂಬಂಧಪಡದ ವಿಚಾರ ಕೇಳಲೇಬೇಡಿ ಎಂದು ಹೇಳುವ ಮೂಲಕ ಮೌನ ಮುರಿದ್ದರು. ಈ ವಿಚಾರ ಭಾರಿ ಚರ್ಚೆಗೂ ಕೂಡ ಕಾರಣವಾಗಿತ್ತು. ಇನ್ನು ಕುಮಾರ ಸ್ವಾಮಿಯವರು ಕೂಡ, ಸಿನಿಮಾರಂಗದಲ್ಲಿ ಒಂದಷ್ಟು ಸಿನಿಮಾರಂಗ ಸೇರಿದಂತೆ ರಾಜಕೀಯದಲ್ಲೂ ತೊಡಗಿಸಿಕೊಂಡವರು.ಅಂದಹಾಗೆ, ಹೀಗೆ ರಾಧಿಕಾ ಅವರಿಗೆ ಕುಮಾರ ಸ್ವಾಮಿಯ ಪರಿಚಯವಾಗಿ ಪ್ರೀತಿಗೆ ತಿರುಗಿತು. ಈ ಪ್ರೀತಿಯ ಫಲವಾಗಿ ನಟಿ ರಾಧಿಕಾಯವರು ಗರ್ಭಿಣಿಯಾದರು.

ಜೊತೆಗೆ, ಸಾರ್ವಜನಿಕವಾಗಿ ತಮ್ಮ ವಿಚಾರವನ್ನು ಬಹಿರಂಗ ಪಡಿಸಿದರು.ಅದೇನೇ ಆದರೂ, ಇದೀಗ ನಟಿ ರಾಧಿಕಾ ಮಗಳು ಶಮಿಕಾಳೊಂದಿಗೆ ಬೇರೆನೇ ಇದ್ದಾರೆ. ಕೆಲವರು ಕುಮಾರಸ್ವಾಮಿಯವರ ಜೊತೆ ರಾಧಿಕಾರವರ ಸಂಬಂಧಹಾಗೆಯೇ ಇದೆ ಎಂದರೆ, ಇನ್ನು ಕೆಲವರು ದೂರವಾಗಿದ್ದಾರೆ ಎನ್ನುವ ಮಾತು ಕೂಡ ಬರುತ್ತಿದೆ. ಅದೇನೇ ಇರಲಿ, ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕವೇ ಛಾಪು ಮೂಡಿಸಿದ್ದ ನಟಿ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಮಾತ್ರ ಅಮೋಘವಾದದ್ದು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button