ಪಬ್ಲಿಕ್ ಟಿವಿ ನ್ಯೂಸ್ ನಿರೂಪಕಿ ದಿವ್ಯ ಜ್ಯೋತಿ ಅವರ ಒಂದು ದಿನದ ಸ್ಯಾಲರಿ ಎಷ್ಟು ಗೊತ್ತಾ!
ಕನ್ನಡದಲ್ಲಿ ಸದ್ಯ ಸಾಕಷ್ಟು ದೊಡ್ಡ ನ್ಯೂಸ್ ಮಾಧ್ಯಮಗಳು ಇವೆ. ಕನ್ನಡದಲ್ಲಿ ಹೆಸರಾಂತ ನ್ಯೂಸ್ ಚಾನೆಲ್ ಗಳೆಂದರೆ ಅದು tv9 ಕನ್ನಡ, ಪಬ್ಲಿಕ್ ಟಿವಿ, ಬಿಟಿವಿ, ಸುವರ್ಣ ನ್ಯೂಸ್, ರಾಜ್ ನ್ಯೂಸ್, ನ್ಯೂಸ್ 18 ಸೇರಿದಂತೆ ಸಾಕಷ್ಟು ನ್ಯೂಸ್ ಚಾನಲ್ ಗಳಿವೆ. ಸದ್ಯದ ಮಟ್ಟಿಗೆ TRP ಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದಿರುವ ಕನ್ನಡದ ನ್ಯೂಸ್ ಚಾನಲ್ ಎಂದರು ಅದು ಪಬ್ಲಿಕ್ ಟಿವಿ. ಪಬ್ಲಿಕ್ ಟಿವಿ ಯನ್ನು ನಮ್ಮ ರಂಗನಾಥ್ ಅವರು ಕಟ್ಟಿ ಬೆಳೆಸಿದ್ದಾರೆ. ಪಬ್ಲಿಕ್ ಟಿವಿ ಯಲ್ಲಿ ಈ ಹಿಂದೆ ಪ್ರತಿ ನಿತ್ಯ ನ್ಯೂಸ್ ಕಾರ್ಯಕ್ರಮಗಳಲ್ಲಿ ರಂಗನಾಥ್ ಅವರ ಜೊತೆ ರಾಧಾ ಹಿರೇಗೌಡರು ಅವರು ಬರುತಿದ್ದರು. ಕರಣತರಗಳಿಂದ ರಾಧಾ ಹಿರೇಗೌಡರು ಅವರು ಪಬ್ಲಿಕ್ ಟಿವಿಯನ್ನು ಬಿಟ್ಟು ಬೇರೊಂದು ನ್ಯೂಸ್ ಮಾಧ್ಯಮಕ್ಕೆ ಹೋದರು.
ಹೌದು! ಪಬ್ಲಿಕ್ ಟಿವಿ ನ್ಯೂಸ್ ಚಾನಲ್ ಗೆ ಬರುವ ಮುನ್ನ ನಿರೂಪಕರಾದ ದಿವ್ಯ ಜ್ಯೋತಿ ಅವರು ಪಬ್ಲಿಕ್ ಮ್ಯೂಸಿಕ್ ಚಾನಲ್ ನಲ್ಲಿ ಸಿನಿಮಾ ಕಾರ್ಯಕ್ರಮಗಳನ್ನು ನಡೆಸಿ ಕೊಡುತ್ತಿದ್ದರು. ದಿವ್ಯ ಜ್ಯೋತಿ ಅವರು ಕಿಚ್ಚ ಸುದೀಪ್, ರವಿ ಶಂಕರ್, ಡಿಬಾಸ್ ದರ್ಶನ್, ಅಪ್ಪು ಸೇರಿದಂತೆ ಸಾಕಷ್ಟು ಸಿನಿಮಾ ತಾರೆಯರ ಸಂದರ್ಶನವನ್ನು ಮಾಡಿದ್ದಾರೆ. ರಾಧಾ ಹಿರೇಗೌಡರ್ ಅವರು ಪಬ್ಲಿಕ್ ಟಿವಿಯನ್ನು ಬಿಟ್ಟ ನಂತರ, ಅವರ ಜಾಗಕ್ಕೆ ದಿವ್ಯ ಜ್ಯೋತಿ ಅವರನ್ನು ತರಲಾಯಿತು. ತಮ್ಮ ಸ್ಪಷ್ಟ ಕನ್ನಡ, ಮುಗುಳುನಗೆ ಯಿಂದ ದಿವ್ಯ ಜ್ಯೋತಿ ಅವರು ಕರ್ನಾಟಕದ ಮನೆ ಮಾತಾದರು. ಈಗ ಸದ್ಯ ಪ್ರತಿ ನಿತ್ಯ ರಂಗನಾಥ್ ಅವರ ಜೊತೆ ಬಿಗ್ ಬುಲೆಟಿನ್ ನಲ್ಲಿ ದಿವ್ಯ ಜ್ಯೋತಿ ಅವರು ಕಾಣಿಸಿಕೊಳ್ಳುತ್ತಾರೆ. ದಿವ್ಯ ಜ್ಯೋತಿ ಅವರಿಗೆ ಪಬ್ಲಿಕ್ ಟಿವಿಯಲ್ಲಿ ಬರುವ ಸಂಭಾವನೆ ಎಷ್ಟು ಗೊತ್ತಾ! ಮುಂದೆ ಓದಿರಿ
ಪಬ್ಲಿಕ್ ಟಿವಿ ಯಲ್ಲಿ ನಿರೂಪಕಿ ದಿವ್ಯ ಜ್ಯೋತಿ ಅವರಿಗೆ ಕೆಲವು ಮೂಲಗಳ ಪ್ರಕಾರ ಒಂದು ದಿನಕ್ಕೆ ಸುಮಾರು 3 ರಿಂದ 4 ಸಾವಿರದ ವರೆಗೂ ಸಂಭಾವನೆ ಬರುತ್ತದೆ ಎಂದು ತಿಳಿದು ಬಂದಿದೆ. ದಿವ್ಯ ಜ್ಯೋತಿ ಅವರು ಪಬ್ಲಿಕ್ ಟಿವಿ ಯಲ್ಲಿ ಒಂದು ದಿನಕ್ಕೆ ಸುಮಾರು 12 ಘಂಟೆಗಳ ಕಾಲ ಕೆಲಸ ಮಾಡುತ್ತಾರಂತೆ. ರಂಗನಾಥ್ ಅವರ ಜೊತೆ ಬಿಗ್ ಬುಲೆಟಿನ್ ಅಲ್ಲದೆ, ಬೇರೆ ಸಾಕಷ್ಟು ನ್ಯೂಸ್ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುತ್ತಾರೆ. ದಿವ್ಯ ಜ್ಯೋತಿ ಅವರು ಸದ್ಯ ಯುವಕರ ಫೆವರೇಟ್. ದಿವ್ಯ ಜ್ಯೋತಿ ಅವರು ಸೋಶಿಯಲ್ ಮೆಡಿಯದ್ಲಲಿ ಬಹಳ ಆಕ್ಟಿವ್ ಇದ್ದಾರೆ, ಹಾಗು ಇವರಿಗೆ ಸಾವಿರಾರು ಜನ ಅಭಿಮಾನಿಗಳಿದ್ದಾರೆ
ದಿವ್ಯ ಜ್ಯೋತಿ ಅವರು ಪ್ರತಿ ನಿತ್ಯ ತಮ್ಮ ಆಗು ಹೋಗುಗಳ ಬಗ್ಗೆ ತಮ್ಮ ಸೋಶಿಯಲ್ ಮೆಡಿಯದಲಿ ಹಂಚಿಕೊಳ್ಳುತ್ತಿರುತ್ತಾರೆ. ದಿವ್ಯ ಜ್ಯೋತಿ ಅವರು ಈ ಹಿಂದೆ ಟಿಕ್ ಟಾಕ್ ನಲ್ಲಿ, ಕೂಡ ಬಹಳ ಫೇಮಸ್ ಆಗಿದ್ದರು. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನ್ಯೂಸ್ ಚಾನೆಲ್ ಗಳ ಬಗ್ಗೆ, ಕನ್ನಡ ಧಾರಾವಾಹಿಯ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.