ಊಟ ಮಾಡಿದ ನಂತರ ಅಪ್ಪಿ ತಪ್ಪಿ ಇದನ್ನು ಮಾಡಿದ್ರೆ,ನಿಮಗೆ ಕ್ಯಾನ್ಸರ್ ಬರುವುದು ಗ್ಯಾರಂಟಿ!
ಪ್ರತಿದಿನ ನಾವು ಆಹಾರ ಸೇವಿಸುತ್ತೇವೆ. ಕೆಲಸ ಮಾಡಲು, ದೇಹದ ಪ್ರತಿಯೊಂದು ಕ್ರಿಯೆಗೂ ಸಹಾಯ ಮಾಡಿ ನಮಗೆ ಶಕ್ತಿ ಕೊಡುವುದು ಆಹಾರ. ನಾವು ಎಂತಹ ಆಹಾರ ಸೇವಿಸುತ್ತೇವೆ ಎಂಬುದು ಎಷ್ಟು ಮುಖ್ಯವೋ, ಪ್ರತಿದಿನ ಆಹಾರ ಸೇವಿಸಿದ ನಂತರ ಏನು ಮಾಡುತ್ತೇವೆ ಎಂಬುದು ಕೊಡ ಅಷ್ಟೇ ಮುಖ್ಯ. ಪ್ರತಿ ಬಾರಿ ಆಹಾರ ಸೇವಿಸಿದ ನಾವು ಒಂದಿಷ್ಟು ತಪ್ಪುಗಳನ್ನು ಮಾಡಬಾರದು. ಅಂತಹ ತಪ್ಪುಗಳನ್ನು ಮಾಡಿದರೆ ದೇಹದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಇದರಿಂದ ಕ್ಯಾನ್ಸರ್ ಅಂತಹ ಮಾರಣಾoತಿ’ಕ ರೋಗ ಹರಡುವ ಸಾಧ್ಯತೆ ಸಹ ಹೆಚ್ಚಾಗಿರುತ್ತದೆ..
ಅದರಲ್ಲೂ ಈಗಿನ ಕಾಲದಲ್ಲಿ ನಾವು ಫಿಟ್ ಆಗಿ ಇರಬೇಕು ಎಂದು ಎಷ್ಟೇ ಕಾಳಜಿ ವಹಿಸಿದರು ಕೂಡ ಅದು ಕಡಿಮೆಯೇ ಅನ್ನಿಸುತ್ತದೆ. ಈಗೆಲ್ಲಾ ಆರೋಗ್ಯವೇ ಭಾಗ್ಯ. ನಾವು ತಿನ್ನುವ ಆಹಾರ, ನಮ್ಮ ದಿನಚರಿ, ನಮ್ಮ ಚ’ಟಗಳು ನಮ್ಮ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀಳುತ್ತದೆ ಎಂದು ನಮಗೆ ತಿಳಿಯುವುದಿಲ್ಲ. ಈಗ ಕಷ್ಟ ಪಟ್ಟು ದುಡಿದ ಹಣವೆಲ್ಲಾ ಮುಂದೆ ಆಸ್ಪತ್ರೆಗೆ ಕೊಡಬೇಕಾಗುತ್ತದೆ. ಹಾಗಿದ್ದಲ್ಲಿ ಆಹಾರ ಸೇವನೆ ನಂತರ ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು, ಅದರಿಂದ ಆಗುವ ಪರಿಣಾಮಗಳೇನು? ತಿಳಿಸುತ್ತೇವೆ ನೋಡಿ.
ಪ್ರತಿದಿನ ಊಟವಾದ ನಂತರ ಹಣ್ಣಿನ ರಸ ಸೇವಿಸುವ ಅಭ್ಯಾಸ ನಿಮಗೆ ಇದ್ದರೆ, ಅದನ್ನು ನಿಲ್ಲಿಸುವುದು ಉತ್ತಮ. ಏಕೆಂದರೆ ಹಣ್ಣುಗಳಲ್ಲಿ ಫೈಬರ್ ಅಂಶ ಇರುತ್ತದೆ, ಇದು ಕರುಳನ್ನು ಶುದ್ಧೀಕರಣೆ ಮಾಡುವಲ್ಲಿ ಸಹಾಯ ಮಾಡುತ್ತದೆ, ಮತ್ತು ಕರುಳಿನಲ್ಲಿ ಹರಿಯುವ ದ್ರವ ಹೆಚ್ಚಾಗುವಂತೆ ಮಾಡುತ್ತದೆ. ಈ ಅಭ್ಯಾಸವನ್ನು ಊಟ ಆದ ನಂತರ ಇಟ್ಟುಕೊಳ್ಳಬಾರದು. ಬದಲಾಗಿ ಊಟಕ್ಕಿಂತ ಮೊದಲು ಹಣ್ಣಿನ ಸೇವಿಸಬೇಕು. ಊಟವಾದ ನಂತರ ಟೀ ಸೇವಿಸುವ ಅಭ್ಯಾಸ ಇದ್ದಲ್ಲಿ ಅದನ್ನು ನಿಲ್ಲಿಸುವುದು ಒಳ್ಳೆಯದು.
ಊಟದ ನಂತರ ಅಥವಾ ಏನನ್ನಾದರೂ ಸೇವಿಸಿದ ನಂತರ ಟೀ ಸೇವಿಸುವುದು ಅಪಾಯಕಾರಿ ಎಂದು ತಿಳಿದುಬಂದಿದ್ದು, ಇದರಿಂದಾಗಿ ಮಲಬದ್ಧತೆ ಆಗವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದುಬಂದಿದೆ. ಹಾಗೂ ಊಟ ಮಾಡಿದ ನಂತರ ಧೂ-ಮಪಾನ ಮಾಡಬಾರದು ಎಂದು ವೈದ್ಯರು ಹೇಳುತ್ತಾರೆ. ಇದರಿಂದಾಗಿ ದೇಹದಲ್ಲಿ ಇರುವ ಉಷ್ಣತೆಯ ಅಂಶ ಹೆಚ್ಚಾಗುತ್ತದೆ. ಇದು ದೇಹಕ್ಕೆ ಬಹಳ ಅ-ಪಾಯಕಾರಿ ಎನ್ನಲಾಗುತ್ತದೆ.
ಇದರಿಂದಾಗಿ ಮನೆಗೆ ದರಿದ್ರ ಬರುತ್ತದೆ ಎಂದು ನಂಬಿಕೆ ಇದೆ. ಹೊಟ್ಟೆ ತುಂಬಾ ಆಹಾರ ಸೇವಿಸಿದ ನಂತರ ಬಿಗಿ ಬಟ್ಟೆಯನ್ನು ಧರಿಸಬಾರದು ಎಂದು ಹೇಳುತ್ತಾರೆ, ಇದರಿಂದಾಗಿ ಜೀರ್ಣಕ್ರಿಯೆಗೆ ತೊಂದರೆ ಆಗುವುದು ಖಂಡಿತ. ಹಾಗೂ ಊಟ ಮಾಡಿದ ನಂತರ ಈಜಬಾರದು, ಊಟ ಮಾಡಿದ ತಕ್ಷಣ್ ಈಜಲು ಹೋದಾಗ, ನೀರಿನಲ್ಲಿ ಸೆ’ಳೆತ ಉಂಟಾಗಬಹುದು ಎನ್ನಲಾಗಿದೆ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.