ENTERTAINMENT

ಅಮೂಲ್ಯ ಜನ್ಮದಿನಕ್ಕೆ ಡಿಬಾಸ್ ಕೊಟ್ಟ ಉಡುಗೊರೆಯೇ ಬೇರೆ…ಕಣ್ಣೀರಿಟ್ಟ ಅಮೂಲ್ಯ ನೋಡಿ

ಅಮೂಲ್ಯ ಎಂಬ ಹೆಸರು ಹೇಳಿದ ಕೂಡಲೇ ಅಮೂಲ್ಯ ನಟನೆಯ ಚೆಲುವಿನ ಚಿತ್ತಾರ ಸಿನಿಮಾ ನೆನಪಾಗುತ್ತದೆ. ಹದಿಹರೆಯದ ಹುಡುಗಿಯ ಪಾತ್ರದಲ್ಲಿ ನಟಿಸಿದ ಎಲ್ಲರ ಪ್ರೀತಿಗೆ ಭಾಗಿಯಾಗಿದ್ದರು. ಅಂದಹಾಗೆ,ನಟಿ ಅಮೂಲ್ಯ ಚಂದನವನದಲ್ಲಿ ಒಂದಷ್ಟು ಸಿನಿಮಾಗಳ ಮೂಲಕ ಸದ್ದು ಮಾಡಿದವರು. ಆದರೆ ಮದುವೆಯಾದ ಬಳಿಕ ಸಿನಿಮಾ ರಂಗದಿಂದ ಕೊಂಚ ಅಂತರವನ್ನು ಕಾಯ್ದುಕೊಂಡಿದ್ದಾರೆ.

ಅಂದಹಾಗೆ, ಕಾಲೇಜು ದಿನಗಳಿಂದಲೂ ಸ್ಪೋರ್ಟ್ಸ್, ಭರತ ನಾಟ್ಯ ಡಾನ್ಸ್ ಗಳಲ್ಲಿ ಅಭಿರುಚಿ ಇತ್ತು ಅಮೂಲ್ಯ ಅವರಿಗೆ.ಅಷ್ಟೇ ಅಲ್ಲದೆ ಇವರು ಕರಾಟೆಯಲ್ಲಿ ಗ್ರೀನ್ ಬೆಲ್ಟ್ ಪಡೆದುಕೊಂಡಿರುವುದು ಇನ್ನು ವಿಶೇಷ. ಅಮೂಲ್ಯ ಚಿಕ್ಕ ವಯಸ್ಸಿನಲ್ಲಿಯೇ ಟಿವಿ ಕಿರುತೆರೆಗಳಲ್ಲಿ ಕಾಣಿಸಿಕೊಂಡರು.

ನಂತರ ಇವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಬಂದವು. ಇವರು ಚಿಕ್ಕ ವಯಸಿನಲ್ಲೇ ಚಿತ್ರ ರಂಗದಲ್ಲಿ ಪರ್ವ, ಲಾಲಿ ಹಾಡು, ಮಂಡ್ಯ ಮೊದಲಾದ ಚಿತ್ರಗಳಲ್ಲಿ ದೊಡ್ಡ ನಟರ ಜೊತೆಯಲ್ಲಿ ಅಭಿನಯಿಸಿದರು. ಹೌದು,ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟವರು ಅಮೂಲ್ಯ. 10ಕ್ಕೂ ಅಧಿಕ ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡಿದ್ದರು. ಅಂದಹಾಗೆ, 2001 ರಲ್ಲಿ ತೆರೆಕಂಡ ಪರ್ವ ಸಿನಿಮಾದಲ್ಲಿ ಮೊದಲ ಬಾರಿಗೆ ಬಾಲನಟಿಯಾಗಿ ನಟಿಸುವ ಅವಕಾಶವು ಸಿಕ್ಕಿತ್ತು.

ಇನ್ನು 2007 ರಲ್ಲಿ ಬಿಡುಗಡೆಗೊಂಡ ಚೆಲುವಿನ ಚಿತ್ತಾರ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಗೋಲ್ಡನ್ ಗಣೇಶ್ ಅವರಿಗೆ ಜೋಡಿಯಾದರು.ಈ ಚಿತ್ರ ಯಾರು ಊಹಿಸದಷ್ಟು ಯಶಸ್ಸನ್ನು ತಂದುಕೊಟ್ಟಿತು. ಚಂದನವನದಲ್ಲಿ, ಅಮೂಲ್ಯ ಅವರಿಗೆ ಬ್ರೇಕ್ ನೀಡಿದ ಚಿತ್ರವಿದು.ಇದಾದ ಬಳಿಕ ಸಾಕಷ್ಟು ಅವಕಾಶಗಳು ನಟಿ ಅಮೂಲ್ಯ ಅವರನ್ನು ಹುಡುಕಿಕೊಂಡು ಬಂದವು.ಚೈತ್ರದ ಚಂದ್ರಮ, ಶ್ರಾವಣಿ ಸುಬ್ರಮಣ್ಯಂ, ಗಜಕೇಸರಿ ಸೇರಿದಂತೆ ಇನ್ನು ಹಲವು ಕನ್ನಡ ಸಿನಿಮಾಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿ ಕನ್ನಡ ಸಿನಿಮಾರಂಗದಲ್ಲಿ ಸೈ ಎನಿಸಿಕೊಂಡಿದ್ದಾರೆ ಅಮೂಲ್ಯ.

ಕೆಲವು ತಿಂಗಳ ಹಿಂದೆ,ನಟಿ ಅಮೂಲ್ಯ ಜಗದೀಶ್‌, ಮೈಸೂರಿನ ಮೃಗಾಲಯದಲ್ಲಿನ ಜಾಗ್ವಾರ್‌ ಒಂದನ್ನು ದತ್ತು ಪಡೆಯುವ ಮೂಲಕ ಸುದ್ದಿಯಾಗಿದ್ದರು. ಈ ಕುರಿತಾಗಿ ಟ್ವೀಟ್ ಕೂಡ ಮಾಡಿದ್ದರು. ಟ್ವೀಟ್ ನಲ್ಲಿ ಅಮೂಲ್ಯ , ‘ನಮ್ಮ ಕಡೆಯಿಂದ ಅಳಿಲು ಸೇವೆ ಸಲ್ಲಿಸಿರುವ ಖುಷಿ ನೀಡಿದೆ. ಇಂತಹ ಒಂದು ಉತ್ತಮ ಕಾರ್ಯಕ್ಕೆ ಬೆಂಬಲ ನೀಡಿ, ಪ್ರೋತ್ಸಾಹ ನೀಡುತ್ತಿರುವ ದರ್ಶನ್‌ ಅವರಿಗೆ ಧನ್ಯವಾದಗಳು’ ಎಂದು ಹೇಳಿದ್ದರು.ಅದರ ಜೊತೆಗೆ ಕರ್ನಾಟಕದ ಮೃಗಾಲಯ ಪ್ರಾಧಿಕಾರ ನೀಡಿರುವ ಪ್ರಮಾಣ ಪತ್ರವನ್ನು ಹಂಚಿಕೊಂಡಿದ್ದಾರೆ ನಟಿ ಅಮೂಲ್ಯ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button