ಅನುಶ್ರೀಯನ್ನು ಕೈಬಿಟ್ಟ ಜೀ ಕನ್ನಡ ವಾಹಿನಿ …ಬದಲಿಗೆ ಈ ನಟಿ ಆಯ್ಕೆ
ನಿರೂಪಣೆಯ ಮೂಲಕ ಪ್ರೇಕ್ಷಕರ ರನ್ನು ನಗೆಗಡಲ್ಲಿ ತೇಲಿಸುತ್ತಾ, ಕರುನಾಡ ಮನೆ ಮಗಳಾಗಿರುವವ ನಿರೂಪಕಿ ಎಂದೆರೆ ಅನುಶ್ರೀಯವರು. ಹೌದು ಆರಂಭದಲ್ಲಿ ಅನುಶ್ರೀ ಅವರು ಪಟ್ಟಿರುವ ಕಷ್ಟಗಳು ಒಂದೆರಡಲ್ಲ. ಅವರ ವಿಚಾರ ಕೆಲವರಿಗೆ ಮಾತ್ರ ತಿಳಿದಿದ್ದು, ನಿಜಕ್ಕು ಈಕೆ ಪ್ರತೊಯೊಬ್ಬರಿಗೂ ಮಾದರಿ ಎನ್ನಬಹುದು. ಓದಿದ್ದು ಬಹಳ ಕಮ್ಮಿ, ತಮ್ಮ ಬದುಕನ್ನು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದ ಅನುಶ್ರೀ ಸಂಸಾರದ ಹೊರೆ ಹೊತ್ತಿರುತ್ತಾರೆ. ಸಹೋದರ ಇನ್ನೂ ಕೂಡ ಚಿಕ್ಕವನು. ಅಮ್ಮನನ್ನು ಸಾಕುವುದರ ಜೊತೆಗೆ ತಮ್ಮನನ್ನು ಓದಿಸಬೇಕು. ಹೀಗೆ ಸಾಕಷ್ಟು ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಬೆಂಗಳೂರಿಗೆ ಬಂದರು ಅನುಶ್ರೀ ಅವಕಾಶಕ್ಕಾಗಿ ಅಲಿಯುತ್ತಾರೆ.
ಮೊದಮೊದಲು ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ಮಾಂತ್ರಿಕ ಗುರುಕಿರಣ್ ರವರು ನೀಡುತ್ತಿದ್ದ ಸ್ಟೇಜ್ ಶೋ ಕಾರ್ಯಕ್ರಮಗಳಲ್ಲಿ ನೃತ್ಯಗಾರರ ಹಿಂದೆ ನಿಂತು ಟೇಪ್ ಬಿಡುವ ಕೆಲಸವನ್ನು ಮಾಡುತ್ತಿದ್ದ ಅನುಶ್ರೀ, ಇದಕ್ಕೆ ಮಾತ್ರ ಸೀಮತರಾಗಿದ್ದರು. ಆದರೆ ಅನುಶ್ರೀ ಅವರ ಮಾತಿನ ಚಾಕಚಕ್ಯತೆಯನ್ನು ನೋಡಿದ ಗುರುಕಿರಣ್ ಅವರು ತಮ್ಮ ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನು ಮಾಡಲು ಅವಕಾಶವನ್ನು ನೀಡುತ್ತಾರೆ. ನಂತರ ಅನುಶ್ರೀ ಹಿಂತಿರುಗಿ ನೋಡಲೇ ಇಲ್ಲ ಎಂದೇ ಹೇಳಬಹುದು.ಮೊದ ಮೊದಲು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮವನ್ನು ನಿರೂಪಣೆ ಮಾಡಿದ ಅನುಶ್ರೀ , ಇದಾದ ಬಳಿಕ ದಕ್ಷಿಣ ಭಾರತದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ೧ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಾರೆ
ಇದೀಗ ಜೀ ವಾಹಿನಿಯಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಅದು ಸರಿಗಮಪ ಚಾಂಪಿಯನ್ ಶಿಪ್ ಕಾರ್ಯಕ್ರಮ ಶುರು ಮಾಡಲಿದೆ ಎನ್ನುವ ಮಾಹಿತಿ ಹೊರಹಾಕಿದ್ದಾರೆ. ಇನ್ನು ಸರಿಗಮಪ ಕಾರ್ಯಕ್ರಮದಲ್ಲಿ ಗೆದ್ದಿರುವ ಸ್ಪರ್ಧಿಗಳನ್ನು ಸೇರಿಸಿಕೊಂಡು,ಚಾಂಪಿಯನ್ ಶಿಪ್ ಕಾರ್ಯಕ್ರಮ ಮಾಡಲು ಮುಂದಾಗಿದೆ. ಇನ್ನು ಹಿಂದಿಯಲ್ಲಿ ಕೂಡ ಚಾಂಪಿಯನ್ ಶಿಪ್ ನಡೆಸಲಾಗಿದೆ. ಅದು ಅಲ್ಲದೇ ಈ ಕಾರ್ಯಕ್ರಮದಲ್ಲಿ ನಿರೂಪಕಿ ಅನುಶ್ರೀಯವರು ಕಾಣಿಸಿಕೊಳುವುದಿಲ್ಲ ಎನ್ನುವ ಸುದ್ದಿ ಕೇಳಿ ಬಂದಿದೆ.
ತೀರ್ಪುಗಾರರಾಗಿದ್ದ ರಾಜೇಶ್ ಕೃಷ್ಣನ್ ಅವರು ಕೂಡ ಈ ಒಂದು ಕಾರ್ಯಕ್ರಮದಲ್ಲಿ ಇರುವುದಿಲ್ಲ ಎಂಬುದು ಮಾಹಿತಿ ಕೂಡ ಇದೆ.ಇನ್ನು ತೀರ್ಪುಗಾರರಾದ ಮಹಾಗುರು ಹಂಸಲೇಖ ಅರ್ಜುನ್ ಜನ್ಯ ಹಾಗೂ ವಿಜಯಪ್ರಕಾಶ್ ಅವರು ಈ ಕಾರ್ಯಕ್ರಮದಲ್ಲಿ ಮುಂದುವರೆಯಲಿದ್ದಾರೆ. ಅದು ಅಲ್ಲದೇ,ನಿರೂಪಕಿಯಾಗಿ ದಿವ್ಯಾ ಉರುಡುಗ ಕಾಣಿಸಿಕೊಳ್ಳಲಿದ್ದಾರೆ ಎಂಬುವ ಮಾಹಿತಿ ಇದೆ. ಅದೇನೇ ಇದ್ದರೂ, ಯಾರು ಎಂಬ ಕುತೂಹಲ ಇದ್ದೆ ಇದೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.