ENTERTAINMENT

ಡಿ ಬಾಸ್ ನ 5 ವರ್ಷ ಬ್ಯಾನ್ ಮಾಡಿ ಎಂದವರಿಗೆ ಮೇಘನಾ ಹೇಳಿದ್ದೆ ಬೇರೆ…ನೋಡಿ ಖಡಕ್ ಉತ್ತರ

ಭಾರತ ಚಿತ್ರರಂಗ ಕಂಡ ಹೆಮ್ಮೆಯ ನಟಿಯರಲ್ಲಿ ಮೇಘನಾ ರಾಜ್ ಕೂಡ ಒಬ್ಬರು. ಹೌದು ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಇವರು ತಮಿಳು ಚಿತ್ರರಂಗದಲ್ಲೂ ಕೂಡ ಸಕ್ರಿಯರಾಗಿದ್ದರು. ಇನ್ನು ಮೇಘನಾ ರಾಜ್ ರವರು ಕರುನಾಡ ಮನೆ ಮಗಳಾದರು ಕೂಡ ಮಳಯಾಳಂ ಚಿತ್ರರಂಗದಲ್ಲಿ ಟಾಪ್ ನಟಿಯಾಗಿದ್ದ ಇವರು ಅಲ್ಲಿನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಕೂಡ ಆಗಿದ್ದರು. ಸದ್ಯ ಇದೀಗ ಮೇಘನಾ ಗೆ ಓರ್ವ ಮುದ್ದಾದ ಮಗನಿದ್ದು,ಅಭಿಮಾನಿಗಳೆಲ್ಲರು ಕೂಡ ಮೇಘನಾ ರವರ ಕರುಳಿನ ಕುಡಿಯನ್ನು ಜೂನಿಯರ್ ಚಿರು ಎಂದೇ ಕರೆಯುತ್ತಿದ್ದಾರೆ.

ಇದೀಗ ಜೂನಿಯರ್ ಚಿರು ಜೊತೆ ಇರುವ ಮೇಘನಾ ಅವರ ಮನೆಗೆ ವೀಕೆಂಡ್ ನಲ್ಲಿ ವಿಶೇಷ ಅತಿಥಿಗಳು ಬಂದು ಹೋಗಿದ್ದು, ಅವರು ಯಾರು ಗೊತ್ತಾ?ಇನ್ನು ನಟಿ ಮೇಘನಾ ರಾಜ್ ರವರು ಕನ್ನಡ ಚಿತ್ರರಂಗದ ಸರ್ಜಾ ಕುಡಿಯಾದ ಯುವಸಾಮ್ರಾಟ ಚಿರಂಜೀವಿ ಸರ್ಜಾ ಅವರನ್ನು 2018 ರಲ್ಲಿ ಪ್ರೀತಿಸಿ ವಿವಾಹವಾದರು.ಸದ್ಯ ಡಿ ಬಾಸ್ ಬ್ಯಾನ್ ಮಾಡುವ ವಿಷಯ ತಿಳಿದ ತಕ್ಷಣ ಕನ್ನಡ ಚಿತ್ರರಂಗದ ಮುದ್ದು ಚೆಲುವೆ ಮೇಘನಾ ರಾಜ್ ಅವರು ಕೂಡ ಪ್ರತಿಕ್ರಿಯಿಸಿದ್ದು ದರ್ಶನ್ ರವರ ಗುಣಗಳ ಬಗ್ಗೆ ಹಾಗೂ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದರೆ.

ಹೌದು “ದರ್ಶನ್ ಸರ್ ನನ್ನ ಒಳ್ಳೆಯ ಸ್ನೇಹಿತ, ನಾನು ಅವರ ಜೊತೆ ಕುರುಕ್ಷೇತ್ರ ಚಿತ್ರದಲ್ಲಿ ನಟಿಸಿದ್ದೇನೆ, ಅವರು ಎಂಥವರು, ಅವರ ಮನಸ್ಸು ಎಂತಹದ್ದು ಎಂದು ನನಗೆ ಗೊತ್ತು. ದರ್ಶನ್ ಸರ್ ಮಗುವಿನ ತರ, ನೀವು ಅವರ ಹತ್ತಿರ ಹೇಗೆ ಇರುತ್ತೀರಾ ಅವರು ನಿಮ್ಮ ಜೊತೆ ಹಾಗೆ ಇರುತ್ತಾರೆ ಅಷ್ಟೇ, ಅವರನ್ನು ಬ್ಯಾನ್ ಮಾಡುವ ತಾಕತ್ತು ಯಾರಿಗೂ ಇಲ್ಲ” ಎಂದು ಮೇಘನಾ ರಾಜ್ ಅವರು ಖಡಕ್ ಆಗಿ ದರ್ಶನ್ ಪರ ಮಾತಾಡಿದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲಿರುವ ಆರೋಪಗಳು ದಿನದಿಂದ ದಿನಕ್ಕೆ ಸಾಕಷ್ಟು ತಿರುವುಗಳನ್ನು ಪಡೆಯುತ್ತಿದ್ದು, ಉಮಾಪತಿ ಅವರು ದರ್ಶನ್ ಅವರಿಗೆ ಪುನೀತ್ ರಾಜಕುಮಾರ್ ಅವರ ಒಂದು ಆಸ್ತಿ ಮೇಲೆ ಕಣ್ಣಿತ್ತು ಎಂದು ಕೂಡ ಹೇಳಿದ್ದರು

ಇದಕ್ಕೆ ಸಿಕ್ಕಾ ಪಟ್ಟೆ ಗರಂ ಆದ ಜೋಗಿ ಪ್ರೇಮ್ ದರ್ಶನ್ ಅವರಿಗೆ ಟಾಂಗ್ ನೀಡಿದ್ದರು ಅಲ್ಲದೆ ರಕ್ಷಿತಾ ಪ್ರೇಮ್ ಕೂಡ ಸಮಾಧಾನಕರವಾಗಿಯೇ ದರ್ಶನ್ ಅವರಿಗೆ ಟಾಂಗ್ ನೀಡಿದ್ದರು. ಒಟ್ಟಾರೆ ದಿನದಿಂದ ದಿನಕ್ಕೆ ದರ್ಶನ್ ಹಾಗೂ ಲಂಕೇಶ್ ರವರ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪುತ್ತದೆ ಕಾದು ನೋಡಬೇಕಿದೆ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button