ರಾಧಾ ಕೃಷ್ಣ ಸೀರಿಯಲ್ ನ ನಟ ನಿಜ ಜೀವನದಲ್ಲಿ ಯಾರನ್ನು ಲವ್ ಮಾಡ್ತಿದ್ದಾರೆ ಗೊತ್ತಾ ?
ರಾಧಾಕೃಷ್ಣ ಸೀರಿಯಲ್ ನಲ್ಲಿ ಕೃಷ್ಣ ನಿಜ ಜೀವನದಲ್ಲಿ ಯಾರನ್ನು ಪ್ರೀತಿ ಮಾಡುತ್ತಿದ್ದಾರೆ ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ ಸುಮಾರು ಧಾರವಾಹಿಗಳು ಡಬ್ಬಿಂಗ್ ಆಗಿ ಬಂದವು ಅದರಲ್ಲಿ ತುಂಬಾ ಜನಪ್ರಿಯತೆ ಪಡೆದುಕೊಂಡಂತಹ ಧಾರವಾಹಿಗಳು ಯಾವುದೆಂದರೆ ಸ್ಟಾರ್ ಸುವರ್ಣ ದ ಮಹಾಭಾರತ ಹಾಗೂ ರಾಧಾಕೃಷ್ಣ ಧಾರವಾಹಿ ಈ ಧಾರವಾಹಿ ತುಂಬಾ ಚೆನ್ನಾಗಿತ್ತು ಎಲ್ಲರೂ ಕೂಡ ತುಂಬಾ ಇಷ್ಟಪಟ್ಟು ಈ ಧಾರವಾಹಿಯನ್ನು ನೋಡುತ್ತಿದ್ದಾರೆ.
ಹಾಗೂ ತುಂಬಾ ಜನಪ್ರಿಯತೆಯನ್ನು ಕೂಡ ಪಡೆದುಕೊಂಡಿದ್ದು ಕಡಿಮೆ ಸಮಯದಲ್ಲಿ ಹಾಗೂ ಈ ಧಾರವಾಹಿ ನಟನೆ ಮಾಡುವ ಎಲ್ಲ ನಟ ಮತ್ತು ನಟಿಯರು ಎಲ್ಲರೂ ಕೂಡ ತುಂಬಾ ಚೆನ್ನಾಗಿ ನಟನೆಯನ್ನು ಮಾಡುತ್ತಿದ್ದಾರೆ ಮತ್ತು ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. ಈ ಧಾರವಾಹಿಯಲ್ಲಿ ನಟನೆ ಮಾಡಿರುವಂತಹ ಕೃಷ್ಣ ಅವರ ನಿಜವಾದ ಹೆಸರು ಸುಮೇಧ್ ಮೂಲ್ ದಕರ್ ಇವರ ತುಂಬಾ ಚೆನ್ನಾಗಿ ನಟನೆಯನ್ನು ಮಾಡಿ ಅನೇಕ ಅಭಿಮಾನಿಗಳನ್ನು ಸಂಪಾದನೆ ಮಾಡಿದರು
ಇದೀಗ ನಿಜ ಜೀವನದಲ್ಲಿ ಯಾರನ್ನು ಇವರು ಪ್ರೀತಿ ಮಾಡುತ್ತಿದ್ದಾರೆ ಎಂದರೆ ತು ನಿಶಾ ಶರ್ಮ ಅವರನ್ನು ಪ್ರೀತಿ ಮಾಡುತ್ತಿದ್ದಾರೆ ಎಂದು ನಮಗೆ ಮಾಹಿತಿ ಸಿಕ್ಕಿದೆ ನಿಮಗೂ ಕೂಡ ರಾಧಾಕೃಷ್ಣ ಧಾರವಾಹಿ ಇಷ್ಟವಾಗಿದ್ದರೆ ಮತ್ತು ಕೃಷ್ಣನ ಪಾತ್ರ ಇಷ್ಟವಾಗಿದ್ದರೆ ಈ ವಿಡಿಯೋ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.