NEWS

ಅಮೆರಿಕಾದ ಈ ಡ್ಯಾಮ್ ನಲ್ಲಿ ಇಂಡಿಯಾ ಅನ್ನೋ ಹೆಸರಿನ ಒಂದು‌ ಕಲ್ಲು ತೆಗೆದರೆ ಪೂರ್ತಿ ಡ್ಯಾಮ್ ಏನಾಗುತ್ತೆ ನೋಡಿ,

ಅಮೆರಿಕಾದ ಈ ಡ್ಯಾಮ್ ನಲ್ಲಿ ಇಂಡಿಯಾ ಅನ್ನೋ ಹೆಸರಿನ ಒಂದು‌ ಕಲ್ಲು ತೆಗೆದರೆ ಪೂರ್ತಿ ಡ್ಯಾಮ್ ಏನಾಗುತ್ತೆ ನೋಡಿ,ಕನ್ನಡ ಟೆಕ್ ಫಾರ್ ಯೂ.ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಯೂಟ್ಯೂಬ್ ಚಾನಲ್ kannada tech for you ಚಾನಲ್‌ ನಿಂದ ಹೊಸ ವಿಡಿಯೋ ಬಂದಿದೆ ತಪ್ಪದೆ ನೋಡಿ. ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಇವರನ್ನು ಅಮೆರಿಕ ದೇಶದವರು ನಮ್ಮ ದೇಶದಲ್ಲಿ ಡ್ಯಾಮ್ ಕಟ್ಟಿ ಕೊಡುವಂತೆ ಮನವಿ ಮಾಡಿಕೊಂಡರು ವಿಶ್ವೇಶ್ವರಯ್ಯ ಅವರು ಏನು ಹೇಳಿದರು ಗೊತ್ತಾ.?

ಅಮೆರಿಕದವರಿಗೆ ನಮ್ಮ ದೇಶದ ಹೆಸರನ್ನು ಡ್ಯಾಮ್ ಮೇಲೆ ಹಾಕಬೇಕು ಎಂದು ಹೇಳಿದರೂ ಅದಕ್ಕೆ ಅವರ ಆಗುವುದಿಲ್ಲ ಎಂದರು ಆದರೂ ಕೂಡ ವಿಶ್ವೇಶ್ವರಯ್ಯ ಅವರು ಏನು ಹೇಳಿದರು ಗೊತ್ತಾ ಅಮೆರಿಕದವರಿಗೆ ನಮ್ಮ ದೇಶದ ಹೆಸರನ್ನು ಡ್ಯಾಮ್ ಮೇಲೆ ಹಾಕಬೇಕು ಎಂದು ಹೇಳಿದರೂ ಅದಕ್ಕೆ ಅವರ ಆಗುವುದಿಲ್ಲ ಎಂದರು ಆದರೂ ಕೂಡ ವಿಶ್ವೇಶ್ವರಯ್ಯ ಅವರು ಕಟ್ಟುವುದಕ್ಕೆ ಒಪ್ಪಿಕೊಳ್ಳುತ್ತಾರೆ ನಂತರ ನಿರ್ಮಾಣ ಪೂರ್ಣವಾಗುತ್ತದೆ.

ಆದಮೇಲೆ ವಿಶ್ವೇಶ್ವರಯ್ಯನವರನ್ನು ಉದ್ಘಾಟನೆಗೆಂದು ಕರೆದಿರುತ್ತಾರೆ ಅಂತಹ ಸಂದರ್ಭದಲ್ಲಿ ಅವರು ಒಂದು ಮಾತನ್ನು ಹೇಳುತ್ತಾರೆ ಆ ಗೋಡೆ ಮೇಲೆ ಇರುವಂತಹ ನಾಲ್ಕು ಕಲ್ಲುಗಳನ್ನು ತೆಗೆದರೆ ನಿಮ್ಮ ಡ್ಯಾಮ್ ಬಿದ್ದು ಹೋಗುತ್ತದೆ ಎಂದು ಹೇಳಿದರು.ಅದರಲ್ಲಿ ನಮ್ಮ ಭಾರತ ದೇಶದ ಹೆಸರು ಇತ್ತು. ಅಷ್ಟೇ ಅಲ್ಲದೆ ವಿಶ್ವೇಶ್ವರಯ್ಯ ಅವರು ಒಂದು ದಿನ ಅವರ ಮನೆಯವರನ್ನೆಲ್ಲ ಕರೆಸಿ ಕೂಟವನ್ನು ಏರ್ಪಡಿಸಿದ್ದರು ನಾನು ಸರಕಾರಿ ಕೆಲಸಕ್ಕೆ ಸೇರಿಸಿದ್ದೇನೆ ನನ್ನಿಂದ ಏನು ನಿರೀಕ್ಷಿಸಬಾರದು ಎಂದು ಹೇಳಿದರು.

ನಂತರ ಅವರು ಯಾವಾಗಲೂ ಎರಡು ಪೆನ್ನುಗಳನ್ನು ಉಪಯೋಗಿಸುತ್ತಿದ್ದರು ಒಂದು ಸರಕಾರಿ ಕೆಲಸಕ್ಕೆ ಇನ್ನೊಂದು ಅವರ ನಂತರ ಮೈಸೂರು ಅರಸರ ಸಹಾಯದಿಂದ ಜಪಾನ್ ಮತ್ತು ಚೀನಾದಲ್ಲೂ ಕೂಡ ಕೆಲಸವನ್ನು ಮಾಡಿದ್ದಾರೆ ಅಷ್ಟೇ ಅಲ್ಲದೆ ಈಜಿಪ್ಟ್ ದೇಶದಲ್ಲಿ ಕೂಡ ಕೆಲಸವನ್ನು ಮಾಡಿದ್ದಾರೆ.ಹಾಗೂ KRS ಡ್ಯಾಮನ್ನು ಕೂಡ ವಿಶ್ವೇಶ್ವರಯ್ಯ ಅವರು ಕಟ್ಟಿದ್ದಾರೆ ಕೆಲವರು ಹೇಳುತ್ತಿದ್ದರು ಈಜಿಪ್ಟ್ ಮಾದರಿಯಲ್ಲಿ ಈ ಡ್ಯಾಮನ್ನು ಕಟ್ಟಿದ್ದಾರೆ ಎಂದು ಅವೆಲ್ಲ ಬರೀ ಸುಳ್ಳು. ಈ ಮಾಹಿತಿಯನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button