ನಡು ರಸ್ತೆಯಲ್ಲಿ ವಯಸ್ಸಿಗೆ ಬಂದ ಹುಡುಗಿಗೆ ಈ ಹುಡುಗ ಮಾಡಿದ್ದು ಏನ್ ಗೊತ್ತಾ?
ಹೆಣ್ಣುಮಕ್ಕಳಿಗೆ ಒಂದು ವಯಸ್ಸು ಬಂದರೆ ಅವರ ಶರೀರದಲ್ಲಿ ಕೆಲವು ಬದಲಾವಣೆಗಳಾಗುತ್ತದೆ ಅದೇ ಮುಟ್ಟು.ಇದು ಆಗುವಾಗ ಕೆಲವು ಹುಡುಗಿಯರಿಗೆ ಇದರ ಬಗ್ಗೆ ತಿಳಿದಿರುತ್ತದೆ ಮತ್ತೆ ಕೆಲವರಿಗೆ ಇದರ ಬಗ್ಗೆ ಒಂದಿಷ್ಟು ತಿಳಿದಿರುವುದಿಲ್ಲ ವಯಸ್ಸಿಗೆ ಬಂದಾಗ ಏನು ಮಾಡಬೇಕು ಅಂತ ಗೊತ್ತಾಗದೆ ಭಯಬೀತರಾಗಿ ಅಳುತ್ತಿರುತ್ತಾರೆ ಅದೇ ರೀತಿಯ ಘಟನೆ ನಡೆದಾಗ ಈ ಹುಡುಗ ಏನು ಮಾಡಿದ್ದಾನೆ ಅಂತ ಈ ಲೇಖನದಲ್ಲಿ ಹೇಳುತ್ತೇನೆ.
ಒಂದು ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುವ ಹುಡುಗಿ ಒಬ್ಬಳೇ ಬಸ್ಸಿನಲ್ಲಿ ಹೋಗಬೇಕು ಶಾಲೆಯಲ್ಲಿ ಇರುವಾಗ ಆ ಹುಡುಗಿಗೆ ಹೊಟ್ಟೆನೋವು ಬಂದಿದೆ ಸಾಧಾರಣವಾಗಿ ಹೊ್ಟನೊವ್ವು ಎಂದು ಒಂದು ಗಂಟೆ ತಾನೆ ಅಮೇಲೆ ಮನೆಗೆ ಹೋದರೆ ಆಯ್ತು ಅಂತ ಯಾರ ಹತ್ತಿರವೂ ಹೇಳಿಕೊಂಡಿಲ್ಲ ನಂತರ ಶಾಲೆಯಿಂದ ಬಸ್ ಸ್ಟಾಪಿಗೆ ನಡೆದುಕೊಂಡು ಹೋಗುವಾಗ ಆಕೆ ಯೂನಿಫಾರ್ಮ್ ಹಿಂದೆಲ್ಲ ರಕ್ತದ ಕಲೆಯಾಗಿ ಹೋಗುತ್ತದೆ.ಇದನ್ನು ನೋಡಿದ ಹುಡುಗಿ ಭಯದಿಂದ ಅಲ್ಲೇ ಇದ್ದ ಒಂದು ಮುಚ್ಚಿದ ಅಂಗಡಿಯ ಎದುರು ಕೂತು ಅಳುತ್ತಿರುವಾಗ ಆಗಲೇ ಆಕೆಯ ಜೊತೆ ಓದುವ ಮತ್ತೊಬ್ಬ ವಿದ್ಯಾರ್ಥಿ ಅವಳನ್ನು ನೋಡಿ ಆಕೆಯ ಹತ್ತಿರ ಹೋಗಿ ಏನಾಯಿತು ಎಂದು ಕೇಳುತ್ತಾನೆ
ಅದಕ್ಕೆ ಅವಳು ಏನು ಇಲ್ಲ ಅಂತ ಆತಂಕದಿಂದಲೇ ಹೇಳಿದಾಗ ಆತನಿಗೆ ಆಕೆಯ ಬಟ್ಟೆಯ ಮೇಲಿನ ರಕ್ತದ ಕಲೆಗಳು ಕಾಣಿಸಿಕೊಂಡಿದೆ ತಕ್ಷಣ ಅಲ್ಲೇ ಇದ್ದ ಒಂದು ಹುಡುಗಿಯ ಹತ್ತಿರ ಹೋಗಿ ಆಕೆಗೆ ಸಹಾಯ ಮಾಡಲು ಹೇಳಿಕೊಂಡಿದ್ದಾನೆ ಇನ್ನು ಆ ಹುಡುಗಿ ಆತನಿಗೆ ನ್ಯಾಪ್ ಕೀಟ್ ತಂದುಕೊಟ್ಟು ಸಹಾಯ ಮಾಡಿದ ನಂತರ ಆಕೆಯ ಅತ್ತಿರ ಇದಕ್ಕೆಲ್ಲ ನೀನು ಹೇಳಬಾರದು ಹುಡುಗಿಯರಿಗೆ ಈ ರೀತಿ ನಡೆಯುವುದು ಒಂದು ಸಾಧಾರಣ ವಿಷಯ ಇದು ನನಗೂ ಆಗುತ್ತದೆ ಎಂದು ಹೇಳಿ ಒಂದು ಅಂಗಡಿಗೆ ಕರೆದುಕೊಂಡು ಹೋಗಿ ಸಹಾಯ ಮಾಡುತ್ತಳೆ.
ಇದೆಲ್ಲ ನಡೆಯುವಾಗ ನಾನು ಸಹ ಅವರ ಜೊತೆ ಇದ್ದ ಕಾರಣ ಗೊತ್ತಾಯಿತು ಅಂತ ಹೇಳಿದಾಗ ಆತನಿಗೆ ಧನ್ಯವಾದ ಹೇಳಿದರು 9ನೇ ತರಗತಿಯ ಹುಡುಗ ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಷ್ಟು ಜವಾಬ್ದಾರಿಯಿಂದ ನಡೆದು ಕೊಳ್ಳುತ್ತಿರುವುದು ಒಂದು ಒಳ್ಳೆಯ ವಿಚಾರವೇ ಸರಿ ಎನ್ನಬಹುದು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.