ಉಪಯುಕ್ತ ಮಾಹಿತಿ

ಹುಡುಗಿಯರ ಈ ಭಾಗ ಉದ್ದ ಇದ್ದರೆ ಅವರು ಭಾಗ್ಯಶಾಲಿಗಳು,ಬಾರಿ ಅದೃಷ್ಟ ಮಾಡಿರ್ತಾರೆ

ಭಾರತ ದೇಶದಲ್ಲಿ ಹೆಣ್ಣಿಗೆ ದೇವರ ಒಂದು ಸ್ಥಾನವನ್ನು ನೀಡಲಾಗಿದೆ ಆದ್ದರಿಂದ ಯಾವ ಮನೆಯಲ್ಲಿ ಮಹಿಳೆಯರಿಗೆ ಗೌರವ ಪ್ರೀತಿ ಸ್ಥಾನಮಾನ ನೀಡಲಾಗುತ್ತದೆಯೇ ಅಂತಹ ಮನೆಯಲ್ಲಿ ದೇವಾನು ದೇವತೆಗಳ ಆಶೀರ್ವಾದ ಇದೆ ಅಂತ ಪುರಾಣಗಳಲ್ಲಿ ತಿಳಿಸಲಾಗಿದೆ. ಹಾಗೆಯೇ ಪುರಾಣಗಳಲ್ಲಿ ಹೇಳಲಾಗುತ್ತದೆ ಒಬ್ಬ ಮಹಿಳೆಯಿಂದ ಮಾತ್ರ ಸಾಮಾನ್ಯ ಮನೆಯನ್ನು ಕೂಡ ಅರಮನೆಯನ್ನಾಗಿ ಪರಿವರ್ತನೆ ಮಾಡುವಂತಹ ಶಕ್ತಿ ಇದೆ ಅಂತ

ಅಷ್ಟೇ ಅಲ್ಲದೆ ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆಯ ಪಾತ್ರ ಇದ್ದೇ ಇರುತ್ತದೆ ಅಂತ. ಹಾಗಾಗಿ ಇಂತಹ ಮಹಿಳೆಯರನ್ನು ಮನೆಯಲ್ಲಿ ಇರುವಂತಹ ಮಹಾಲಕ್ಷ್ಮಿ ದೇವಿಗೆ ಹೋಲಿಕೆ ಮಾಡಲಾಗುತ್ತದೆ. ಮಹಿಳೆ ತನ್ನ ಪತಿಗಾಗಿ ಹಾಗೂ ಮಕ್ಕಳಿಗಾಗಿ ಹಾಗೂ ತನ್ನ ಕುಟುಂಬಕ್ಕಾಗಿ ಭಾಗ್ಯ ಶಾಲಿಯಾಗಿ ಲಕ್ಷ್ಮೀದೇವಿಯ ಸ್ಥಾನವನ್ನು ತುಂಬಿರುತ್ತಳೆ.

ಜನ ಇದನ್ನು ಆಕೆಯ ಅಂದಾಜನ್ನು ಆ ಮಹಿಳೆಯ ಶರೀರದ ಕೆಲವು ಭಾಗಗಳಲ್ಲಿ ನೀವು ಕಾಣಬಹುದು. ಗರುಡ ಪುರಾಣ, ಭವಿಷ್ಯ ಶಾಸ್ತ್ರ ಇನ್ನೂ ಮುಂತಾದ ಗ್ರಂಥಗಳಲ್ಲಿ ಮಹಿಳೆಯರ ಮತ್ತು ಪುರುಷರ ಕೆಲವೊಂದಷ್ಟು ಶುಭ ಅಂಗಗಳ ಬಗ್ಗೆ ತಿಳಿಸಿದ್ದಾರೆ.

ಸಂಕೇತ ಮತ್ತು ಸೂಚನೆಗಳನ್ನು ನೋಡಿ ಒಬ್ಬ ವ್ಯಕ್ತಿಯ ಭವಿಷ್ಯ ಮತ್ತು ಭೂತಕಾಲದ ಬಗ್ಗೆ ನೀವು ಭವಿಷ್ಯವನ್ನು ತಿಳಿಯಬಹುದಾಗಿದೆ. ಅದೇ ಈ ಅಂಗಗಳ ಸಹಾಯದಿಂದಾಗಿ ಅವರ ಜೀವನದಲ್ಲಿ ಇರುವಂತಹ ಬಹಳಷ್ಟು ರಹಸ್ಯಮಯ ವಾದಂತಹ ವಿಚಾರಗಳನ್ನು ನೀವು ತಿಳಿಯಬಹುದಾಗಿದೆ. ಹಾಗಾದರೆ ಮಹಿಳೆಯರ ಯಾವ ಅಂಗಗಳು ಶುಭಕರವಾಗಿದೆ ಅಂತ ಇಂದು ನಿಮಗೆ ಸಂಕ್ಷಿಪ್ತವಾಗಿ ತಿಳಿಸುತ್ತೇನೆ. ಅದನ್ನು ತಿಳಿಯಲು ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published.

Back to top button

You cannot copy content of this page