ಸದಾನಂದಗೌಡ ಅವರ,ಬೆನ್ನು ಬಿಡದ ಅ *ಶ್ಲೀಲ ವಿಡಿಯೋ ಅಸಲಿಯೋ ಅಥವಾ ನಕಲಿಯೋ?
ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಅವರು ತನ್ನ ವಿರುದ್ಧ ಯುವುದೇ ಮಾನಹಾನಿಕರ ವರದಿ ಪ್ರಕಟಿಸದಂತೆ ಎರಡು ತಿಂಗಳ ಹಿಂದೆಯೇ ನ್ಯಾಯಾಲಯದಿಂದ ತಡೆಯಾಜ್ಞೆ ಆದೇಶ ತಂದಿದ್ದರು. ತಡೆಯಾಜ್ಞೆ ತಂದ ನಾಲ್ಕೇ ದಿನಕ್ಕೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು! ಅದಾಗಲೇ ಗೌಡರ ಬೆನ್ನತ್ತಿದ್ದ ವಿಡಿಯೋ ಈಗ ಬಹಿರಂಗಗೊಂಡಿತೇ? ಇನ್ನೂ ಈ ಸಿ ಡಿ ಅಸಲಿಯೋ ನಕ ಲಿಯೋ? ಡಿಜಿಟಲ್ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಈ ಕುರಿತು ಹೇಳಿದ ಸತ್ಯವೇನು?
ಬಿಜೆಪಿ ನಾಯಕರೊಬ್ಬರಿಗೆ ಸೇರಿದ ಅ *ಶ್ಲೀಲ ವಿಡಿಯೋ ಕಾಲ್ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಇದು ವಾಟ್ಸಪ್‌ಗಳಲ್ಲಿ ವೈರಲ್ ಆಗುತ್ತಿದ್ದಂತೆ, ಕೇಂದ್ರ ಮಾಜಿ ಸಚಿವ ಡಿ. ವಿ. ಸದಾನಂದಗೌಡ ಅವರು “ಇದೊಂದು ಡೀಪ್ ಫೇಕ್ ವಿಡಿಯೋ, ನನ್ನ ನಕಲಿ ವಿಡಿಯೋ ಮಾಡಿ ನನ್ನ ನಿಷ್ಕಳಂಕ ವ್ಯಕ್ತಿತ್ವ ಹಾಳು ಮಾಡಲು ವಿರೋಧಿಗಳು ಇದನ್ನು ನಿರ್ಮಿಸಿದ್ದಾರೆ. ವಿಡಿಯೋದಲ್ಲಿ ಇರುವುದು ನಾನಲ್ಲ ಎಂದು ಡಿ.ವಿ. ಸದಾನಂದಗೌಡ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ನಿಜವಾಗಿಯೂ ಡೀ ಪ್ ಫೇ ಕ್ ವಿಡಿಯೋ?: ಇನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಅ *ಶ್ಲೀಲ ಚಾಟ್ ವಿಡಿಯೋ ಡೀಪ್ ಫೇಕ್ ವಿಡಿಯೋ ಎಂದು ಖುದ್ದು ಮಾಜಿ ಸಚಿವ ಡಿ.ವಿ. ಸದಾನಂದಗೌಡ ಅವರು ಸ್ಪಷ್ಟನೆ ನೀಡಿದ್ದಾರೆ. ಇದೊಂದು ನಕಲಿ ವಿಡಿಯೋ ಎಂದು ಡಿವಿಎಸ್ ತನ್ನ ಆಪ್ತರ ಮೂಲಕ ದೂರು ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಕೋರಿದ್ದಾರೆ. ಈ ವಿವಾದಿತ ವಿಡಿಯೋ ಡೀಪ್ ಫೇ ಕ್ ಅಥವಾ ಮಾರ್ಫಿಂ ಗ್ ಎಂಬುದರ ಬಗ್ಗೆ ಡಿಜಿಟಲ್ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರೊಬ್ಬರು ಒನ್ಇಂಡಿಯಾ ಕನ್ನಡಕ್ಕೆ ನೀಡಿದ ವಿವರ ಇಲ್ಲಿದೆ.
ಸದ್ಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ಆಗಿರುವ ವಿಡಿಯೋಗೆ ಸಂಬಂಧಸಿದ ಮೂಲ ವಿಡಿಯೋ ಅತ್ಯಗತ್ಯ. ಯಾವುದೇ ಪ್ರಯೋಗಾಲಯಕ್ಕೆ ಹೋದರೂ ಹಲವರ ಮೊಬೈಲ್‌ಗಳಿಗೆ ಫಾರ್ವರ್ಡ್ ಆಗಿರುವ ವಿಡಿಯೋ ನೀಡಿದರೆ, ಎಡಿಟೆಡ್ ವಿಡಿಯೋ ಎಂಬ ಅಭಿಪ್ರಾಯ ಸರ್ವೆ ಸಾಮಾನ್ಯ. ಆದರೆ, ಎಡಿಟೆಡ್ ವಿಡಿಯೋದಲ್ಲಿರುವ ವ್ಯಕ್ತಿ, ಸಂವಹನ ಸತ್ಯ ಎಂದೇ ಇರುತ್ತದೆ. ಅದು ಡೀಫ್ ಫೇ ಕ್ ಎಂತ ಭಾವಿಸುವುದು ತಪ್ಪಾಗುತ್ತದೆ. ಎಡಿಟೆಡ್ ಎಂಬುದನ್ನು ಮುಂದಿಟ್ಟುಕೊಂಡು ಇಂತಹ ಪ್ರಕರಣಗಳನ್ನು ಮುಚ್ಚಿ ಹಾಕುತ್ತಾರೆ. ಇದನ್ನು ಡಿಜಿಟಲ್ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ವಾಸ್ತವಾಂಶ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.