NEWS

ಚಿಕ್ಕ ವಯ’ಸ್ಸಿನಿಂದ ಪ್ರೀ’ತಿ ಮಾಡಿ ಮದು’ವೆಯಾಗಿ,ತನ್ನ ಸು’ಖಕ್ಕಾಗಿ ಗಂ’ಡನಿಗೆ ಏನು ಮಾಡಿದ್ದಾಳೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ವಿಚಾರಗಳು ನಡೆಯುತ್ತಲೇ ಇರುತ್ತವೆ ಆದರೆ ನಾವು ಬ್ಯುಸಿ ಇರುವುದರಿಂದ ಹಾಗೂ ನಮಗೆ ಅದರ ಕುರಿತಂತೆ ತಿಳಿದುಕೊಳ್ಳುವ ಉತ್ಸಾಹವಿರುವುದಿಲ್ಲ ಹಾಗೂ ಸಮಯವು ಕೂಡ ಇರುವುದಿಲ್ಲ ಹೀಗಾಗಿ ನಾವು ಅದರ ಕುರಿತಂತೆ ಹೆಚ್ಚಿನ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಸ್ನೇಹಿತರಿಗೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೆಲವು ವಿಷಯಗಳನ್ನು ಕೇಳಿದರೆ ಖಂಡಿತವಾಗಿ ನೀವು ಬೆಚ್ಚಿ ಬೀಳುತ್ತೀರಿ.

ಹೌದು ಸ್ನೇಹಿತರೆ ಇಂದು ನಾವು ಒಂದು ನೈಜ ಘಟನೆ ಕುರಿತಂತೆ ಹೇಳಲು ಹೊರಟಿದ್ದೇವೆ. ಆಸ್ಟ್ರೇಲಿಯದಲ್ಲಿ ವಾಸವಾಗಿದ್ದ ಸೋಫಿಯಾ ಎಂಬಾಕೆ ತನ್ನ ಗಂಡನಾದ ಸ್ಯಾಮ್ ನ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗನ ಹೃದಯ ಸಂಬಂಧಿ ತೊಂದರೆಯಿಂದಾಗಿ ಇಹಲೋಕ ತ್ಯಜಿಸಿದ್ದಾರೆ ಎಂಬುದಾಗಿ ಹೇಳುತ್ತಾಳೆ. ಆರೋಗ್ಯವಾಗಿ ಗಟ್ಟಿಮುಟ್ಟಾಗಿದ್ದ 33ವರ್ಷದ ಮಗ ಹೀಗಾಗಿದ್ದು ಹೇಗೆ ಎಂಬ ಆಶ್ಚರ್ಯ ದುಗುಡ ದುಮ್ಮಾನಗಳು ಒಮ್ಮೆಲೆ ಬರುತ್ತವೆ. ಅಷ್ಟಕ್ಕೂ ಆಗಿದ್ದೇನು ಅಲ್ಲಿ ನಡೆದಿದ್ದೇನು ಎಂಬುದನ್ನು ನಾವು .

ಹೌದಾದರೆ ಇದಾದ ನಂತರ ಮೆಲ್ಬೋರ್ನ್ ಪೋಲಿಸರಿಗೂ ಕೂಡ ಆಕೆ ಕರೆ ಮಾಡಿ ಈ ಕುರಿತಂತೆ ತಿಳಿಸುತ್ತಾಳೆ. ಇನ್ನು ಮುಂದಿನ ತನಿಖೆಗಾಗಿ ಪೊಲೀಸರು ದೇಹದ ತಪಾಸಣೆಯನ್ನು ಕೂಡ ಮಾಡುತ್ತಾರೆ ನಂತರ ಸೋಫಿಯಾ ದೇಹದೊಂದಿಗೆ ಕೇರಳಕ್ಕೆ ಹೊರಡುತ್ತಾಳೆ. ಆದರೆ ಇತ್ತ ವೈದ್ಯಕೀಯ ವರದಿ ಬಂದ ನಂತರ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ಹೌದು ಸ್ನೇಹಿತರೆ ಸೋಫಿಯಾ ಹೇಳಿದಂತೆ ಅಲ್ಲಿ ಹೃದಯ ಸಂಬಂಧಿ ಯಾವುದೇ ತೊಂದರೆಗಳು ಕೂಡ ಇರಲಿಲ್ಲ. ಇಲ್ಲಿ ಸೋಫಿಯಾ ಹಾಗೂ ಸ್ಯಾಮ್ ಇಬ್ಬರ ಕುರಿತಂತೆ ಮೊದಲಿನಿಂದ ಹೇಳುತ್ತೇವೆ ಬನ್ನಿ ಸ್ನೇಹಿತರೆ.

ಇಬ್ಬರು ಕೂಡ ಒಂದೇ ಊರಿನವರು ಹಾಗೂ ಎದುರು-ಬದುರು ಮನೆಯವರು ಆಗಿದ್ದರಿಂದ ಚಿಕ್ಕನಿಂದಲೂ ಕೂಡ ಇವರಿಬ್ಬರ ನಡುವೆ ಸ್ನೇಹ ಸಂಬಂಧವಿತ್ತು. ಇಬ್ಬರೂ ಕೂಡ ಚಿಕ್ಕನಿಂದಲೂ ಕೂಡ ಚರ್ಚ್ಗಳಿಗೆ ಜೊತೆಯಾಗಿ ಹೋಗುತ್ತಿದ್ದರು ಸ್ನೇಹ-ಪ್ರೀತಿ ಆಗಿರುವುದಕ್ಕೆ ಹೆಚ್ಚುಕಾಲ ಬೇಕಿರಲಿಲ್ಲ. ಇನ್ನೂ ಸ್ಯಾಮ್ ಒಬ್ಬ ಒಳ್ಳೆಯ ಗಾಯಕನಾಗಿದ್ದ. ಇವರಿಬ್ಬರ ಪ್ರೀತಿ ಹುಟ್ಟಿದಂತೆ ಇವರಿಬ್ಬರ ಮನೆಯವರಿಗೆ ತಿಳಿಯಲು ಹೆಚ್ಚಿನ ಸಮಯ ಬೇಕಾಗಿರಲಿಲ್ಲ. ಸೋಶಿಯ ಆ ಮನೆಯಲ್ಲಿ ಸ್ವಲ್ಪ ವಿರೋಧ ಇದ್ದರೂ ಕೂಡ ಮಗಳ ಆಸೆಯೇ ನಮ್ಮ ಆಸೆ ಎಂಬುದಾಗಿ ಮದುವೆಗೆ ಒಪ್ಪಿಕೊಳ್ಳುತ್ತಾರೆ ಇತ್ತ ಸ್ಯಾಮ್ ಮನೆಯಲ್ಲಿ ಕೂಡ ಎಂಗೇಜ್ಮೆಂಟ್ ತಯಾರಿ ನಡೆದು ಇಬ್ಬರ ನಡುವೆ

ಸ್ಯಾಮ್ ಗೆ ದುಬೈನಲ್ಲಿ ಕೆಲಸ ಸಿಕ್ಕು ಆತ ದುಬೈಗೆ ಹೋಗುತ್ತಾನೆ ಇತ್ತ ಸೋಫಿಯಾ ಉನ್ನತ ಶಿಕ್ಷಣವನ್ನು ಪಡೆಯುತ್ತಿರುತ್ತಾರೆ ಅಲ್ಲಿ ಆಕೆಗೆ ಅರುಣ್ ಎಂಬಾತನ ಪರಿಚಯವಾಗಿ ಪರಿಚಯ ಸ್ನೇಹ ಪ್ರೀತಿಯ ನಡುವಿನ ಸಂಬಂಧವನ್ನು ಹೊಂದಿರುತ್ತಾರೆ. ಇದಾದ ಕೆಲವೇ ಸಮಯಗಳಲ್ಲಿ ಸ್ಯಾಮ್ ದುಬೈಯಿಂದ ವಾಪಸ್ ಬಂದು ಸೊಫಿಯಾಳನ್ನು ಮದುವೆಯಾಗುತ್ತಾನೆ. ಸೋಫಿಯಾ ಗಳಿಗೂ ಕೂಡ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿ ತಾನು ಇಲ್ಲಿಯೇ ಇರುತ್ತೇನೆಂದು ಹೇಳುತ್ತಾಳೆ

ಸಹಾಯದಿಂದಾಗಿ ಸೋಫಿಯಾ ಮೆಲ್ಬೋರ್ನ್ನಲ್ಲಿ ಮನೆಯೊಂದನ್ನು ಖರೀದಿಸುತ್ತಾಳೆ. ಇದಾದ ನಂತರ ಸ್ಯಾಮ್ ಕೂಡ ಅಲ್ಲಿಗೆ ಬರುತ್ತಾನೆ. ನಂತರ ಇದು ಸೋಫಿಯಾ ಹಾಗೂ ಅರುಣ್ ಮಿಲನಕ್ಕೆ ಅಡ್ಡಿಯಾಗುತ್ತದೆ ಹೀಗಾಗಿ ಅರುಣ್ ಸ್ಯಾಮ್ ನನ್ನು ಮುಗಿಸಲು ಹೊಂಚು ಹಾಕಿ ಮೊದಲ ಬಾರಿ ವಿಫಲನಾಗುತ್ತಾನೆ. ನಂತರ ಮತ್ತೊಮ್ಮೆ ಇಬ್ಬರೂ ಸೇರಿ ಸ್ಯಾಮ್ ನನ್ನು ಮುಗಿಸುತ್ತಾರೆ. ಆದರೆ ಪೋಲಿಸರ ತನಿಖೆಯಲ್ಲಿ ಇದರ ಕುರಿತಂತೆ ಸತ್ಯ ಹೊರಬಂದು ಇಬ್ಬರಿಗೂ 25 ವರ್ಷಗಳ ಅವಧಿಯಲ್ಲಿ ಜೀವಾವಧಿ ಘೋಷಣೆಯಾಗುತ್ತದೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button