ಉಪಯುಕ್ತ ಮಾಹಿತಿ

ಈ ರಾಶಿಯ ಹುಡು’ಗಿಯರಿಗೆ ಕೋಪ ಅನ್ನೋದು ಮೂ’ಗಿನ ತು’ದಿಯಲ್ಲೇ ಇರುತ್ತದೆಯಂತೆ…

ರಾಶಿಯಲ್ಲಿ ಜನಿಸಿದ ಹೆ’ಣ್ಣು ಮಕ್ಕಳಿಗೆ ಕೋಪ ಸಾಮಾನ್ಯವಂತೆ ಹಾಗಾದರೆ ಬನ್ನಿ ಆ ರಾಶಿ ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಈ ಮಾಹಿತಿಯಲ್ಲಿ ಹೌದು ಸಾಮಾನ್ಯವಾಗಿ ಮನೆಯಲ್ಲಿ ಹೆಣ್ಣುಮಕ್ಕಳು ಕೋಪ ಮಾಡಿಕೊಂಡಿರುವುದು ನಾವು ನೀವೆಲ್ಲರೂ ನೋಡಿರುತ್ತದೆ ಹಾಗೆ ಹೆ’ಣ್ಣುಮಕ್ಕಳು ಕೋಪ.

ಮಾಡಿಕೊಂಡಾಗ ಅವರನ್ನು ಸಹಜ ಸ್ಥಿತಿಗೆ ತರುವುದು ಬಹಳ ಕಷ್ಟ ಸಾಧ್ಯ. ಅಷ್ಟೇ ಅಲ್ಲ ಕೆಲ ಹೆ’ಣ್ಣು ಮಕ್ಕಳು ಬೇಗನೆ ಕೋಪ ಮಾಡಿಕೊಂಡರು ಬೇಗ ಸಮಾಧಾನಗೊಳ್ಳುತ್ತಾರೆ ಅದರೆ ಇನ್ನೂ ಕೆಲ ಹೆ;ಣ್ಣು ಮಕ್ಕಳು ಕೋಪ ಮಾಡಿಕೊಂಡರೆ ಮತ್ತೆ ಅವರು ಸಹಜ ಸ್ಥಿತಿಗೆ ಬರಬೇಕು ಅಂದರೆ ಸಾಕಷ್ಟು ಸಮಯವೇ ಬೇಕಾಗುತ್ತದೆ.

ಇನ್ನು ಸಿನಿಮಾಗಳ ಡೈಲಾಗ್ ಗಳನ್ನು ಕೂಡ ಕೇಳಿರುತ್ತೇವೆ ಹೆ’ಣ್ಣುಮಕ್ಕಳ ಕೋಪಗೊಂಡರು ಬಹಳ ಸುಂದರವಾಗಿ ಇರುತ್ತಾರೆ ಅಂತಲ್ಲ ಆದರೆ ಹೆ’ಣ್ಣುಮಕ್ಕಳು ಕೋಕಾ ಯಾವಾಗ ಯಾವ ಸಮಯದಲ್ಲಿ ಯಾವ ಕಾರಣಕ್ಕಾಗಿ ಕೋಪ ಮಾಡಿಕೊಳ್ಳುತ್ತಾರೆ ಅನ್ನೋದು ಮಾತ್ರ ಅರ್ಥಮಾಡಿಕೊಳ್ಳುವುದು ಕಷ್ಟ ಸಾಧ್ಯ. ಹೌದು ದೊಡ್ಡವರೇ ಹೇಳಿಲ್ಲವಾ ಹೆ’ಣ್ಣು ಮಕ್ಕಳ ಮನಸ್ಸನ್ನು ಅರಿಯುವುದು ಬಹಳ ಕಷ್ಟ ಎಂದು.

ಕೋಪ ಮಾಡಿಕೊಂಡಾಗ ಅಂತೂ ಹೆ’ಣ್ಣುಮಕ್ಕಳು ಯಾರ ಮಾತೂ ಕೇಳುವುದಿಲ್ಲ ಅನ್ನೋದು ಮಾತ್ರ ನಿಜವಾದ ಮಾತು. ಆದರೆ ಈ ರಾಶಿಯಲ್ಲಿ ಜನಿಸಿದ ಹೆ’ಣ್ಣು ಮಕ್ಕಳು ಅಂತೂ ಕೋ’ಪ ಮಾಡಿಕೊಂಡರೆ ಯಾರು ಹೇಳುವುದನ್ನು ಸಹ ಕೇಳುವುದಿಲ್ಲ ಅಷ್ಟೇ ಅಲ್ಲ ಅತಿ ಹೆಚ್ಚು ಕೋಪ ಮಾಡಿಕೊಳ್ಳುವ ಹೆ’ಣ್ಣುಮಕ್ಕಳು ಈ ರಾಶಿಯಲ್ಲಿಯೇ ಜನಿಸಿರುತ್ತಾರಂತೆ

ಮಕರ ರಾಶಿ :ಮೊದಲನೆಯದಾಗಿ ಮಕರ ರಾಶಿ ಈ ರಾಶಿಯಲ್ಲಿ ಜನಿಸಿದ ಹೆ’ಣ್ಣು ಮಕ್ಕಳು ಸಾಮಾನ್ಯವಾಗಿ ಕೋಪ ಮಾಡಿಕೊಳ್ಳುವುದಿಲ್ಲ ಸ್ನೇಹಿತರೆ. ಇನ್ನೂ ಈ ಹೆಣ್ಣುಮಕ್ಕಳಿಗೆ ಕೋಪ ಬಂತು ಅಂದರೆ ಇವ ರನ್ನು ಕೋಪದಿಂದ ಹೊರತರಲು ಬಹಳ ಕಷ್ಟಪಡಬೇಕಾಗುತ್ತದೆ ಎನ್ನುವ ಇವರು ಕೋಪದಲ್ಲಿ ತೆಗೆದುಕೊಂಡಂತಹ ನಿರ್ಧಾರವನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ ಅಂತ ಕೂಡ ಹೇಳುತ್ತಾರೆ

ವೃಶ್ಚಿಕ ರಾಶಿ :ಈ ರಾಶೆ ಅಲ್ಲಿ ಜನಿಸಿದ ಹೆ’ಣ್ಣು ಮಕ್ಕಳು ಒಳ್ಳೆಯ ಸ್ವಭಾವವನ್ನು ಹೊಂದಿರುತ್ತಾರೆ, ಹಾಗೆಯೇ ಇವರು ಕೋಪ ಮಾಡಿಕೊಳ್ಳುವುದಕ್ಕೆ ಬಲವಾದ ಕಾರಣ ಇರಬೇಕು. ಇನ್ನು ಇವರಿಗೆ ಬಲವಾದ ಕಾರಣದಿಂದ ಕೋಪ ಬಂತು ಅಂದರೆ ನಿಜವಾಗಿಯೂ ಇವರನ್ನು ಕೋಪದಿಂದ ಹೊರತರಲು ಬಹಳ ಕಷ್ಟ ಪಡಬೇಕಾಗುತ್ತದೆ. ಆದರೆ ಇವರು ಕೋಪದಲ್ಲಿ ಕೂಡ ಸೊಗಸಾಗಿ ಆಡುವ ವ್ಯಕ್ತಿಗಳಾಗಿರುತ್ತಾರೆ ಆದರೆ ಇವರಿಗೆ ಕೋಪ ಬಂದರೆ ಬಹಳ ಬೇಗ ಕೋಪ ಬರುತ್ತದೆ ಹಾಗೂ ಹೆಚ್ಚು ಕೋಪ ಬರುವ ರಾಶಿಯವರು ಕೂಡ ಇವರೇ ಆಗಿರುತ್ತಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button

You cannot copy content of this page