ಗಂ’ಡ-ಹೆಂ’ಡ್ತಿ ಜಗಳ ತಡೆಯಲು ಇಲ್ಲಿದೆ ಸಿಂಪಲ್ ವಾಸ್ತು ಟಿಪ್ಸ್…
ವಾಸ್ತು ಶಾಸ್ತ್ರಕ್ಕೆ ತನ್ನದೇ ಆದ ವಿಭಿನ್ನ ಆಯಾಮಗಳಿವೆ. ಮನೆಯ ಪ್ರವೇಶಕ್ಕೆ ಒಂದು ವಾಸ್ತುವಿದ್ದರೆ, ಮಲಗುವ ಕೋ ಣೆಗೆ ಮತ್ತೊಂದು. ಕಟ್ಟಿದ್ದನ್ನು ಉರುಳಿಸುವುದರಲ್ಲಿ ಅರ್ಥವಿಲ್ಲ. ಆದರೆ, ಇರುವ ವಸ್ತುಗಳನ್ನೇ ವಾಸ್ತು ಪ್ರಕಾರವಾಗಿ ಇಡಬಹುದು. ಮಲಗುವ ಕೋಣೆಗೆ ಇಲ್ಲಿವೆ ವಾಸ್ತು ಟಿಪ್ಸ್.
ನೆಮ್ಮದಿಯಾಗಿ ನಿದ್ರಿಸುವ ಜತೆಗೆ, ನಾಳೆಗೂ ಮುನ್ನಡಿ ಬರೆಯುವುದು ಮಲಗುವ ಕೋಣೆ. ಸುಖವಾಗಿ ನಿದ್ರಿಸಲು ಏನು ಅಗತ್ಯವೋ ಅದನ್ನು ಫಾಲೋ ಮಾಡುವ ಜತೆಗೆ, ನಮ್ಮ ಭವಿಷ್ಯ ಉಜ್ವಲವಾಗಲು ಇಲ್ಲಿವೆ ಕೆಲವು ವಾಸ್ತು ಟಿಪ್ಸ್.
– ಮಲ ಗುವ ಕೋಣೆಯಲ್ಲಿ ಬೀರುವನ್ನು ನೈಋತ್ಯ ಮೂಲೆಯಲ್ಲಿ ಇಟ್ಟರೆ ಒಳ್ಳೆಯದು.
– ಬೀರಿಟ್ಟರೆ ಅದು ಉತ್ತರ ದಿಕ್ಕಿನಲ್ಲಿ ಮುಖ ಮಾಡಿ ತೆಗೆಯುವಂತಿರಬೇಕು.
ಹೂವಿನ ಗಿಡ ಮತ್ತು ಅಕ್ವೇರಿಯಂ ಗಳನ್ನು ಮಲಗುವ ಕೋಣೆಯಲ್ಲಿ ಇರಿಸಬಾರದು.
– ಮಲಗುವ ದಿಕ್ಕು ದಕ್ಷಿಣದ ದಿಕ್ಕಿಗೆ ಇರಬೇಕು.
– ಮನೆಯಲ್ಲಿ ಮಲಗುವ ಕೋಣೆಯಲ್ಲಿ ಯಥೇಚ್ಛವಾಗಿ ಗಾಳಿ ಹಾಗೂ ಬೆಳಕು ಬರುವಂತಿರಬೇಕು, ಕತ್ತಲಿರಬಾರದು.
– ಮನೆಯಲ್ಲಿ ಮಲಗುವ ಕೋಣೆಯಲ್ಲಿ ದೇವರ ಮನೆ ಇರಬಾರದು.
– ಚಾಕು ಮತ್ತು ಕತ್ತರಿ – ಹರಿತವಾದ ವಸ್ತುಗಳನ್ನು ಮಲಗುವ ಜಾಗದಲ್ಲಿ, ಇಟ್ಟರೆ ಮನಸ್ಸು ಕೆರಳುತ್ತದೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.