ಉಪಯುಕ್ತ ಮಾಹಿತಿ

ಮಹಿಳೆಯರ ಈ ಭಾಗದಲ್ಲಿ ಮಚ್ಚೆ ಇದ್ದರೆ ಶುಭವಂತೆ!

ಮೈ ಮೇಲಿರುವ ಮಚ್ಚೆಯಲ್ಲಿ ಸಾಕಷ್ಟು ವಿಚಾರಗಳು ಮತ್ತು ಅದೃಷ್ಟವೂ ಅಡಗಿರಬಹುದು. ಇನ್ನು ಕೆಲವು ಜೀವನದಲ್ಲಿ ದುರಾದೃಷ್ಟ ಮಚ್ಚೆಯಾಗಿ ಕಾಡಬಹುದು. ಆದರೆ ದೇಹದ ಯಾವ ಭಾಗದಲ್ಲಿನ ಮಚ್ಚೆಗಳು ಅದೃಷ್ಟವೆಂದು ಜ್ಯೋತಿಷ್ಯ ಹೇಳುತ್ತದೆ ತಿಳಿಯೋಣ.

ತುಟಿಯ ಮಚ್ಚೆ: ಮಹಿಳೆಯರ ತುಟಿಯ ಮೇಲಿನ ಮಚ್ಚೆ ಅಂದವನ್ನು ಹೆಚ್ಚಿಸಿದಂತೆ ಕಾಣುತ್ತದೆ.ಇನ್ನು ಪುರುಷರ ಮತ್ತು ಮಹಿಳೆಯ ತುಟಿಯ ಮೇಲಿನ ಬಲಭಾಗದಲ್ಲಿ ಮಚ್ಚೆ ಇದ್ದರೆ ಅಂಥವರ ದಾಂಪತ್ಯ ಜೀವನ ಸುಖವಾಗಿರುತ್ತದೆ. ಎಡಭಾಗದಲ್ಲಿ ಮಚ್ಚೆ ಇದ್ದರೆ ಅದನ್ನು ಅಶುಭವೆಂದು ಹೇಳಲಾಗುತ್ತದೆ.

ಎದೆಯಲ್ಲಿರುವ ಮಚ್ಚೆ: ಕೆಲವರಿಗೆ ಎದೆಯ ಮೇಲ್ಭಾಗದಲ್ಲಿ ಮಚ್ಚೆ ಇರುತ್ತದೆ. ಆದರೆ ಎದೆಯ ಎಡಭಾಗದಲ್ಲಿ ಮಚ್ಚೆ ಇದ್ದವರಿಗೆ ಹೃದಯ ಸಂಬಂಧಿ ರೋಗಗಳು ಬಾಧಿಸುವ ಸಾಧ್ಯತೆ ಇರುತ್ತಂತೆ. ಅಷ್ಟು ಮಾತ್ರವಲ್ಲದೆ ಇವರು ಕಾಮಸಕ್ತರಾಗಿರುತ್ತಾರೆ. ಇನ್ನು ಬಲಭಾ ಗದಲ್ಲಿದ್ದರೆ ಅಂಥವರು ಶ್ರೀಮಂತರಾಗಿರುತ್ತಾರೆ.

ಹೊಕ್ಕುಳಲ್ಲಿರುವ ಮಚ್ಚೆ: ಪುರುಷನ ಹೊಕ್ಕುಳಿನ ಎಡಭಾಗದಲ್ಲಿ ಮಚ್ಚೆ ಇದ್ದರೆ ಅಂಥವರು ಸುಖ, ಸಮೃದ್ಧಿ ಮತ್ತು ಕೀರ್ತಿಯನ್ನು ಪಡೆಯುತ್ತಾರಂತೆ. ಅಂತೆಯೇ ಹೆಣ್ಣು ಮಕ್ಕಳ ಹೊಕ್ಕುಳ ಮೇಲಿರುವ ಮಚ್ಚೆಯು ವೈವಾಹಿಕ ಜೀವನದ ಸುಖ ಮತ್ತು ಉತ್ತಮ ಸಂತಾನವನ್ನು ಸೂಚಿಸುತ್ತದೆ.

ನಾಲಿಗೆಯ ಮೇಲಿರುವ ಮಚ್ಚೆ: ನಾಲಿಗೆಯ ಮೇಲೆ ಮಚ್ಚೆ ಇದ್ದರೆ ಹೇಳಿದಂತೆ ಆಗುತ್ತದೆ ಎನ್ನಲಾಗುತ್ತದೆ. ಆದರೆ ಇಂತವರಿಗೆ ಶಿಕ್ಷಣದಲ್ಲಿನ ತೊಂದರೆ ಮತ್ತು ವಾಕ್ ಸಂಬಂಧಿತ ಸಮಸ್ಯೆಯ ಕಾಣಿಸಿಕೊಳ್ಳಬಹುದಂತೆ. ಅಷ್ಟು ಮಾತ್ರವಲ್ಲದೆ ಕೌಶಲ್ಯವುಳ್ಳವರಾಗಿರುತ್ತಾರೆ ಮತ್ತು ರಾಜತಾಂತ್ರಿಕತೆ ಬಲ್ಲವರಾಗಿರುತ್ತಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button